ಮಾಧವ ಐತಾಳ್
ಕೈಗಾರಿಕಾ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀದರ. ವೃತ್ತಿನಿರತ ಪತ್ರಕರ್ತ, ಲೇಖಕ ಮತ್ತು ಅನುವಾದಕ. ಅನುವಾದ-ಸ್ವರಚಿತ ಸೇರಿದಂತೆ 15ಕ್ಕೂ ಅಧಿಕ ಪುಸ್ತಕಗಳು, 1,000ಕ್ಕೂ ಅಧಿಕ ಲೇಖನಗಳು ಪ್ರಕಟಗೊಂಡಿವೆ. ಋತ ಮೀಡಿಯಾದ ಸಂಪಾದಕ.
ಮಹೇಶ್ ಜೆ.ಎಸ್
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೃತ್ತಿಪರ ಹಾಗೂ ಉದ್ಯಮಿ.