ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಹುಟ್ಟುವ ತುಂಗೆ, ಕೂಡ್ಲಿಯಲ್ಲಿ ಭದ್ರಾ ನದಿ ಜೊತೆ ಸೇರಿ, ತುಂಗಭದ್ರಾ ಎಂದಾಗುತ್ತದೆ. ನದಿಯ ಬಹುಪಾಲು ಹರಿವು ಕರ್ನಾಟಕದಲ್ಲೇ ಇದ್ದು, ಭದ್ರಾ ನದಿಯನ್ನು ಸೇರಿವ ಕರ್ನಾಟಕದಲ್ಲೇ ಇದ್ದು, ಭದ್ರಾ ನದಿಯನ್ನು ಸೇರುವ ಮುನ್ನ ೧೪೭ಕಿಮೀ, ಬಳಿಕ ಕೃಷ್ಣಾನದಿಯನ್ನು ಸೇರುವ ವರಗೆ ೫೩೧ ಕಿಮೀ ಹರಿಯುತ್ತದೆ. ಶೃಗೇರಿ, ಮಂತ್ರಾಲಯ, ಅಲಂಪುರ ಇನ್ನಿತರ ಪುಣ್ಯಕ್ಷೇತ್ರಗಳನ್ನು ಹಾಯುತ್ತದೆ.
– 01ಜೂನ್ 2018 ಸಂಚಿಕೆ-23 ಪುಟ-66