ಆದಾಯ ತೆರಿಗೆ: ಗಡುವು ವಿಸ್ತರಣೆ

ವೈಯಕ್ತಿಕ ಆದಾಯ ತೆರಿಗೆ ಸಲ್ಲಿಕೆ ಗಡುವನ್ನು ವಿಸ್ತರಿಸಿರುವ ಕೇಂದ್ರ ಸರ್ಕಾರ, ಜ.10ರವರೆಗೆ ಹಾಗೂ ಖಾತೆಗಳ ಲೆಕ್ಕ ಪರಿಶೋಧನೆ ನಡೆಸಬೇಕಿರುವ ಕಂಪನಿಗಳು ಹಾಗೂ ವ್ಯಕ್ತಿಗಳಿಗೆ ಫೆ. 15 ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ವೈಯಕ್ತಿಕ ಆದಾಯ ತೆರಿಗೆ ವಿವರ ಸಲ್ಲಿಸಲು ಡಿ.31 ಹಾಗೂ ಕಂಪನಿಗಳಿಗೆ ಜ.31 ಕಡೆಯ ದಿನವಾಗಿತ್ತು. 2019-20ನೇಸಾಲಿನಲ್ಲಿ 4.54 ಕೋಟಿಗಿಂತ ಅಧಿಕ ಆದಾಯ ತೆರಿಗೆವಿವರಗಳು ಡಿ.28ರವರೆಗೆ ಸಲ್ಲಿಕೆಯಾಗಿವೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top