ಅಮೇರಿಕದ ರಕ್ಷಣಾ ಇಲಾಖೆಯನ್ನು ವಿಜ್ಞಾನಿಗಳು ಹಾಗೂ ಜಗತ್ತಿನೆಲ್ಲೆಡೆಯ ವಿಶ್ಚ ವಿದ್ಯಾಲಯಗಳು ಪ್ರೊಫೆಸರ್‌ಗಳೊಂದಿಗೆ ಸಂಪರ್ಕಿಸಲು ಸಾರ್ವಜನಿಕರ ತೆರಿಗೆ ಹಣದಿಂದ ಸೃಷ್ಟಿಯಾದ ಅಂತರ್ಜಾಲ, ಕಾಲಕ್ರಮೇಣ ಹೇಗೆ ಖಾಸಗಿ ಕಂಪನಿಗಳಿಗೆ ಹಣ ಟಂಕಿಸುವ ಯಂತ್ರವಾಯಿತು ಎನ್ನುವದು ಗೊತ್ತಿರುವ ವಿಷಯವೇ. ಈ ಅಂತರ್ಜಾಲವನ್ನು, ಮಾಹಿತಿಯನ್ನು, ತಂತ್ರಾAಶಗಳನ್ನು ಬಲಿಷ್ಟರ ಕೈಯಿಂದ ಬಿಡುಗಡೆಗೊಳಿಸಲು ರಿಚರ್ಡ್ ಸ್ಟಾಲ್ಮನ್ ಸೇರಿದಂತೆ ಹಲವರು ಪ್ರಯತ್ನಿಸುತ್ತಿದ್ದಾರೆ.
-ಫೆಬ್ರವರಿ 2019 ಸಂಚಿಕೆ-09 ಪುಟ-82