ಜಗತ್ತಿನಲ್ಲಿ ಆರೋಗ್ಯ ಸೇವೆಗಳ ಕುರಿತು ಗ್ಲೋಬಲ್ ಬರ್ಡನ್ ಆಫ್ ಡಿಸೀಸಸ್ ವರದಿ ಪ್ರಕಾರ, ಭಾರತ 145ನೇ ಸ್ಥಾನದಲ್ಲಿದೆ. ದೇಶದ ಪಟ್ಟಿಯಲ್ಲಿ ಗೋವಾ ಮತ್ತು ಕೇರಳ ಉತ್ತಮ ಹಾಗೂ ಟತಿ ಹೆಚ್ಚು ವೈದ್ಯ ಕಾಲೇಜುಗಳಿರು ಕರ್ನಾಟಕದ ಸಾಧನೆ ಕಳಪೆಯಾಗಿದ್ದು, 16ನೇ ಸ್ಥಾನದಲ್ಲಿದೆ. ಆರೋಗ್ಯ ಕ್ಷೇತ್ರಕ್ಕೆ ದೇಶಿ ಬಕೆಟ್‌ನಲ್ಲಿ ಮೀಸಲಿಡುತ್ತಿರುವ ಅನುದಾನ ಶೇ.೧.೧೫ ಇದು ಕನಿಷ್ಠ ಶೇ.೫ ರಷ್ಟು ಇರಬೇಕುಎನ್ನುವುದು ತಜ್ಞರ ಅಭಿಮತ.
15 ಜೂನ್2018 ಸಂಚಿಕೆ-24 ಪುಟ-66