ಎಂಆರ್‌ಪಿಎಲ್: 36.4 ರೂ.ಕೋಟಿ ಲಾಭ

ಕೇಂದ್ರ ಸರ್ಕಾರಿ ಸ್ವಾಮ್ಯದ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೊಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಎರಡನೇ ತ್ರೈಮಾಸಿಕದಲ್ಲಿ ೩೬.೬೪ ರೂ.ಕೋಟಿ ಲಾಭ ಗಳಿಸಿದೆ. ೨೦೧೯-೨೦ರಲ್ಲಿ ಇದೇ ಅವಧಿಯಲ್ಲಿ 15,632 ರೂ.ಕೋಟಿ ನಿವ್ವಳ ಆದಾಯ ಗಳಿಸಿದ್ದರೂ, 874 ರೂ.ಕೋಟಿ ನಷ್ಟವಾಗಿತ್ತು.ಈ ಆರ್ಥಿಕ ವರ್ಷದ ಮೊದಲ ಹಾಗೂ ಎರಡನೇ ತ್ರೈಮಾಸಿದಲ್ಲಿ ಕೋವಿಡ್ ಪ ರಿಣಾಮದಿಂದ ೪೮೪ ರೂ.ಕೋಟಿ ನಷ್ಟ ಉಂಟಾಗಿತ್ತು.ದೆ. ಕಳೆದ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ೨೬,೪೬೨ ಕೋಟಿ ರೂ. ಹಾಗೂ ಈ ವರ್ಷ ೧೬,೦೯೫ ರೂ.ಕೋಟಿ ನಿವ್ವಳ ಆದಾಯ ಗಳಿಸಿದೆ.

Courtesyg: Google (photo)

 

 

Journalist,Translator,avid bibliophile

Leave a Reply

Your email address will not be published. Required fields are marked *

Back To Top