ವಿದೇಶಿ ಬಂಡವಾಳ ಹೂಡಿಕೆದಾರರು ದೇಶಿ ಮಾರುಕಟ್ಟೆಯಲ್ಲಿ ಜ.1-8ರ ಅವಧಿಯಲ್ಲಿ 5,156 ಕೋಟಿರೂ.ಹೂಡಿಕೆಮಾಡಿದ್ದು, ಇದರಲ್ಲಿ ಷೇರುಗಳಖರೀದಿಗೆ೪,೮೧೯ಕೋಟಿರೂ.ಹಾಗೂಸಾಲಪತ್ರಗಳಖರೀದಿಗೆ೩೩೭ಕೋಟಿರೂ. ತೊಡಗಿಸಿದ್ದಾರೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆ ಇದೆ. ದೇಶಕ್ಕೆ ಬಂಡವಾಳ ಒಳಹರಿವುಹೆಚ್ಚಾಗಲುಇದುಪ್ರಮುಖಕಾರಣಎಂದುಗ್ರೋವ್ ಸಹ ಸ್ಥಾಪಕ ಹರ್ಷ್ ಜೈನ್ ತಿಳಿಸಿದ್ದಾರೆ. ಭಾರತ, ಚೀನಾ, ರಷ್ಯಾ ಮತ್ತುದಕ್ಷಿಣಕೊರಿಯಾ ದೇಶಗಳು ಎಫ್‌ಪಿಐಗೆ ಪ್ರಮುಖ ತಾಣಗಳು ಎಂದುಜಿಯೋಜಿತ್ ಹಣಕಾಸು ಸೇವೆಗಳ ಮುಖ್ಯ ಹೂಡಿಕೆತಜ್ಞ ವಿ.ಕೆ. ವಿಜಯ್‌ಕುಮಾರ್ ತಿಳಿಸಿದ್ದಾರೆ.
Courtesyg: Google (photo)