ಕುಡಿವ ನೀರಿನಲ್ಲಿ ಯುರೇನಿಯಂ. –

ಕೈಗಾ ಅಣು ಸ್ಥಾವರ ಸ್ಥಾಪನೆ ವಿರುದ್ಧ ನಡೆದ ಚಳುವಳಿ ನೆನಪು ಕೆಲವರಿಗಾದರೂ ಇರಬಹುದು. ಜಿಲ್ಲೆಯ ಬಹುತೇಕ ಗ್ರಾಮಪಂಚಾಯಿತಿಗಳು ಯೋಜನೆಯನ್ನು ವಿರೋಧಿಸಿದ್ದವು. ಡಾ.ಶಿವರಾಮ ಕಾರಂತರ ನೇತೃತ್ವದಲ್ಲಿ ಹೋರಾಟ ನಡೆದು, ಬಳಿಕ ಅವರು ಲೋಕಸಭೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡುದ್ದೂ ಆಯಿತು.

15 ಜುಲೈ 2018 ಸಂಚಿಕೆ-2 ಪುಟ-66

Journalist,Translator,avid bibliophile

Leave a Reply

Your email address will not be published. Required fields are marked *

Back To Top