ಕೆನರಾ ಬ್ಯಾಂಕ್ ಸೆಪ್ಟೆಂಬರ್‌ಗೆ ಅಂತ್ಯಗೊAಡ ತ್ರೈಮಾಸಿಕದಲ್ಲಿ ೪೪೪ ರೂ.ಕೋಟಿ ನಿವ್ವಳ ಲಾಭ ಗಳಿಸಿದೆ. ಬ್ಯಾಂಕಿನ ದೇಶಿ ವಹಿವಾಟಿನಲ್ಲಿ ಶೇ. 8.88 ರಷ್ಟು ಹೆಚ್ಚಳ ಆಗಿದೆ. ಬ್ಯಾಂಕ್ 15.38 ರೂ. ಲಕ್ಷ ಕೋಟಿ ಮೊತ್ತದ ವಹಿವಾಟು ನಡೆಸಿದ್ದು, ಹಿಂದಿನ ವರ್ಷದ ವಹಿವಾಟು 14.12 ರೂ.ಲಕ್ಷ ಕೋಟಿ ಇತ್ತು.
Courtesyg: Google (photo)