ಕೆನರಾ ಬ್ಯಾಂಕ್ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.0.2ರಷ್ಟು ಹೆಚ್ಚಿಸಿದೆ. ಪರಿಷ್ಕೃತ ಬಡ್ಡಿ ದರ ನ.೨೭ ರಿಂದಲೇ ಅನ್ವಯಿಸಲಿವೆ ಎಂದು ತಿಳಿಸಿದೆ.ಎರಡರಿಂದ ಮೂರು ವರ್ಷ ಒಳಗಿನ ನಿಶ್ಚಿತ ಠೇವಣಿಗೆ ಶೇ.5.4, ಮೂರರಿಂದ 10 ವರ್ಷ ಅವಧಿಗೆ ಶೇ.5.5ಕ್ಕೆ ಏರಿಕೆಯಾಗಿದೆ. ಹಿರಿಯ ನಾಗರಿಕರಿಗೆ ಶೇ.0.50ರಷ್ಟು ಹೆಚ್ಚು ಬಡ್ಡಿ ಸಿಗಲಿದೆ .
Courtesyg: Google (photo)