ಚಿನ್ನದ ದರ ಇಳಿಕೆ

 ಚಿನ್ನದ ದರ 10ಗ್ರಾಂಗೆ ಗರಿಷ್ಠ 1,324 ರೂ. ಹಾಗೂ ಬೆಳ್ಳಿ ದರ ಕೆ.ಜಿಗೆ ಗರಿಷ್ಠ 1,782ರೂ. ಇಳಿಕೆಯಾಗಿದೆ. ಮುಂಬೈನಲ್ಲಿ10 ಗ್ರಾಂ ಚಿನ್ನದ ದರ 48,779 ರೂ. ಹಾಗೂ ದೆಹಲಿಯಲ್ಲಿ 48,569 ರೂ.,ಇದೆ. ಮುಂಬೈನಲ್ಲಿ ಕೆಜಿ ಬೆಳ್ಳಿ ಧಾರಣೆ 1,782 ರೂ. ಇಳಿಕೆ ಕಂಡು59,704 ರೂ.ಗೆ ಮಾರಾಟವಾಗಿದೆ. ದಿಲ್ಲಿಯಲ್ಲಿ 59,301 ರೂ.ಗೆ ಮಾರಾಟವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆ ಹಾಗೂ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯಏರಿಕೆಯಿಂದ ದೇಶಿ ಮಾರುಕಟ್ಟೆಯಲ್ಲಿಚಿನ್ನದ ದರ ಇಳಿಕೆಯಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top