ಟಿಇಟಿ ಪರೀಕ್ಷೆಯ ಪ್ರಮಾಣಪತ್ರದ ಮಾನ್ಯತೆಯನ್ನು ಜೀವಿತಾವಧಿಗೆ ವಿಸ್ತರಿಸಲಾಗಿದೆ. ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ(ಎನ್ಸಿಟಿಇ) ಸಿಟಿಇಟಿ ಮತ್ತು ಟಿಇಟಿ ಪ್ರಮಾಣಪತ್ರದ ಮಾನ್ಯತೆಯನ್ನು ವಿಸ್ತರಿಸಿದೆ. ಇದರಿಂದ, ಸಿಟಿಇಟಿ ಮತ್ತು ಟಿಇಟಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಯಾವಾಗಲಾದರೂ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಈ ಪ್ರಮಾಣಪತ್ರಗಳಿಗೆ ಈ ಮೊದಲು ೭ ವರ್ಷ ಮಾನ್ಯತೆ ಇತ್ತು. ಸೆಪ್ಟೆಂಬರ್ ೨೯ ರಂದು ನಡೆದ ಎನ್ಸಿಟಿಇಯ ೫೦ ನೇ ಸಭೆಯಲ್ಲಿ ಮಾನ್ಯತೆ ವಿಸ್ತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.ಟಿಇಟಿ ಪರೀಕ್ಷೆಯ ಪ್ರಮಾಣಪತ್ರದ ಮಾನ್ಯತೆಯನ್ನು ಜೀವಿತಾವಧಿಗೆ ವಿಸ್ತರಿಸಲಾಗಿದೆ. ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ(ಎನ್ಸಿಟಿಇ) ಸಿಟಿಇಟಿ ಮತ್ತು ಟಿಇಟಿ ಪ್ರಮಾಣಪತ್ರದ ಮಾನ್ಯತೆಯನ್ನು ವಿಸ್ತರಿಸಿದೆ. ಇದರಿಂದ, ಸಿಟಿಇಟಿ ಮತ್ತು ಟಿಇಟಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಯಾವಾಗಲಾದರೂ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಈ ಪ್ರಮಾಣಪತ್ರಗಳಿಗೆ ಈ ಮೊದಲು ೭ ವರ್ಷ ಮಾನ್ಯತೆ ಇತ್ತು. ಸೆಪ್ಟೆಂಬರ್ ೨೯ ರಂದು ನಡೆದ ಎನ್ಸಿಟಿಇಯ ೫೦ ನೇ ಸಭೆಯಲ್ಲಿ ಮಾನ್ಯತೆ ವಿಸ್ತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.