ನೀಲಿ ಬೆಳಕಿನ ಸಮುದ್ರ

ಕರಾವಳಿಯ ಕೆಲವು ಪ್ರದೇಶದಲ್ಲಿ ಕಳೆದೆರೆಡು ದಿನಗಳಿಂದ ಸಮುದ್ರದ ನೀರು ರಾತ್ರಿ ವೇಳೆ ನೀಲಿ ಬೆಳಖು ಸೂಸುತ್ತಿದೆ. ನೀರು ಬಣ್ಣದಿಂದ ಪ್ರಜ್ವಲಿಸುತ್ತಿರುವುದನ್ನು ನೋಡಲು ಜನ ಕಿಕ್ಕಿರಿದು ನೆರೆಯುತ್ತಿದ್ದಾರೆ. ಸಮುದ್ರದ ನೀರಿನಲ್ಲಿರುವ ಪಾಚಿಯಂತಿರುವ ಸೂಕ್ಷ್ಮಾಣುಜೀವಿಯಿಂದ ಈ ಬೆಳಕು ಬರುತ್ತಿದೆ ಎನ್ನಲಾಗಿದೆ. ತುಳುನಾಡಿನಲ್ಲಿ ಈ ಬೆಳಕನ್ನು ಮೀನುಗಾರರು ಬೊಲ್ಮುಕಾರುನು ಎಂದು ಕರೆಯುತ್ತಾರೆ.ಬೊಲ್ಮು   ಮಿಂಚುಹುಳವನ್ನು ಹೋಲುವ ಸೂಕ್ಷಾಣುಜೀವಿ. ಚಂದ್ರ ಮತ್ತು ಸೂರ್ಯನ ಬೆಳಕಿದ್ದಾಗ ಕಂಡು ಬರುವುದಿಲ್ಲ. ಬೊಲ್ಮು ಕಂಡುಬಂದಲ್ಲಿ ಮೀನುಗಾರಿಕೆಗೆ ಹಿನ್ನೆಡೆಯಾಗುತ್ತದೆ ಎಂದು ಮೀನುಗಾರರು ಅಭಿಪ್ರಾಯ ಪಡುತ್ತಾರೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top