ನೂತನ ವಿಜ್ಞಾನ ನೀತಿ

ಕೇಂದ್ರ ಸರ್ಕಾರ ವಿಜ್ಞಾನ/ತಂತ್ರಜ್ಞಾನದಲ್ಲಿ ಸ್ವಾವಲಂಬನೆ  ಹಾಗೂ ಆವಿಷ್ಕಾರಕ್ಕೆ ಹೆಚ್ಚು ಅನುದಾನ ನೀಡುವ ನೂತನ ವಿಜ್ಞಾನ ನೀತಿ-೨೦೨೦ ಕರಡು ಸಿದ್ಧಪಡಿಸಿದೆ.   ಮುಂದಿನ ದಶಕದಲ್ಲಿ ದೇಶವನ್ನು ಪ್ರಪಂಚದ ಮೂರು ವೈಜ್ಞಾನಿಕ ಸೂಪರ್ ಪವರ್‌ಗಳಲ್ಲಿ ಒಂದಾಗಿಸುವುದು ಇದರ ಉದ್ದೇಶ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಜಾಲತಾಣದಲ್ಲಿ ಎಸ್ಟಿಐಪಿ ಕರಡು ಅಳವಡಿಸಲಾಗಿದ್ದು, ಜನರಿಂದ ಸಲಹೆಗಳನ್ನು ಆಹ್ವಾನಿಸಲಾಗಿದೆ. ಜ.೨೫ರೊಳಗಾಗಿ ಸಲಹೆ-ಸೂಚನೆ ನೀಡಬಹುದು.

 

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top