ಪಿಎಫ್: ಶೇ. ೮.೫ ಬಡ್ಡಿ ಪಾವತಿ

ಉದ್ಯೋಗಿಗಳ ಭವಿಷ್ಯನಿಧಿ ಖಾತೆಗೆ ಶೇ.೮.೫ರಷ್ಟು ಬಡ್ಡಿ ಪಾವತಿ ಪ್ರಕ್ರಿಯೆ ಆರಂಭವಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ತಿಳಿಸಿದ್ದಾರೆ. ಡಿಸೆಂಬರ್ ೩೧ರಂದು ನಿವೃತ್ತಿ ಆಗಲಿರುವ ಸದಸ್ಯರಿಗೂ ೨೦೧೯–೨೦ ನೇ ಸಾಲಿಗೆ ಶೇ. ೮.೫ರಷ್ಟು ಬಡ್ಡಿ ದರ ಸಿಗುವಂತೆ ನೋಡಿಕೊಳ್ಳಲು ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top