ಮನೆಗಳಿಗೆ ಬೇಡಿಕೆ ಕುಸಿತ

ದೇಶದ ಏಳು ಪ್ರಮುಖ ನಗರಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮನೆಗಳ ಮಾರಾಟ ಶೇ.47ರಷ್ಟು ಇಳಿಕೆಯಾಗಿದೆ. ಕೋವಿಡ್ ಇದಕ್ಕೆ ಕಾರಣ ಎಂದು ಅನರಾಕ್ ಸಂಸ್ಥೆ ಹೇಳಿದೆ. ದೆಹಲಿ, ಮುಂಬೈ, ಪುಣೆ, ಬೆಂಗಳೂರು, ಹೈದರಾಬಾದ್, ಚೆನ್ನೈ ಮತ್ತು ಕೋಲ್ಕತದ ವಸತಿ ಮಾರುಕಟ್ಟೆಯನ್ನು ಆಧರಿಸಿರುವ ಈ ವರದಿ, 2019ರಲ್ಲಿ ಈ ನಗರಗಳಲ್ಲಿ ಒಟ್ಟು 2.61 ಲಕ್ಷ ಮನೆ ಮಾರಾಟವಾಗಿದ್ದವು. ಆದರೆ, ಈ ವರ್ಷ ಮಾರಾಟವಾದ ಮನೆಗಳ ಸಂಖ್ಯೆ 1.38 ಲಕ್ಷ. ವಸತಿ ಕಟ್ಟಡಗಳ ಮಾರುಕಟ್ಟೆ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಚೇತರಿಕೆಯ ಲಕ್ಷಣ ಕಾಣುತ್ತಿದೆ ಎಂದು ಅನ್‌ರಾಕ್ ಹೇಳಿದೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top