ರಿಲಯನ್ಸ್ ಷೇರು ಮೌಲ್ಯ ಇಳಿಕೆ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(ಆರ್‌ಐಎಲ್)ನ ನಿವ್ವಳ ಲಾಭ ಎರಡನೇ ತ್ರೈಮಾಸಿಕದಲ್ಲಿ ಶೇ.15ರಷ್ಟು ಕುಸಿದ ಹಿನ್ನೆಲೆಯಲ್ಲಿ ಕಂಪನಿಯ ಷೇರು ಮೌಲ್ಯ ಶೇ.9ರಷ್ಟು ಕುಸಿತ ಕಂಡಿದೆ. ಇದರಿಂದ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯ 1.19 ಲಕ್ಷ ಕೋಟಿ ರೂ. ಕರಗಿದೆ. ಬಿಎಸ್‌ಇನಲ್ಲಿ ಶೇ.8.62ರಷ್ಟು ಇಳಿಕೆ ಕಂಡ ಪ್ರತಿ ಷೇರಿನ ಬೆಲೆ 1,877.30  ರೂ. ಹಾಗೂ  ಎನ್‌ಎಸ್‌ಇನಲ್ಲಿ ಶೇ.೮.೬೧ರಷ್ಟು ಇಳಿಕೆಯಾಗಿ ಪ್ರತಿ ಷೇರಿನ ಬೆಲೆ 1,877.45 ರೂ.ಗೆ  ತಲುಪಿದೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top