ನೆಲದಲ್ಲಿ ನೀರು ಕೆಳಗೆ ಇನ್ನಷ್ಟು ಕೆಳಗೆ ಇಳಿಯುತ್ತಿದೆ. ಆದರೆ, ಸಾವಿಲ್ಲದ, ರೂಹಿಲ್ಲದ ಪದಾರ್ಥದಂತೆ ಪ್ಲಾಟಿಕ್ ಎಂಬುದು ನೆಲ, ಜಲ, ಆಕಾಶ ಸೇರಿದಂತೆ ಎಲ್ಲೇಡೆ ಸರ್ವವ್ಯಾಪಿಯಾಗಿದೆ. ಕೃತಕ ಇಲ್ಲದೇ ಅರೆ ಕೃತಕ ಸಾವಯವ ಸಂಯುಕ್ತಗಳು, ಸುಲಭವಾಗಿ ದ್ರವ ಇಲ್ಲವೇ ಘನ ವಸ್ತುವಾಗಿ ಪರಿವರ್ತಿಸಬಹುದು, ಅಚ್ಚು ಹಾಕಬಹುದು. ಈ ಗುಣವೇ ಪ್ಲಾಸ್ಟಿಕ್ ಎಲ್ಲೆಡೆ ತುಂಬಲು ಕಾರಣವಾಗಿದೆ.
-15 ಆಗಸ್ಟ್. 2017 ಸಂಚಿಕೆ-5 ಪುಟ-66