ಡೀಸೆಲ್ ಮಾರಾಟ ಕುಸಿತ

ಅಕ್ಟೋಬರ್‌ನಲ್ಲಿ ಕೋವಿಡ್-19 ಪೂರ್ವ ಸ್ಥಿತಿ ತಲುಪಿದ್ದ ಡೀಸೆಲ್ ಮಾರಾಟ ಪ್ರಮಾಣವು ನವೆಂಬರ್ 1-15ರ ಅವಧಿಯಲ್ಲಿ ಶೇ.5ರಷ್ಟು ಇಳಿಕೆ ಕಂಡಿದೆ. ನ. 1-15ರವರೆಗೆ 28.6ಲಕ್ಷ ಟನ್ ಡೀಸೆಲ್ ಮಾರಾಟವಾಗಿದೆ. 2019ರಲ್ಲಿ 30.1 ಲಕ್ಷ ಟನ್ ಡೀಸೆಲ್ ಮಾರಾಟವಾಗಿತ್ತು. ಆದರೆ, ಅ.೧-೧೫ರವರೆಗೆ ಮಾರಾಟವಾಗಿದ್ದ 26.5 ಲಕ್ಷ ಟನ್‌ಗೆ ಹೋಲಿಸಿದರೆ, ನವೆಂಬರ್‌ನಲ್ಲಿ ಮಾರಾಟ ಶೇ.7ರಷ್ಟು ಹೆಚ್ಚಿದೆ. ಪೆಟ್ರೋಲ್ ಮಾರಾಟ 10.2 ಲಕ್ಷ ಟನ್‌ಗಳಿಂದ 10.30 ಲಕ್ಷ ಟನ್‌ಗೆ ಏರಿಕೆ ಹಾಗೂ ಎಲ್‌ಪಿಜಿ ಮಾರಾಟ ಶೇ.2ರಷ್ಟು ಇಳಿಕೆಯಾಗಿದೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top