ಚೀನಾದ ಚಾಂಗಿ-5 ಪ್ರೋಬ್ ಚಂದ್ರನ ಮೇಲ್ಮೈಯಿಂದ ಕಲ್ಲು ಹಾಗೂ ಮಣ್ಣಿನ ಮಾದರಿಯನ್ನು ಸಂಗ್ರಹಿಸಿಕೊAಡು ಭೂಮಿಯತ್ತ ಪ್ರಯಾಣ ಬೆಳೆಸಿದೆ. ಡಿ.೧ರಂದು ಚಂದ್ರನ ಮೇಲ್ಮೈಯಲ್ಲಿ ಇಳಿದಿದ್ದ ಪ್ರೋಬ್, ಕಲ್ಲು ಹಾಗೂ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿಕೊAಡು, ಡಿ.೩ರಂದು ಪ್ರಯಾಣ ಆರಂಭಿಸಿತ್ತು. ಸಂಗ್ರಹಿಸಿದೆ. ಡಿಸೆಂಬರ್ 14ರ ಬೆಳಗ್ಗೆ ಪ್ರೋಬ್ನಲ್ಲಿರುವ ಎರಡು ಎಂಜಿನ್ಗಳನ್ನು 28 ಸೆಕೆಂಡ್ ಉರಿಸಲಾಗಿದ್ದು, ಭೂಮಿಗೆ ಹಿಂದಿರುಗುವ ಪಥಕ್ಕೆ ಪ್ರವೇಶಿಸಿದೆ ಎಂದು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ(ಸಿಎನ್ಎಸ್ಎ)ತಿಳಿಸಿದೆ. ಈ ತಿಂಗಳ ಕೊನೆಯ ವಾರ ಉತ್ತರ ಚೀನಾದ ಮಂಗೋಲಿಯದಲ್ಲಿ ಇಳಿಯುವ ನಿರೀಕ್ಷೆ ಇದೆ.
Courtesyg: Google (photo)