ಉರಿವ ಜಾತ್ರೆ

ವೆಂಕಟ್ರಮಣ ಗೌಡ

ವೆಂಕಟ್ರಮಣ ಗೌಡ ಅವರ ಕವನಗಳು ಸಮಾಜಕ್ಕೆ ಹತ್ತಿರವಾಗಿವೆ. ಸಮಾಜದ ನಾಗರಿಕತೆ ಮತ್ತು ಸಾಕ್ಷಾತ್ಕಾರದ ದೃಷ್ಟಿಕೋನಗಳ ಬಗ್ಗೆ ತೀಕ್ಷ್ಣವಾಗಿ ಚಿತ್ರಿಸಿದೆ. ಹೇಗೆ ಮನುಷ್ಯರ ಸಂಬಂಧ ಮತ್ತು ಬದುಕುವ ವೈಚಾರಿಕತೆಯು ಈ ಸಮಾಜಕ್ಕೆ ಸೇರ್ಪಡೆಯಾಗುತ್ತದೆಂಬ ಸತ್ಯದ ನಿಲುವನ್ನು ಕವಿ ಕಾಣಿಸಿದ್ದಾರೆ.
ನೋರಾ ಜೆನಿಫರ್‌ ಮನಸ್ಸೆ

Journalist,Translator,avid bibliophile

Leave a Reply

Your email address will not be published. Required fields are marked *

Back To Top