ಜನ ಮರುಳೋ, ಜಾಹೀರಾತು ಮರುಳೋ!-

ಬಹುತೇಕ ಜಾಹೀರಾತು ಮಕ್ಕಳನ್ನು ಗುರಿಯಾಗಿಸಿವೆ. ಮಕ್ಕಳ ಮೇಲೆ ಪ್ರಭಾವ ಬೀರುವುದು, ಮನವೋಲಿಕೆ ಸುಲಭ. ಅವರನ್ನು ಗಿಡವಾಗಿರುವಾಗಲೇ ಬಗ್ಗಿಸಿದಲ್ಲಿ ಅಂದರೆ, ಎಳವೆಯಲ್ಲೇ ಉತ್ಪನ್ನಗಳ ಹುಲಾಮರಾಗಿಸಿದಲ್ಲಿ, ಅವರ ಜೀವಮಾನಡೀ ದಾಸರಾಗಿರುತ್ತಾರೆ. ತೊಟ್ಟಿಲಿನಿಂದ ಶವದಪೆಟ್ಟಿಗೆಯವರೆಗೆ ಎನ್ನುವ ಪದಪುಂಜ ಕಠಿಣ ಎನ್ನಿಸಬದುಹು. ಆದರೆ ಅದು ವಾಸ್ತವ.

15 ಮೇ 2018 ಸಂಚಿಕೆ-22 ಪುಟ-63

Journalist,Translator,avid bibliophile

Leave a Reply

Your email address will not be published. Required fields are marked *

Back To Top