ಕೋವಿಡ್: ಶೇ.10 ಮಂದಿಗೆ ಸೋಕು

ಜಗತ್ತಿನ ಶೇ.10ರಷ್ಟು ಜನ ಕೋವಿಡ್ ಸೋಂಕಿಗೆ ಸಿಲುಕಿರಬಹುದು. ಈವರೆಗೆ ೩೫ ದಶಲಕ್ಷಕ್ಕಿಂತ ಅಧಿಕ ಕೋವಿಡ್-19 ಪ್ರಕರಣಗಳು ದಾಖಲಾಗಿವೆ ಹಾಗೂ 0.04 ದಶಲಕ್ಷ ಮಂದಿ ಮರಣ ಹೊಂದಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ವೈರಸ್ ಮೊದಲು ಚೀನಾದಲ್ಲಿ ಕಾಣಿಸಿಕೊಂಡ ಬಳಿಕ ಜಗತ್ತಿನ ಒಟ್ಟು ಜನಸಂಖ್ಯೆ 7.8ಶತಕೋಟಿಯಲ್ಲಿ ಹತ್ತನೇ ಒಂದು ಭಾಗದಷ್ಟು ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಇದು ಅಧಿಕೃತ ಅಂದಾಜಿಗಿತ ಇಪ್ಪತ್ತು ಒಟ್ಟು ಹೆಚ್ಚು.  ಜನಸಂಖ್ಯೆಯ ಶೇ. 10 ಮಂದಿ ವೈರಸ್ ಸೋಂಕಿಗೆ ಒಳಗಾಗಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಮೈಕೆಲ್ ರಯಾನ್ ಹೇಳಿದ್ದಾರೆ. ಇದರರ್ಥ ಜಗತ್ತಿನ ಅತಿ ಹೆಚ್ಚು ಮಂದಿ ಸೋಂಕಿನ ಭೀತಿ ಎದುರಿಸುತ್ತಿದ್ದಾರೆ ಎಂದರ್ಥ ಎಂದು ಏಜೆನ್ಸಿಯ ಮುಖ್ಯಸ್ಥ ಟೆಡ್ರೋಸ್ ಅಧನಾಂ ಘೆಬ್ರೆಯೆಸ್ ಹೇಳಿದ್ದಾರೆ. ಇದೊಂದು ಸಾಂಕ್ರಾಮಿಕ ರೋಗ. ನಾವೆಲ್ಲರೂ ಕನ್ನಡಿಯಲ್ಲಿ ಮುಖ ಜನೋಡಿಕೊಳ್ಳಬೇಕು: ನಾವು ಏನು ಮಾಡಬಹುದು ಎಂದು ಪ್ರಶ್ನಿಸಿಕೊಳ್ಳಬೇಕು. ಜನರನ್ನು ಎಚ್ಚರಗೊಳಿಸಬೇಕು ಎಂದರು.

Journalist,Translator,avid bibliophile

Leave a Reply

Your email address will not be published. Required fields are marked *

Back To Top