Author: Rutha Editor

Journalist,Translator,avid bibliophile

ರಾಜ್ಯಕ್ಕೆ 24 ಲಕ್ಷ ಲಸಿಕೆ ಸಿರಿಂಜ್

ರಾಜ್ಯಕ್ಕೆ ಬಂದ 20 ಲಕ್ಷ ಕೋವಿಡ್ ಲಸಿಕೆ ಸಿರಿಂಜ್‌ಗಳನ್ನು ಎಲ್ಲ ಜಿಲ್ಲೆಗಳಿಗೆ ಕಳಿಸಲಾಗಿದ್ದು, 31 ಲಕ್ಷ ಸಿರಿಂಜು ಸೇರಿದಂತೆ ಹೆಚ್ಚುವರಿ ಉಪಕರಣಗಳು ರಾಜ್ಯಕ್ಕೆ ಬರಲಿವೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. 64 ಬೃಹತ್ ಐಸ್‌ಲೈನ್ಡ್ ರೆಫ್ರಿಜರೇಟರ್‌ಗಳು ಬಂದಿದ್ದು, ಲಸಿಕೆ ವಿತರಣೆ ಶೀಘ್ರದಲ್ಲೇ  ಪ್ರಾರಂಭವಾಗಲಿದೆ. ಮೊದಲ ಹಂತದಲ್ಲಿ ಲಸಿಕೆ ನೀಡಲು ಸರ್ಕಾರಿ ಕ್ಷೇತ್ರದ 2,73,211 ಹಾಗೂ ಖಾಸಗಿ ಕ್ಷೇತ್ರದ 3,57,313 ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದೆ. ಲಸಿಕೆ ನೀಡಲು 9,807 ಸಿಬ್ಬಂದಿ ಹಾಗೂ 28,427 ಕೇಂದ್ರಗಳನ್ನು ಗುರುತಿಸಲಾಗಿದೆ […]

ಹವಾಮಾನ ವಿಪರ್ಯಾಸ: ಟ್ರ್ಯಾಕ್ಟರ್ ರ‍್ಯಾಲಿ 7ಕ್ಕೆ

ಪ್ರತಿಕೂಲ ಹವಾಮಾನದಿಂದಾಗಿ ರೈತರು ನಡೆಸಲು ಉದ್ದೇಶಿಸಿದ್ದ ಟ್ರ್ಯಾಕ್ಟರ್ ರ‍್ಯಾಲಿಯನ್ನು ಜ.7ಕ್ಕೆ ಮುಂದೂಡಲಾಗಿದೆ. ಪ್ರತಿಭಟನೆ ನಡೆಯುತ್ತಿರುವ ಸ್ಥಳದಿಂದ ಕುಂಡಲಿ–ಮನೇಸರ್–ಪಲ್ವಾಲ್ ಹೆದ್ದಾರಿವರೆಗೆ ಗುರುವಾರ ಟ್ರ‍್ಯಾಕ್ಟರ್ ರ‍್ಯಾಲಿ ನಡೆಸಲಿದ್ದಾರೆ ಎಂದು ರೈತ ಮುಖಂಡರು ಹೇಳಿದ್ದಾರೆ. ದಿಲ್ಲಿಯಲ್ಲಿ ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಮಳೆಯಾಗುತ್ತಿದೆ. ಹವಾಮಾನ ವಿಪರ್ಯಾಸದ ಮುನ್ಸೂಚನೆ ಸಿಕ್ಕಿದ್ದರಿಂದ ರ‍್ಯಾಲಿಯನ್ನು ಮುಂದೂಡಲಾಗಿದೆ ಎಂದು ಸ್ವರಾಜ್ ಅಭಿಯಾನದ ಮುಖಂಡ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ರೈತರು ಪುನರುಚ್ಚರಿಸಿದ್ದಾರೆ. ಹರಿಯಾಣದ ಪ್ರತಿ ಮನೆಯಿಂದ ಒಬ್ಬರು, ಪ್ರತಿ […]

ಹಕ್ಕಿ ಜ್ವರ: ರಾಜ್ಯದ ಗಡಿಗಳಲ್ಲಿ ಕಟ್ಟೆಚ್ಚರ

ಕೇರಳದಲ್ಲಿ ಹಕ್ಕಿಜ್ವರ ಪತ್ತೆಯಾಗಿರುವುದರಿಂದ ಗಡಿ ಜಿಲ್ಲೆಗಳಲ್ಲಿ ಎಚ್ಚರ ವಹಿಸುವಂತೆ ಮೈಸೂರು, ಚಾಮರಾಜನಗರ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪಶುಸಂಗೋಪನೆ ಇಲಾಖೆ ನಿರ್ದೇಶನ ನೀಡಿದೆ. ರಾಜ್ಯಕ್ಕೆ ಹಕ್ಕಿ ಜ್ವರ ಕಾಲಿಟ್ಟಿಲ್ಲ. ಆದರೆ, ಕೇರಳದ ಕೊಟ್ಟಾಯಂನಲ್ಲಿ ಕಾಣಿಸಿಕೊಂಡಿರುವುದರಿದ  ಗಡಿಗಳಲ್ಲಿರುವ ಚೆಕ್‌ಪೋಸ್ಟ್ಗಳಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ನಿರ್ದೇಶಕ ಡಾ. ಬಿ.ಎನ್. ಶಿವರಾಂ ತಿಳಿಸಿದರು. ನಾಲ್ಕು ರಾಜ್ಯಗಳಲ್ಲಿ ಹಕ್ಕಿ ಜ್ವರ: ಕೇರಳ, […]

ಚೇತರಿಕೆಯತ್ತ ಆರ್ಥಿಕತೆ

ರೂಪಾಂತರ ಕೊರೊನಾ ವೈರಸ್‌ನಿಂದ ಯುರೋಪಿನ ಹಲವು ದೇಶಗಳಲ್ಲಿ ಲಾಕ್ಡೌನ್ ಆಗುತ್ತಿದೆ. ಹೀಗಿದ್ದರೂ, ದೇಶÀದ ಅರ್ಥ ವ್ಯವಸ್ಥೆಯ ಪ್ರಮುಖ ಸೂಚಕಗಳು ಚೇತರಿಕೆ ಕಂಡಿವೆ. ತಯಾರಿಕೆ, ಉಕ್ಕು ಬೇಡಿಕೆ, ವಾಹನಗಳ ನೋಂದಣಿ, ಇ ವೇ ಬಿಲ್, ಜಿಎಸ್‌ಟಿ ಸಂಗ್ರಹ, ಪೆಟ್ರೋಲ್ ಬಳಕೆ ಮತ್ತು ರಫ್ತು ಏರಿಕೆ ಆಗುತ್ತಿದೆ. ಇವುಗಳಲ್ಲಿ ಕೆಲವು ಡಿಸೆಂಬರ್‌ನಲ್ಲಿ ಕೋವಿಡ್ ಹಿಂದಿನ ಹಂತ ತಲುಪಿವೆ. ಹಿಂಗಾರು ಬಿತ್ತನೆ ಶೇ.3ರಷ್ಟು ಹೆಚ್ಚಳ ಆಗಿದೆ. ಟ್ರ‍್ಯಾಕ್ಟರ್ ಮಾರಾಟ ಅಧಿಕಗೊಂಡಿದೆ. ನರೇಗಾ ಯೋಜನೆಯಡಿ ಕೂಲಿಗೆ ಬೇಡಿಕೆ ಡಿಸೆಂಬರ್‌ನಲ್ಲಿ ಶೇ. 57ರಷ್ಟು ಹೆಚ್ಚಳವಾಗಿದೆ. […]

Sources of fund for loan apps under lens

The Reserve Bank of India (RBI) has begun looking into the sources of funds for app-based instant loan companies accused of harassing vulnerable borrowers, said a person aware of the matter. Strong arm tactics to recover dues, including naming borrowers, have led to at least two suicides, according to media reports. According to this person, RBI […]

Holidays bring cheer to hospitality industry

Hospitality firms across categories, as well as tour operators, have witnessed a jump in bookings during the holiday period between Christmas and New Year. Hotel chain Inter Continental Hotels Group Plc (IHG) said its customized packages for both occasions fetched good response. With returning consumer confidence, the chain witnessed increase in enquiries and bookings around […]

Fixed term jobs should be par with permanent work: govt

The Union labour ministry has proposed that fixed term employment will be on  par with permanent work and salaries must be paid within seven days of a wage period, according to the new draft order for industrial establishments and mines. The move is aimed at institutionalizing the changing work culture in the country. While industries […]

Growth-stage startups get more VC fund

India is one of the biggest recipients of venture capital (VC) in the world. Between 2004 and 2016 alone, the country got over $9.5 billion in VC investment, according to a new study. Various factors affect how much a venture capitalist invests in a startup, but the study finds that the biggest determinants are the […]

Yes Bank, 5 others in large cap category

Yes Bank Ltd and five other companies have joined the large-cap stock category, under a semi-annual review by the Association of Mutual Funds in India (Amfi). The changes will be effective for the February-July period in 2021.The other five stocks which have joined the large-cap club are Gland Pharma Ltd, Adani Enterprises Ltd, PI Industries […]

Back To Top