ಎಪಿಎಂಸಿ ಸೆಸ್ ಪಾಲು ಇಳಿಕೆ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಸೆಸ್‌ನಲ್ಲಿ ದೊರೆಯುತ್ತಿದ್ದ ಪಾಲನ್ನು ಶೇ.1ರಿಂದ ಶೇ.0.60ಕ್ಕೆ ಇಳಿಸಲು ಸಂಪುಟ ಸಭೆ ನಿರ್ಧರಿಸಿದೆ. ಶೇ.೨ರಷ್ಟು ಸೆಸ್‌ನಲ್ಲಿ ತಲಾ ಶೇ.1ರಷ್ಟನ್ನು ವರ್ತಕರಿಗೆ ಮತ್ತು ಎಪಿಎಂಸಿಗಳಿಗೆ ಹಂಚಿಕೆ ಮಾಡಲಾಗಿತ್ತು. ಶೇ.೧ರಷ್ಟು ಸೆಸ್‌ನಿಂದ ವಹಿವಾಟು ನಿರ್ವಹಣೆ ಕಷ್ಟ ಎಂದು ರಾಜ್ಯದ ಹಲವೆಡೆ ವರ್ತಕರು ಎಪಿಎಂಸಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಮೊದಲು ಎಪಿಎಂಸಿಗಳಿಗೆ ಸೆಸ್‌ನಲ್ಲಿ ಶೇ.1.50 ಮೊತ್ತ ಸಿಗುತ್ತಿತ್ತು. ಕಾಯ್ದೆ ತಿದ್ದುಪಡಿ ನಂತರ ಮೊತ್ತವನ್ನು ಶೇ.೦.35 ಕ್ಕೆ ಇಳಿಸಲಾಯಿತು. ಆದರೆ, ಆದಾಯ ಕುಸಿತದಿಂದ […]
ವಿಷಮಶೀತ ಜ್ವರಕ್ಕೆ ದೇಶಿ ಲಸಿಕೆ
ವಿಷಮಶೀತ ಜ್ವರಕ್ಕೆ ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ದ್ವಿಪ್ರತಿ ಕಾಯದ ಲಸಿಕೆಯನ್ನು ಸೀರಂ ಇನ್‌ಸ್ಟಿಟ್ಯೂಟ್ ಬಿಡುಗಡೆ ಮಾಡಿದೆ. ಸೀರಂ ಇನ್‌ಸ್ಟಿಟ್ಯೂಟ್, ಪಿಎಟಿಎಚ್, ಬಿಲ್ ಮತ್ತು ಮೆಲಿಂದಾ ಗೇಟ್ಸ್ ಪ್ರತಿಷ್ಠಾನದ ಸಹಯೋಗದಲ್ಲಿ ಲಸಿಕೆಯನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇದಕ್ಕೆ 10 ವರ್ಷ ತೆಗೆದುಕೊಂಡಿದೆ. ಕೇಂದ್ರದ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಆನ್‌ಲೈನ್ ಕಾರ್ಯಕ್ರಮದಲ್ಲಿ ಲಸಿಕೆಯನ್ನು ಬಿಡುಗಡೆ ಮಾಡಿದರು. ಎರಡು ಪ್ರತಿಕಾಯಗಳನ್ನು ಹೊಂದಿರುವ ಈ ಲಸಿಕೆ ಪಡೆದವರಲ್ಲಿ ವಿಷಮಶೀತ ಜ್ವರಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಲಿದೆ. ಮಧ್ಯಮ ಮತ್ತು ಕಡಿಮೆ ಆದಾಯದ ದೇಶಗಳಿಗೆ ಕೈಗೆಟಕುವ […]
ಕಸ್ತೂರಿರಂಗನ್ ವರದಿಗೆ ವಿರೋಧ
ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದಂತೆ ಡಾ.ಕೆ.ಕಸ್ತೂರಿ ರಂಗನ್ ವರದಿಯನ್ನು ಈಗಿರುವ ಸ್ಥಿತಿಯಲ್ಲಿ ಜಾರಿಗೊಳಿಸದಂತೆ ಆಗ್ರಹಿಸಿ, ಅರಣ್ಯ ಸಚಿವ ಆನಂದ್ ಸಿಂಗ್ ಅಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಿದೆ. ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ, ಕಸ್ತೂರಿ ರಂಗನ್ ವರದಿ ವಿರೋಧಿಸಿ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ವರದಿಯನ್ನು ಯಥಾವತ್ ಜಾರಿ ಮಾಡದಂತೆ ಆಗ್ರಹಿಸಿ ಕೇಂದ್ರ ಪತ್ರ ಬರೆಯಲಾಗುತ್ತದೆ ಎಂದರು. ಡಿ.೩೧ರಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ ಪ್ರಕರಣ ವಿಚಾರಣೆಗೆ […]
What happens to bank account with a negative balance?
Many borrowers, who are unable to repay their loans due to the financial crunch, have seen their savings account balances turn negative. Lenders have been regularly sending auto debit requests to bank accounts of borrowers who are in financial hardship and are unable to repay. When requests bounce due to insufficient balances, banks levy a […]
RBI for retaing 4% inflation target
The inflation target is likely to be retained at 4% in the medium term, a Reserve Bank of India working paper suggested on Monday. The paper, authored by Harendra Kumar Behera and Michael Debabrata Patra, says: If it ain’t broke, don’t fix it.Patra, a deputy governor at the central bank, is also part of the […]
The face behind audacious bid Air India
Into the centre of the long-running saga of Air India, an unlikely figure has emerged with the ambition to pilot the airline. Meenakshi Mallik, who serves as director (commercial) and has worked at the airline for 31 years, is the face behind the employees’ bid to acquire Air India. Mallik and 218 other employees have […]
Amazon asks Sebi to wait SIAC order
Amazon.com Inc has asked India’s markets regulator SEBI to wait for the final order of a Singapore court before clearing the merger of Future group, a move that is seen as a precursor to an eventual sale of its assets to Reliance Industries Ltd. In a 21 December letter, Amazon told Sebi that the Singapore […]
Tata trusts get tax tribunal clearance
A tax tribunal on Monday quashed the income tax department’s orders seeking to revise its earlier assessments for the year ended 31 March 2014 granting tax exemption to three Tata trusts that collectively own two thirds of Tata Sons Ltd, the holding company of the group. The Mumbai bench of the Income Tax Appellate Tribunal […]
ಹೊಸ ಸ್ವರೂಪದ ಕೊರೊನಾ ವೈರಸ್ ಪತ್ತೆ
ರೂಪಾಂತರಗೊಂಡ ಕೊರೊನಾ ವೈರಸ್ ಆಂಧ್ರಪ್ರದೇಶದಲ್ಲಿ ಪತ್ತೆಯಾಗಿದ್ದು, ವೈರಸ್‌ಗೆ ಎನ್440ಕೆ ಎಂದು ಹೆಸರಿಸಲಾಗಿದೆ. ವ್ಯಕ್ತಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿಯಿಂದ ಉತ್ಪತ್ತಿಯಾಗುವ ಪ್ರತಿಕಾಯಗಳಿಗೂ ಈ ವೈರಸ್‌ಗಳು ಬಗ್ಗುವುದಿಲ್ಲ. ಆಂಧ್ರಪ್ರದೇಶದಲ್ಲಿ ವೈರಸ್ ತೀವ್ರವಾಗಿ ಹರಡುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಉತ್ತರಾಖಂಡ, ಹರಿಯಾಣ, ಗುಜರಾತ್ ಹಾಗೂ ದಿಲ್ಲಿಯಲ್ಲೂ ಎನ್೪೪೦ಕೆ ಕಂಡು ಬಂದಿದೆ. ಕೋವಿಡ್ ಪುನಃ ಕಾಣಿಸಿಕೊಂಡ ವ್ಯಕ್ತಿಯೊಬ್ಬರು ನೋಯ್ಡಾದ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ವೈರಸ್‌ನ ವಂಶವಾಹಿ(ಜಿನೋಮ್)ಯನ್ನು ವಿಶ್ಲೇಷಿಸಿ ದಾಗ, ಎನ್೪೪೦ಕೆ ವಿಧದ ವೈರಸ್‌ನಿಂದ ಅವರಲ್ಲಿ […]