Author: Rutha Editor

Journalist,Translator,avid bibliophile

ಟಿ.ವಿ., ರೆಫ್ರಿಜರೇಟರ್ ಬೆಲೆ ಹೆಚ್ಚಳ?

ಎಲ್‌ಇಡಿ ಟಿ.ವಿ., ರೆಫ್ರಿಜರೇಟರ್, ವಾಷಿಂಗ್ ಮಷಿನ್ ಬೆಲೆ ಜನವರಿಯಿಂದ ಶೇ. 10ರಷ್ಟು ಹೆಚ್ಚುವ ಸಾಧ್ಯತೆ ಇದೆ. ತಯಾರಿಕೆಯಲ್ಲಿ ಬಳಸುವ ವಸ್ತುಗಳ ಬೆಲೆ ಹಾಗೂ ಸಾಗಣೆ ವೆಚ್ಚದಲ್ಲಿ ಹೆಚ್ಚಳದಿಂದ  ಬೆಲೆ ಹೆಚ್ಚ¼ದÀ ಸಾಧ್ಯತೆ ಇದೆ. ಶೀಘ್ರದಲ್ಲೇ ಬೆಲೆ ಹೆಚ್ಚಳ ಆಗಲಿದೆ ಎಂದು ಎಲ್‌ಜಿ, ಪ್ಯಾನಾಸೋನಿಕ್ ಮತ್ತು ಥಾಮ್ಸನ್ ಹೇಳಿವೆ. ಬೆಲೆ ಹೆಚ್ಚಳದ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಆದರೆ, ಬೆಲೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಸೋನಿ ಕಂಪನಿ ತಿಳಿಸಿವೆ. Courtesyg: Google (photo)

ಹೊಸ ವರ್ಷದಲ್ಲಿ ಚಿನ್ನ ದುಬಾರಿ

ಆರ್ಥಿಕ ಚೇತರಿಕೆಗೆ ಕೈಗೊಂಡ ಕ್ರಮಗಳು ಹಾಗೂ ಅಮೆರಿಕದ ಡಾಲರ್ ದುರ್ಬಲವಾಗಿರುವುದರಿಂದ, 2021ರಲ್ಲಿ ಚಿನ್ನದ ದರ 10 ಗ್ರಾಂಗೆ 63 ಸಾವಿರ ರೂ. ಹೆಚ್ಚುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. 2020ರಲ್ಲಿ ಕೋವಿಡ್‌ನಿಂದ ಉಂಟಾದ ಆರ್ಥಿಕ ಮತ್ತು ಸಾಮಾಜಿಕ ಅನಿಶ್ಚಿತ ಸ್ಥಿತಿಯಿಂದ ಚಿನ್ನದ ಮೇಲಿನ ಹೂಡಿಕೆ ಹೆಚ್ಚಿತು. ಇದರಿಂದ ಚಿನ್ನದ ದರ 10 ಗ್ರಾಂಗೆ 56,191 ರೂ. ತಲುಪಿತು. ಜಾಗತಿಕ ಹಣಕಾಸು ನೀತಿಗಳಿಂದ ಬಡ್ಡಿ ದರ ಕನಿಷ್ಠ ಮಟ್ಟಕ್ಕೆ ಇಳಿಯಿತು. ಇದರಿಂದ ನಗದು ಲಭ್ಯತೆ ಹೆಚ್ಚಾಗಿ, ಪ್ರಮುಖ […]

ಜಿಎಸ್‌ಟಿಯಿಂದ ಸಣ್ಣ ವಿತರಕರಿಗಿಲ್ಲ ಸಮಸ್ಯೆ

ಪಾವತಿ ಮಾಡಬೇಕಿರುವ ಸರಕು ಮತ್ತು ಸೇವಾ ತೆರಿಗೆ ಮೊತ್ತದಲ್ಲಿ ಶೇ.೧ರಷ್ಟು ಕಡ್ಡಾಯವಾಗಿ ನಗದು ರೂಪದಲ್ಲಿ ಇರಬೇಕು ಎಂಬ ನಿಯಮವು ಸಣ್ಣ ಉದ್ದಿಮೆಗಳು ಮತ್ತು ಸಣ್ಣ ವಿತರಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ. ತಿಂಗಳಿಗೆ 50 ಲಕ್ಷ ರೂ. ಅಥವಾ ವಾರ್ಷಿಕ ೬ ಕೋಟಿ ರೂ. ವಹಿವಾಟು ನಡೆಸುವ ಕಂಪನಿಗಳಿಗೆ ಮಾತ್ರವೇ ಈ ಹೊಸ ನಿಯಮ ಅನ್ವಯ ಆಗಲಿದೆ ಎಂದು ಹೇಳಿವೆ. ನಕಲಿ ಇನ್‌ವಾಯ್ಸ್ ಸೃಷ್ಟಿಸಿ ತೆರಿಗೆ ವಂಚಿಸುವುದನ್ನು ತಡೆಯುವ ಉದ್ದೇಶದಿಂದ […]

2021ರಲ್ಲಿ ಒಟ್ಟು ನಾಲ್ಕು ಗ್ರಹಣ

2021ರಲ್ಲಿ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿದ್ದು, ಇದರಲ್ಲಿ ಎರಡು ಮಾತ್ರವೇ ಭಾರತದಲ್ಲಿ ಸ್ಪಷ್ಟವಾಗಿ ಗೋಚರಿಸಲಿವೆ. ಒಂದು ಸಂಪೂರ್ಣ ಸೂರ್ಯ ಮತ್ತು ಚಂದ್ರ ಗ್ರಹಣ ಸಂಭವಿಸಲಿದೆ ಎಂದು ಉಜ್ಜಯಿನಿ ಮೂಲದ ಖಗೋಳ ವೀಕ್ಷಣಾಲಯದ ಅಧೀಕ್ಷಕ ಡಾ.ರಾಜೇಂದ್ರಪ್ರಕಾಶ್ ಗುಪ್ತಾ ತಿಳಿಸಿದ್ದಾರೆ. ಮೊದಲ ಗ್ರಹಣ ಮೇ.೨೬ ರಂದು ಸಂಭವಿಸಲಿದೆ. ಸಿಕ್ಕಿಂ ಹೊರತುಪಡಿಸಿ, ಈಶಾನ್ಯ ರಾಜ್ಯ, ಪಶ್ಚಿಮ ಬಂಗಾಳ, ಒಡಿಶಾದ ಕರಾವಳಿ ಭಾಗಗಳಲ್ಲಿ ಕಾಣಲಿದೆ. ಈ ವೇಳೆ ಭೂಮಿಯು ಬಹುತೇಕ ಚಂದ್ರನನ್ನು ಆವರಿಸುತ್ತದೆ. ಜೂನ್ 10 ರಂದು ನಡೆಯುವ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. […]

ನಿಯಮಗಳ ಹೊರೆ ಇಳಿಕೆ: ಪರಿಶೀಲನೆಗೆ ಸೂಚನೆ

ಉದ್ದಿಮೆಗಳು ಪಾಲಿಸಬೇಕಿರುವ ನಿಯಮಗಳ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಕಾನೂನುಗಳ ಪುನರ್ ಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರದ ಸಚಿವಾಲಯಗಳು, ಇಲಾಖೆಗಳು ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಿಯಮಗಳ ಪಾಲನೆಯ ಹೊರೆಯನ್ನು ತಗ್ಗಿಸುವುದು ಸರ್ಕಾರದ ಆದ್ಯತಾ ಕಾರ್ಯಗಳಲ್ಲಿ ಒಂದು. ಪಾಲನೆ ಮಾಡಬೇಕಿರುವ ನಿಯಮಗಳ ಹೊರೆ ಹೆಚ್ಚಿದೆ. ಇದನ್ನು ನಾವು ತಗ್ಗಿಸಬೇಕಿದೆ. ಎಲ್ಲ ಸಚಿವಾಲಯಗಳೂ ಈ ಕೆಲಸವನ್ನು ಸಮರೋಪಾದಿಯಲ್ಲಿ ಮಾಡುತ್ತಿವೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಕ್ರಿಮಿನಲ್ ಕ್ರಮ ಜರುಗಿಸಲು […]

Astra Zeneca CEO Soriot says Oxfard shot has 95% efficacy

The Covid-19 vaccine developed by the British drugs group AstraZeneca and the University of Oxford has achieved a winning formula for efficacy, the company’s chief executive said on Sunday.The vaccine, which is currently being evaluated by Britain’s independent medicines regulator, provides 100% protection against severe Covid disease requiring hospitalisation, Pascal Soriot said in an interview. […]

Vi banks on loR, SMEs to aid biz

Vodafone Idea Ltd, banking heavily on cloud, internet of (IoT), fixed-line broadband and managed-security solutions—all part of its enterprise business—for new streams of revenue, the company’s chief enterprise business officer Abhijit Kishore said in an interview. Vi has aggressive plans to strengthen its enterprise business by tappingsmall and medium enterprises (SMEs), which is a fairly […]

2020 brought standard dization, digitization to insurance sector

The year 2020 was tough for the insurance industry but it also helped it reinvent itself like never before. For instance, the industry brought in many customer-facing features, which would have normally taken years to become functional. There were also many firsts this year. In health insurance, short-term policies (generally, insurance policies tenure is of […]

Tough to call pricing as profiteering amid devastation

Businesses should not profiteer by retaining goods and services tax (GST) relief meant for the consumer, but any corporate response to a minor tax cut should be viewed in the current context of a much bigger economic devastation before labelling it as profiteering behaviour, said Uday Shankar, president of industry body Federation if India Chambers […]

Back To Top