ವಿಜಯ-ದೇನಾ-ಬ್ಯಾಂಕ್ ಆಫ್ ಬರೋಡಾ ವಿಲೀನ ಪ್ರಕ್ರಿಯೆ ಪೂರ್ಣ
ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ನ 3,898 ಶಾಖೆಗಳ ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಬ್ಯಾಂಕ್ ಆಫ್ ಬರೋಡಾ ಹೇಳಿದೆ. ಏ.1, 2019ರಿಂದ ಜಾರಿಗೆ ಬರುವಂತೆ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ನ್ನು ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನ ಮಾಡಲಾಗಿದೆ. ಕೋವಿಡ್ ಸವಾಲಿನ ಹೊತ್ತಿನಲ್ಲೇ ಬ್ಯಾಂಕ್ ಶಾಖೆಗಳ ವಿಲೀನ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ಗ್ರಾಹಕರ ಐದು ಕೋಟಿಗಿಂತ ಹೆಚ್ಚಿನ ಖಾತೆಗಳ ವಿವರಗಳನ್ನು ವಿಲೀನ ಮಾಡಲಾಗಿದೆ. ಜತೆಗೆ, ಎಟಿಎಂ, ಕ್ರೆಡಿಟ್ ಕಾರ್ಡ್ ಹಾಗೂ ಪಿಒಎಸ್ ಯಂತ್ರಗಳನ್ನು ವಿಲೀನ ಮಾಡಲಾಗಿದೆ. […]
25 ಸಾವಿರ ಕೋಟಿ ರೂ. ಬಂಡವಾಳ ಸಂಗ್ರಹ ಗುರಿ
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಮುಂದಿನ ಮೂರು ತಿಂಗಳಲ್ಲಿ ಷೇರು ವಿಕ್ರಯ ಮತ್ತು ಸಾಲಪತ್ರ ಮಾರಾಟ ಮೂಲಕ 25 ಸಾವಿರ ಕೋಟಿ ರೂ. ಬಂಡವಾಳ ಸಂಗ್ರಹಿಸುವ ಚಿಂತನೆ ಹೊಂದಿವೆ. ಶಾಸನಬದ್ಧ ಅಗತ್ಯಗಳನ್ನು ಪೂರೈಸಿಕೊಳ್ಳಲು ಹಾಗೂ ಸಾಲದ ಬೇಡಿಕೆಯಲ್ಲಿ ಆಗಲಿರುವ ಹೆಚ್ಚಳಕ್ಕೆ ಸ್ಪಂದಿಸಲು ಬಂಡವಾಳ ಬಳಕೆ ಆಗಲಿದೆ. ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ 40 ಸಾವಿರ ಕೋಟಿ ರೂ. ಮಾರುಕಟ್ಟೆಯಿಂದ ಸಂಗ್ರಹಿಸಿವೆ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ದೇಬಶಿಶ್ ಪಾಂಡಾ […]
ಹೊಸ ಸ್ವರೂಪದ ಕೊರೊನಾ ವೈರಸ್
ಬ್ರಿಟನ್‌ನಲ್ಲಿ ಹೊಸ ಸ್ವರೂಪದ ಕೊರೊನಾ ವೈರಸ್ ಪತ್ತೆಯಾಗಿದ್ದು, ಅತ್ಯಂತ ವೇಗವಾಗಿ ಹರಡುತ್ತಿದೆ ಎಂದು ಬ್ರಿಟನ್ ಸರ್ಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್‌ನಿಂದ ಆಗಮಿಸುವ ಎಲ್ಲಾ ವಿಮಾನಗಳನ್ನು ಯೂರೋಪ್‌ನ ಹಲವು ರಾಷ್ಟ್ರಗಳು ರದ್ದುಪಡಿಸಿವೆ. ಹೊಸ ವೈರಸ್ ಹರಡುವಿಕೆ ತಡೆಗಟ್ಟಲು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಐರೋಪ್ಯ ರಾಷ್ಟ್ರಗಳಿಗೆ ಸೂಚನೆ ನೀಡಿದೆ. ಬ್ರಿಟನ್‌ನ ಕೆಲವು ಭಾಗದಲ್ಲಿ ಮಾತ್ರ ಹೊಸ ವೈರಸ್ ಪತ್ತೆಯಾಗಿದೆ. ನಗರ ಪ್ರದೇಶಗಳಲ್ಲಿ ಕಠಿಣ ಲಾಕ್‌ಡೌನ್ ಹೇರಲಾಗಿದೆ. ಹಲವು ಪ್ರದೇಶಗಳಲ್ಲಿ ಭಾನುವಾರದಿಂದ ಹಾಗೂ ಕೆಲವೆಡೆ […]
ಶನಿ, ಗುರು ಮಹಾ ಸಂಯೋಗ
400 ವರ್ಷಗಳ ಬಳಿಕ ಖಗೋಳ ವಿಜ್ಞಾನದ ಅತ್ಯಂತ ಅಪರೂಪದ ವಿದ್ಯಮಾನ ಸೋಮವಾರ ಘಟಿಸಲಿದೆ. ಗುರು ಮತ್ತು ಶನಿ ಗ್ರಹಗಳು ಅತ್ಯಂತ ಸಮೀಪಕ್ಕೆ ಬರಲಿರುವ ಈ ಘಟನೆಯನ್ನು ಮಹಾ ಸಂಯೋಗ ಎನ್ನಲಾಗುತ್ತದೆ. ಈ ವಿದ್ಯಮಾನ ಮತ್ತೆ ಘಟಿಸುವುದು 60 ವರ್ಷಗಳ ನಂತರ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಹೇಳಿದೆ. ಎರಡೂ ಗ್ರಹಗಳು ಡಿ.13ರಿಂದಲೇ ಸಮೀಪಕ್ಕೆ ಬರಲಾರಂಭಿಸಿವೆ. ಇಂದು(ಸೋಮವಾರ) ಎರಡೂ ಗ್ರಹಗಳು ಅತ್ಯಂತ ಸಮೀಪಕ್ಕೆ ಬಂದು, 22ರ ನಂತರ ದೂರವಾಗಲಿವೆ. ಶನಿ ಗ್ರಹ ಮೇಲ್ಭಾಗ ಹಾಗೂ ಗುರು […]
IBC Suspension Likely to be extended by 3 more Months
Much to the relief of small businesses, the government is likely to extend IBC suspension further to prevent companies from being forced into insolvency proceedings due to debt defaults triggered by the COVID-19 crisis. The government may extend IBC suspension by another three months. As per earlier reports, the government, last month, was still undecided whether […]
Technically skilled gig workers in high demand
Demand for technically skilled gig workers has gone up as a direct result of large enterprises looking to optimise their future through a digital presence and lower fixed costs with reduction of full-time employees. Gig workers are freelance workers who work on a contractual or temporary basis for a specific period. According to staffing company […]
Wistron’s Loss may be r rivals gain
Apple Inc.’s move to suspend new business to supplier Wistron, the first to assemble iPhones in India, has given an unexpected lift to rival suppliers Foxconn and Pegatron, who are angling to capture a larger share of the iPhone maker’s orders as well as from other companies. An initial investigation by Apple into the rioting […]
Wi-Fi plan to boost IT jobs
Grocery stores, restaurants, hotels and other places in urban as well as rural areas could soon become public Wi-Fi hotspots as part of the Prime MinisterWi-Fi Access Network Interface (PM Wani) project, creating an ecosystem for jobs in information technology (IT) and telecom. Industry experts said the project, with its need to set up massive […]
Micro health plans makes it big
Bite-sized health insurance plans offering small premiums and cover size have turned popular during the coronavirus pandemic, bringing together innovative insurance companies and payment apps with their massive reach. Payment apps PhonePe and Paytm already sell large numbers of these insurance plans and, soon, WhatsApp will offer such plans from SBI General Insurance Co. Ltd […]