ಷೇರು ಮಾರುಕಟ್ಟೆ ಸೂಚ್ಯಂಕದ ನಾಗಾಲೋಟ
ಷೇರು ಮಾರುಕಟ್ಟೆ ಸೂಚ್ಯಂಕಗಳು ನಾಲ್ಕು ದಿನಗಳಿಂದ ಸತತವಾಗಿ ಏರಿಕೆ ಕಂಡಿವೆ. ಜಾಗತಿಕ ಮಾರುಕಟ್ಟೆ ಮಾತ್ರವಲ್ಲದೆ, ಮುಂಬೈ ಷೇರು ಪೇಟೆಯಲ್ಲಿ ಕೂಡ ಭರ್ಜರಿ ವಹಿವಾಟು ನಡೆಯಿತು. ಬಿಎಸ್‌ಇ ಸೆನ್ಸೆಕ್ಸ್ 403 ಅಂಶ ಏರಿಕೆ ಕಂಡು, ದಿನದ ಅಂತ್ಯಕ್ಕೆ 46,666 ಹಾಗೂ ನಿಫ್ಟಿ ಸೂಚ್ಯಂಕ 114 ಅಂಶ ಜಿಗಿದು, 13,682ರಲ್ಲಿ ಕೊನೆಗೊಂಡಿತು. ಬಿಎಸ್‌ಇ ಮತ್ತು ನಿಫ್ಟಿ ಗುರುವಾರದ ಕೊನೆಯಲ್ಲಿ ದಾಖಲೆಯ ಮಟ್ಟ ತಲುಪಿವೆ. ಎಚ್‌ಡಿಎಫ್‌ಸಿ, ಒಎನ್‌ಜಿಸಿ, ಭಾರ್ತಿ ಏರ್‌ಟೆಲ್, ಏಷ್ಯನ್ ಪೇಂಟ್ಸ್, ಟೈಟಾನ್, ಟಿಸಿಎಸ್, ಮಹೀಂದ್ರ ಆ್ಯಂಡ್ ಮಹೀಂದ್ರ ಷೇರುಗಳು […]
ನವೀಕರಿಸಬಹುದಾದ ಇಂಧನಕ್ಕೆ ಆದ್ಯತೆ
ನವೀಕರಿಸಬಹುದಾದ ಇಂಧನದಿAದ ಬಡತನ ನಿವಾರಣೆ ಸಾಧ್ಯವಾಗಲಿದೆ. ಇದನ್ನು ಆರೋಗ್ಯ, ಶಿಕ್ಷಣ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಮಹಾ ನಿರ್ದೇಶಕ ಉಪೇಂದ್ರ ತ್ರಿಪಾಠಿ ತಿಳಿಸಿದರು. ಜಾಗತಿಕ ಮಟ್ಟದಲ್ಲಿ ಸುಸ್ಥಿರ ಇಂಧನದ ಆವಿಷ್ಕಾರಕ್ಕೆ ವೇದಿಕೆ ಒದಗಿಸಲು ಸೆಲ್ಕೊ ಫೌಂಡೇಷನ್ ಪ್ರಾರಂಭಿಸಿರುವ ಗ್ಲೋಬಲ್ ಎಸ್‌ಡಿಜಿ೭ ಹಬ್ಸ್ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂಧನಕ್ಕೆ ಬೇಡಿಕೆ ದಿನೇದಿನೇ ಹೆಚ್ಚುತ್ತಿದ್ದು, ಕೆಲವೇ ವರ್ಷಗಳಲ್ಲಿ ಪಳೆಯುಳಿಕೆ ಇಂಧನ ಬರಿದಾಗಲಿದೆ. ಗ್ರಾಮೀಣ ಬಡಜನರನ್ನು ಮೇಲಕ್ಕೆತ್ತುವ ಯೋಜನೆಗಳಿಗೆ ಬೆಂಬಲ ನೀಡಬೇಕಿದೆ. ನವೀಕರಿಸಬಹುದಾದ […]
Compact SUV from Maruthi
Maruti Suzuki India Ltd is developing a compact sport utility vehicle (SUV) that would be based on its popular Baleno hatchback, sources said. The new model is likely to be designed as a coupe or a mini crossover. It is among a series of SUVs planned by the Suzuki Motor Corp. unit to bolster efforts […]
Post childbirth aid help womens careers
Many women face the prospect of a career break after becoming mothers. Some Indian firms try to ease their return to the workforce with support and mentorship programmes, after which they can seek jobs afresh. A new study finds that completing such programs has a positive effect on how women with career breaks are evaluated […]
EV from VOGO,Yulu
Two-wheeler shared mobility startups are gearing up to introduce new variants of electric vehicles(EV) to their fleets to diversify product offerings, explore new use cases, and add revenue streams to beat the adverse impact of the pandemic on their businesses. Vogo, a two-wheeler shared mobility startup, plans to launch low speed EV variants, while Yulu, […]
India seeks tariff renegotiations at WTO
India has proposed to renegotiate the upper tariff limits on certain items, reportedly information technology products, at the World Trade Organization (WTO) beginning 1 January. The move comes at a time when the Centre has been encouraging domestic manufacturing in select sectors through a production-linked incentive scheme under the Atmanirbhar BharatAbhiyan. India hereby reserves the […]
Cabinet nod to 3,500 cr subsidy for sugar exports
Cabinet Committee on Economic Affairs has approved 3,500 crore subsidy for sugar farmers, said Union Minister Prakash Javadekar on Wednesday.At a press conference, he said 60 lakh tonnes of sugar will be exported. He added that 5 crore sugarcane farmers will benefit from Cabinet’s decision on sugar and that farmers will get subsidy directly in […]
ಡಾಕ್‌ಪೇ ಆ್ಯಪ್‌ಗೆ ಚಾಲನೆ
ಅಂಚೆ ಕಚೇರಿ ಮತ್ತು ಅಂಚೆ ಕಚೇರಿ ಪೇಮೆಂಟ್ಸ್ ಬ್ಯಾಂಕ್‌ನ ಖಾತೆದಾರರರು ಇನ್ನು ಮುಂದೆ ಬ್ಯಾಂಕಿಗ್ ಸೇವೆಗಳನ್ನು ಡಾಕ್‌ಪೇ ಆ್ಯಪ್ ಮೂಲಕ ಪಡೆಯಬಹುದು. ಆ್ಯಪ್‌ಗೆ ಕೇಂದ್ರ ಐ ಟಿ ಸಚಿವ ರವಿಶಂಕರ್ ಪ್ರಸಾದ್ ಚಾಲನೆ ನೀಡಿದ್ದಾರೆ. ಹಣ ರವಾನೆ, ಕ್ಯೂಆರ್ ಕೋಡ್ ಬಳಸಿ ಹಣ ಪಾವತಿ ಮತ್ತಿತರ ಸೇವೆಗಳನ್ನು ಹಾಗೂ ಅಂಚೆ ಕಚೇರಿಯ ಉತ್ಪನ್ನಗಳನ್ನು ಆನ್‌ಲೈನ್ ಮೂಲಕ ಅಪ್ ಒದಗಿಸುತ್ತದೆ. ಅಂಚೆ ಇಲಾಖೆ, ರಾಜ್ಯ ಸರ್ಕಾರ ಹಾಗೂ ಇ-ಕಾಮರ್ಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕರಕುಶಲ ವಸ್ತುಗಳನ್ನು ಅಂಚೆ ಮೂಲಕ ಕಳುಹಿಸಲಾಗುವುದು. […]
ವಿದ್ಯಾಗಮ ಪರಿಷ್ಕರಿಸಿ ಅನುಷ್ಠಾನ
ಕೋವಿಡ್‌ನಿಂದ ಶಾಲಾರಂಭ ವಿಳಂಬವಾದ್ದರಿಂದ ವಿದ್ಯಾಗಮ ಯೋಜನೆಯನ್ನು ಪರಿಷ್ಕರಿಸಿ ಸುರಕ್ಷತಾ ಕ್ರಮಗಳೊಂದಿಗೆ ಮರುಅನುಷ್ಠಾನಕ್ಕೆ ಸರ್ಕಾರ ನಿರ್ಧರಿಸಿದೆ. ಆ.೮ರಿಂದ ಆರಂಭಗೊಂಡ ಯೋಜನೆಯನ್ನು ಎರಡು ದಿನಗಳ ಬಳಿಕ ಸ್ಥಗಿತಗೊಳಿಸಲಾಗಿತ್ತು. ವಿದ್ಯಾಗಮದಿಂದ ಮಕ್ಕಳು ಶಾಲೆಯಿಂದ ಹೊರಗುಳಿಯುವುದು, ಹಳ್ಳಿಗಳಲ್ಲಿ ಪೋಷಕರೊಂದಿಗೆ ಕೆಲಸಗಳಿಗೆ ತೆರಳುವುದು, ಬಾಲ್ಯ ವಿವಾಹ, ಬಾಲ್ಯ ಕಾರ್ಮಿಕ ಪದ್ಧತಿಯಂಥ ಪಿಡುಗುಗಳಿಗೆ ಬಲಿಯಾಗುವುದನ್ನು ತಪ್ಪಿಸಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಲಭ್ಯ ಶಿಕ್ಷಕರು ಮತ್ತು ಕೊಠಡಿಗಳ ಸಂಖ್ಯೆಗೆ ಅನುಸಾರವಾಗಿ ೧೫-೨೦ ಮಕ್ಕಳನ್ನು ಒಂದು ತಂಡವಾಗಿ ರಚಿಸಲಾಗುವುದು. […]