FIIs keep Faith in Indian stock
Foreign institutional investors (FIIs) have continued their buying spree of Indian equities, lapping up stocks worth more than $2.8 billion so far in December amid optimism about the availability of a Covid-19 vaccine and faster than expected economic recovery. Foreign investors bought $2.81 billion of Indian equities between 1-9 December. In November, they had bought nearly […]
Electric buses by Olectra Greentech Deploys in Dehradun
The citizens of Dehradun Smart City Limited, Surat and Silvassa will have the pleasure of commuting in zero emission, noiseless electric buses supplied by Olectra Greentech Limited, the maker/supplier of these e-buses in India. Olectra Greentech, a MEIL Group company, is set to supply 30 e-buses to Dehradun, 150 to Surat city and 25 buses […]
WHO Prequalifies Typhoid Conjugate Vaccine
Hyderabad based Biological E. Limited (BE) on Friday announced that its Typhoid Conjugate Vaccine (TCV) has been pre-qualified by the World Health Organisation. With this pre-qualification, BE became one of two pre-qualified suppliers of TCV to the UN agencies. BE’s TCV is a single-dose injectable vaccine, which can be administered to children from 6 months […]
ಎವರೆಸ್ಟ್ ಸಮೀಕ್ಷೆಗೆ 8.12 ಕೋಟಿ ರೂ.ವೆಚ್ಚ
ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ನ್ ಪರಿಷ್ಕೃತ ಎತ್ತರವನ್ನು ಅಳತೆಗೆ ಮುನ್ನ ನಡೆಸಿದ ಸಮೀಕ್ಷೆಗಳಿಗೆ ನೇಪಾಳ ಸರ್ಕಾರ 8.12 ಕೋಟಿ ರೂ.ಖರ್ಚುಮಾಡಿದೆ!. ಮೌಂಟ್ ಎವರೆಸ್ಟ್ನ್ ಪರಿಷ್ಕೃತ ಎತ್ತರ 8,848.86 ಮೀಟರ್ ಎಂದು ಮಂಗಳವಾರ ನೇಪಾಳ ಮತ್ತು ಚೀನಾ ಹೇಳಿದ್ದವು. Courtesyg: Google (photo)
ಸಾರ್ವತ್ರಿಕ ಪಡಿತರ: ರಾಜ್ಯ ೪,೫೦೦ ಕೋಟಿ ರೂ. ಸಾಲ ಪಡೆಯಲು ಅನುಮತಿ
ಒಂದು ದೇಶ ಒಂದು ಪಡಿತರ ಚೀಟಿ ಸುಧಾರಣೆಯನ್ನು ಅಳವಡಿಸಿಕೊಂಡಿರುವ ಒಂಬತ್ತು ರಾಜ್ಯಗಳಿಗೆ 23,523 ಕೋಟಿ ರೂ. ಹೆಚ್ಚುವರಿ ಸಾಲ ಪಡೆಯಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕರ್ನಾಟಕ ಹೆಚ್ಚುವರಿಯಾಗಿ 4,509 ಕೋಟಿ ರೂ. ಸಾಲ ಪಡೆಯಬಹುದಾಗಿದೆ. ಆಂಧ್ರಪ್ರದೇಶ, ಗೋವಾ, ಗುಜರಾತ್, ಹರಿಯಾಣ, ಕೇರಳ, ತೆಲಂಗಾಣ, ತ್ರಿಪುರ ಮತ್ತು ಉತ್ತರ ಪ್ರದೇಶ ಪಡಿತರ ಸುಧಾರಣೆಯನ್ನು ಪೂರ್ಣಗೊಳಿಸಿವೆ. ಹೆಚ್ಚುವರಿ ಸಾಲ ಪಡೆಯಲು ರಾಜ್ಯಗಳು ಡಿ.೩೧ರೊಳಗೆ ಸುಧಾರಣೆಗಳನ್ನು ಪೂರ್ಣಗೊಳಿಸಬೇಕು. ಒಂದು ದೇಶ ಒಂದು ಪಡಿತರ ಚೀಟಿ ಮಾತ್ರವಲ್ಲದೆ, ಸುಲಲಿತ ವಾಣಿಜ್ಯ ವಹಿವಾಟು, […]
ಸೆನ್ಸೆಕ್ಸ್: 46 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್
ಮುಂಬೈ ಷೇರುಪೇಟೆ ಇದೇ ಮೊದಲ ಬಾರಿಗೆ 46 ಸಾವಿರದ ಗಡಿ ದಾಟಿದೆ. ವಿದೇಶಿ ಬಂಡವಾಳದ ಒಳಹರಿವು ಹಾಗೂ ಜಾಗತಿಕ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟಿನಿಂದ ಮುಂಬೈ ಷೇರುಪೇಟೆ ದಾಖಲೆ ಮಟ್ಟ ತಲುಪಿತು. ಬಿಎಸ್‌ಇ ಸೂಚ್ಯಂಕ 495 ಅಂಶ ಹೆಚ್ಚಳದೊಂದಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟ 46,103 ಅಂಶ ದಾಖಲಿಸಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ 136 ಅಂಶ ಹೆಚ್ಚಳದೊಂದಿಗೆ ದಾಖಲೆಯ ಮಟ್ಟ 13,529 ಅಂಶ ತಲುಪಿತು. ಏಷ್ಯನ್ ಪೇಂಟ್ಸ್ ಶೇ.3.7ರಷ್ಟು ಗಳಿಕೆ ಹಾಗೂ ಕೋಟಕ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, […]
ಫ್ಯೂಚರ್ ರಿಟೇಲ್ ಷೇರು ಮಾರಾಟ
ಕಿಶೋರ್ ಬಿಯಾನಿ ನೇತೃತ್ವದ ಫ್ಯೂಚರ್ ರಿಟೇಲ್‌ನಲ್ಲಿ ಹೊಂದಿದ್ದ ಶೇ.೩ರಷ್ಟು ಷೇರುಗಳನ್ನು ಮಾರಾಟ ಮಾಡಿರುವುದಾಗಿ ಹೆರಿಟೇಜ್ ಫುಡ್ಸ್ ತಿಳಿಸಿದೆ. ಫ್ಯೂಚರ್ ರಿಟೇಲ್‌ನಲ್ಲಿದ್ದ 1.87 ಕೋಟಿ ಷೇರುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಿ 131.94 ಕೋಟಿ ರೂ.ಸಂಗ್ರಹಿಸಲಾಗಿದೆ. ಮೊತ್ತವನ್ನು ಸಾಲ ತೀರಿಸಲು ಬಳಸುವುದಾಗಿ ಹೆರಿಟೇಜ್ ಹೇಳಿದೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಕುಟುಂಬಸ್ಥರು ಹೆರಿಟೇಜ್ ಫುಡ್ಸ್ನ ಪ್ರವರ್ತಕರು. Courtesyg: Google (photo)
ಆರ್‌ಟಿ–ಪಿಸಿಆರ್ ಪರೀಕ್ಷೆಗೆ 800 ರೂ.
ವ್ಯಕ್ತಿಯೊಬ್ಬರು ಪ್ರಯೋಗಾಲಯದಲ್ಲಿ ಮಾಡಿಸಿಕೊಳ್ಳುವ ಆರ್‌ಟಿ-ಪಿಸಿಆರ್ ಪರೀಕ್ಷೆ ಶುಲ್ಕವನ್ನು 800 ರೂ.ಗೆ ಇಳಿಸಲಾಗಿದೆ. ಈ ಮೊದಲು ಶುಲ್ಕ 1.200 ರೂ. ಇದ್ದಿತ್ತು. ಕೋವಿಡ್ ಪರೀಕ್ಷೆಗೆ ಬಳಸುವ ರಾಸಾಯನಿಕ ಹಾಗೂ ಇತರ ವಸ್ತುಗಳ ದರ ಕಡಿಮೆಯಾಗಿದೆ. ಭಾರತೀಯ ವೈದ್ಯ ಸಂಶೋಧನಾ ಪರಿಷತ್ತಿನಿಂದ ಮಾನ್ಯತೆ ಪಡೆದ ಪ್ರಯೋಗಾಲಯಗಳಿಗೆ ಮಾತ್ರ ನೂತನ ದರ ಅನ್ವಯವಾಗಲಿದೆ. ತಪಾಸಣೆ ಹಾಗೂ ದೃಢಪಡಿಸುವ ಪರೀಕ್ಷೆ ಶುಲ್ಕ ಮತ್ತು ಪಿಪಿಇ ಕಿಟ್ ವೆಚ್ಚ ಕೂಡ ಪರಿಷ್ಕೃತ ದರದಲ್ಲಿ ಸೇರಿದೆ. ಇದಕ್ಕೆ ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ ಎಂದು ಸರ್ಕಾರ ತಿಳಿಸಿದೆ. […]
Consumer’s gain when competition is more
The emergence of a handful of dominant digital platforms that effectively face no competition has raised several concerns globally. Such platforms justify their monopoly by citing the network effect: they work best when more and more people use them. But a new study contradicts this widespread belief.In a working paper published by the US National […]