Author: Rutha Editor

Journalist,Translator,avid bibliophile

Availability and Price gained prominece: study

Brand loyalty has taken a beating during the pandemic as product availability and price gained prominence for consumers, according to the findings of a study conducted by market research firm Kantar. The economic upheaval caused by Covid-19 has made people extremely cautious in spending but consumers are willing to pay more for products that make […]

Tepid responce to WhatsApp payments

Whatsapp payments which was launched in India last month, has started off slowly with only 310,000 unified payments interface (UPI) transactions in November, according to data from the National Payments Corpn. of India (NPCI).One reason for the lukewarm response to Whatsapp Pay was its limited availability, with many of the 400 million active users in […]

Ayush treatment under health insurance

The government has been pushing for alternative treatments and so have regulatory initiatives such as the Insurance Regulatory and Development Authority of India (Irdai) mandating that AYUSH (Aayurveda, Yoga and Naturopathy, Unani, Siddha and Homeopathy) treatments be covered by health insurance products. It told all insurers to mandatorily offer, from 1 April 2020, ArogyaSanjeevani, a […]

ರಿಲಯನ್ಸ್ನಿಂದ 5ಜಿ ಸೇವೆ

2021ರ ದ್ವಿತೀಯಾರ್ಧದಲ್ಲಿ 5ಜಿ ದೂರಸಂಪರ್ಕ ಸೇವೆಗಳನ್ನು ಆರಂಭಿಸುವ ಸೂಚನೆಯನ್ನು   ಮುಕೇಶ್ ಅಂಬಾನಿ ನೀಡಿದ್ದಾರೆ. ವೇಗದ ಇಂಟರ್ನೆಟ್ ಸಂಪರ್ಕ ಕಲ್ಪಿಸುವ 5ಜಿ ಸೇವೆ ಆರಂಭಿಸಲು ನೀತಿ ನಿರೂಪಣೆ ಹಂತದಲ್ಲಿ ಕೆಲವು ಕ್ರಮ ಕೈಗೊಳ್ಳಬೇಕಿದೆ. ದೇಶ ಅತ್ಯುತ್ತಮ ಡಿಜಿಟಲ್ ಸಂಪರ್ಕ ಹೊಂದಿದ್ದು, ಈ ಸ್ಥಾನವನ್ನು ಉಳಿಸಿ ಕೊಳ್ಳಬೇಕೆಂದಿದ್ದರೆ 5ಜಿ ಸೇವೆಗಳನ್ನು ತ್ವರಿತವಾಗಿ ಆರಂಭಿಸಬೇಕು. ಎಲ್ಲರ ಕೈಗೆಟಕುವ ದರದಲ್ಲಿ ಹಾಗೂ ಎಲ್ಲ ಕಡೆ ಸಿಗುವಂತಾಗಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. 2021ರ ದ್ವಿತೀಯಾರ್ಧದಲ್ಲಿ  ೫ ಜಿ ಸಂಪರ್ಕ ಸಾಧ್ಯವಾಗಲಿದೆ. ಜಿಯೊ 5ಜಿ ಸೇವೆಗಳು […]

ಎವರೆಸ್ಟ್ ಎತ್ತರ 8,848.86 ಮೀಟರ್

ಜಗತ್ತಿನ ಅತಿ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್ನ ಎತ್ತರ 8,848.86 ಮೀಟರ್ ಎಂದು ನೇಪಾಳ ಹಾಗೂ ಚೀನಾ ಘೋಷಿಸಿವೆ.1954ರಲ್ಲಿ ಭಾರತ ಘೋಷಿಸಿದ ಅಳತೆಯಾದ 8,848 ಮೀಟರ್‌ಗಿಂತ ಇದು 86 ಸೆಂಮೀ(2.8 ಅಡಿ) ಹೆಚ್ಚು. 2014ರಲ್ಲಿ ಸಂಭವಿಸಿದ ಭೂಕಂಪ ಮತ್ತಿತರ ಕಾರಣಗಳಿಂದ ಪರ್ವತದ ಎತ್ತರದಲ್ಲಿ ಬದಲಾವಣೆ ಆಗಿರಬಹುದಾದ ಹಿನ್ನೆಲೆಯಲ್ಲಿ ನಿಖರ ಎತ್ತರವನ್ನು ಅಳೆಯಲು ನೇಪಾಳ ಸರ್ಕಾರ ನಿರ್ಧರಿಸಿತ್ತು. 1975 ಹಾಗೂ 2005ರಲ್ಲಿ ಚೀನಾ ನಡೆಸಿದ ಆರು ಸುತ್ತಿನ ಸಮೀಕ್ಷೆ ಹಾಗೂ ವೈಜ್ಞಾನಿಕ ಸಂಶೋಧನೆಯಲ್ಲಿ ಎವರೆಸ್ಟ್ನ ಎತ್ತರ ಕ್ರಮವಾಗಿ 8,848.13 […]

ಬೆಂಬಲ ಬೆಲೆಯಲ್ಲಿ ಧಾನ್ಯ ಖರೀದಿ

ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ, ಮೆಕ್ಕೆ ಜೋಳ, ತೊಗರಿ, ಶೇಂಗಾ, ಉದ್ದು ಮತ್ತು ಹೆಸರು ಖರೀದಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಅಧ್ಯಕ್ಷತೆಯಲ್ಲಿ  ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.ಕೇಂದ್ರ ಸರ್ಕಾರ 2020–21ನೇ ಸಾಲಿಗೆ 1.10 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ಅನುಮತಿ ನೀಡಿದ್ದು, ರಾಜ್ಯವು ಹೆಚ್ಚುವರಿ 1 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ನಿರ್ಧರಿಸಿದೆ. ಭತ್ತ ಖರೀದಿಗೆ ಈಗಾಗಲೇ ನೋಂದಣಿ ಆರಂಭವಾಗಿದ್ದು, ಜನವರಿ […]

ಬಡ್ಡಿ ಮನ್ನಾದಿಂದ ಕೇಂದ್ರಕ್ಕೆ ನಷ್ಟ

ಸಾಲಗಳ ಕಂತು ಮರುಪಾವತಿ ಅವಧಿ ಮುಂದೂಡಿಕೆ ವೇಳೆಯ ಬಡ್ಡಿಯನ್ನು ಮನ್ನಾ ಮಾಡಿದರೆ, ಮೊತ್ತ 6 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗಲಿದೆ. ಈ ಹೊರೆಯನ್ನು ಬ್ಯಾಂಕ್‌ಗಳ ಮೇಲೆ ಹೊರಿಸಿದರೆ, ಅವು   ನಿವ್ವಳ ಮೌಲ್ಯದ ದೊಡ್ಡ ಭಾಗವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಬಡ್ಡಿ ಮನ್ನಾದಿಂದ ಹೆಚ್ಚಿನ ಬ್ಯಾಂಕ್‌ಗಳ ಅಡಿಪಾಯ ಅಲುಗಾಡಲಿದೆ. ಇದರಿಂದಾಗಿ ಸಾಲದ ಕಂತುಗಳ ಮರುಪಾವತಿಯನ್ನು ಮುಂದೂಡುವ ನಿರ್ಧಾರ ತೆಗೆದುಕೊಳ್ಳಲಾಗಿತ್ತೇ ವಿನಹ ಬಡ್ಡಿ ಮನ್ನಾದ ಯೋಚನೆ ಮಾಡಿರಲಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ […]

ಯಾವುದೇ ಭೂಮಿಯನ್ನು ಹೆದ್ದಾರಿ ಎಂದು ಘೋಷಿಸಬಹುದು:ಕೋರ್ಟ್

ಪ್ರದೇಶವೊಂದರ ಜನರ ಏಳಿಗೆಗೆ ಯಾವುದೇ ಭೂಮಿಯನ್ನು ಹೆದ್ದಾರಿಯೆಂದು ಅಥವಾ ಹೊಸ ಹೆದ್ದಾರಿ ನಿರ್ಮಾಣ ಮಾಡುವ ಭೂಮಿಯೆಂದು ಅಧಿಸೂಚನೆ ಹೊರಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಭಾರತ್‌ಮಾಲಾ ಯೋಜನೆಯಡಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ಚೆನ್ನೈ–ಕೃಷ್ಣಗಿರಿ–ಸೇಲಂ ನಡುವೆ ನಿರ್ಮಾಣವಾಗಲಿರುವ ಎಂಟು ಪಥಗಳ ಎಕ್ಸ್ಪ್ರೆಸ್‌ವೇಗೆ ಪೀಠ ಹಸಿರು ನಿಶಾನೆ ನೀಡಿದೆ.ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಯಾವುದೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಬಹುದು ಎಂದು ನ್ಯಾಯಮೂರ್ತಿಗಳಾದ ಎ.ಎಂ. ಖನ್ವಿಲ್ಕರ್, ಬಿ.ಆರ್.ಗವಾಯಿ ಹಾಗೂ ಕೃಷ್ಣ […]

Back To Top