Truecaller spots 145 bn calls: India still in top 10 most-spammed Nation
India has dropped down to 9th position in terms of the number of spam calls received by users globally, while Brazil continues to stay on top. Spam calls received by users in India have decreased by 34 per cent, according to a report by Truecaller, one of the world’s largest caller-identification and spam blocking services […]
Passenger vehicle sales get Diwali boost in Nov
Retail sale of passenger vehicles grew 4.2% from the year-earlier in November to 291,001 units, primarily due to festive demand during the key events of Diwali and Dhanteras. Sales also rebounded from October’s 249,860 units and 157,972 units sold in September, showed data issued by the Federation of Automobile Dealers Associations (Fada) on Tuesday. The […]
Social commerce to touch $20 bn by 2025
Social commerce in India is expected rise ten fold to touch $16-20 billion in gross merchandise value (GMV) over the next five years from the existing $1.5-2 billion, according to a joint report by Bain and Co. and Sequoia India. Social commerce, wherein consumers use a host of social media platforms and reselling apps to […]
India, Japan discuss 5G cooperation, AI
Cooperation in.5G technologies and medical applications of Artificial Intelligence were the key issues discussed at the 6th India-Japan ICT Joint Working Group meeting on Tuesday, two people familiar with the development said. The Japanese side to the talks was led by Vice Minister Yoshida Mabito while the Indian side comprised of a team that included K […]
Shutting down school again will harm 320 mn kids: Unicef
Closing down schools again will adversely affect 320 million students worldwide, theUnicef said on Tuesday as 90 million more children stayed away from schools in November.There is a huge societal cost attached to school closure and prolonged shutdown will have a negative impact on education outcome, the UN agency added. The benefits of keeping schools […]
ಮ್ಯೂಚುವಲ್ ಫಂಡ್‌ನಿಂದ ಷೇರು ಹಿಂಪಡೆತ
ಮ್ಯೂಚುವಲ್ ಫಂಡ್ ಕಂಪನಿಗಳು ನವೆಂಬರ್ ತಿಂಗಳಿನಲ್ಲಿ ಷೇರು ಮಾರುಕಟ್ಟೆಗಳಿಂದ ಒಟ್ಟು 30,760 ಕೋಟಿ ರೂಪಾಯಿಯನ್ನು ಹಿಂದಕ್ಕೆ ಪಡೆದಿವೆ. ಎಂ.ಎಫ್. ಕಂಪನಿಗಳು ಲಾಭಗಳಿಕೆಯ ಉದ್ದೇಶದಿಂದ ಮಾರುಕಟ್ಟೆಯಿಂದ ಸತತವಾಗಿ ಆರು ತಿಂಗಳುಗಳಿಂದ ಹಣ ಹಿಂದಕ್ಕೆ ಪಡೆಯುತ್ತಿವೆ. ಇದರಿಂದಾಗಿ ಈ ವರ್ಷದ 10 ತಿಂಗಳುಗಳ ಅವಧಿಯಲ್ಲಿ ಎಂ.ಎಫ್. ಕಂಪನಿಗಳು ಷೇರು ಮಾರುಕಟ್ಟೆಗಳಿಂದ ಹಿಂದಕ್ಕೆ ಪಡೆದ ನಿವ್ವಳ ಮೊತ್ತವು 28ಸಾವಿರ ರೂ. ಕೋಟಿಗಿಂತ ಹೆಚ್ಚಾದಂತಾಗಿದೆ. ಎಂ.ಎಫ್. ಕಂಪನಿಗಳು ಹಣ ಹಿಂದಕ್ಕೆ ಪಡೆದುಕೊಳ್ಳುತ್ತಿದ್ದರೂ, ವಿದೇಶಿ ಹೂಡಿಕೆದಾರರಿಂದ ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆ ಆಗುತ್ತಿರುವ ಕಾರಣ […]
ಭಾರತದಲ್ಲಿ ಲಸಿಕೆ: ಫೈಜರ್ ಮನವಿ
ಫೈಜರ್ ಕಂಪನಿಯು ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆಯನ್ನು ಭಾರತದಲ್ಲಿ ತುರ್ತು ಸಂದರ್ಭದಲ್ಲಿ ಬಳಸಲು ಅನುಮತಿ ಕೋರಿದೆ. ಲಸಿಕೆಯನ್ನು ಬಳಸಲು ಬ್ರಿಟನ್ ಮತ್ತು ಬಹ್ರೇನ್ ಸರ್ಕಾರಗಳು ಅನುಮತಿ ನೀಡಿವೆ. ಲಸಿಕೆ ಬಳಕೆಗೆ ಬ್ರಿಟನ್ ಅತ್ಯಂತ ತರಾತುರಿಯಲ್ಲಿ ಅನುಮತಿ ನೀಡಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಫೈಜರ್ ಕಂಪನಿಯು ಭಾರತದ ಪ್ರಧಾನ ಔಷಧ ನಿಯಂತ್ರಕರಿಗೆ ಅನುಮತಿ ಕೋರಿ ಡಿ.4ರಂದು ಪತ್ರ ಬರೆದಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಭಾರತ ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಲಸಿಕೆ ಪೂರೈಕೆ ಮಾಡುತ್ತೇವೆ. ಸರ್ಕಾರದ ಗುತ್ತಿಗೆಯ ಮೂಲಕ […]
ಚಂದ್ರನ ಮೇಲ್ಮೈಯ ಮಾದರಿಯನ್ನು ಭೂಮಿಗೆ ರವಾನಿಸಿದ ಚಾಂಗಿ–೫
ಚೀನಾ ದೇಶವು ಚಂದ್ರನ ಮೇಲಿನ ಶಿಲೆ ಹಾಗೂ ಮಣ್ಣು ಸೇರಿದಂತೆ ಇತರ ಮಾದರಿಗಳನ್ನು ಭೂಮಿಗೆ ತರುವ ಸಲುವಾಗಿ ‘ಚಾಂಗಿ–5’ಯನ್ನು ಯಶಸ್ವಿಯಾಗಿ ಚೀನಾ ಉಡಾವಣೆ ಮಾಡಿತ್ತು. ಅಲ್ಲಿನ ಶಿಲೆ, ಮಣ್ಣು ಸಂಗ್ರಹಿಸಿ, ಆರ್ಬಿಟರ್‌ಗೆ ರವಾನಿಸಿದ್ದು, ಈ ಮಾದರಿಗಳನ್ನು ಹೊತ್ತ ಗಗನನೌಕೆ ಭೂಮಿಯತ್ತ ಮುಖಮಾಡಿದೆ. ನ.24ರಂದು ಈ ಗಗನನೌಕೆಯನ್ನು ಉಡಾವಣೆ ಮಾಡಲಾಗಿತ್ತು. ಚಂದ್ರನ ಉತ್ತರಕ್ಕಿರುವ ಓಷನ್ ಆಫ್ ಸ್ಟಾರ್ಮ್ ಎಂದು ಕರೆಯಲಾಗುವ ಪ್ರದೇಶದ ಬಳಿ ಈ ವ್ಯೋಮನೌಕೆ ಡಿ.೧ರಂದು ತಲುಪಿತ್ತು. ಗಗನನೌಕೆಯ ಭಾಗವಾದ ಅಸೆಂಡರ್ ಅಲ್ಲಿನ ಮೇಲ್ಮೈಯಲ್ಲಿನ ಶಿಲೆಗಳನ್ನು ಸಂಗ್ರಹಿಸಿತು […]
ರೈತರಿಗೆ ಬೆಂಬಲಕ್ಕೆ ವಿಜೇಂದರ್ ನಿರ್ಧಾರ
ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿರುವ ಬಾಕ್ಸರ್ ವಿಜೇಂದರ್ ಸಿಂಗ್ ಘೋರ ಕಾಯ್ದೆಗಳನ್ನು ಹಿಂಪಡೆಯದೇ ಇದ್ದರೆ ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಹಿಂತಿರುಗಿಸುವುದಾಗಿ ಎಂದು ಹೇಳಿದ್ದಾರೆ. ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಬಳಿಗೆ ತೆರಳಿದ ವಿಜೇಂದರ್ ಬೆಂಬಲ ಸೂಚಿಸಿದರು. ಹರಿಯಾಣದವರಾದ 35 ವರ್ಷದ ವಿಜೇಂದರ್ ಒಲಿಂಪಿಕ್ಸ್ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗಳಿಸಿದ ಹೆಗ್ಗಳಿಕೆ ಹೊಂದಿದ ಇವರು ರೈತರ ಪರ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. Courtesyg: Google […]