ಚಿತ್ರಸಹಿತ ಎಚ್ಚರಿಕೆಯ ಸಂದೇಶ
ತಂಬಾಕು ಸೇವನೆಯಿಂದ ಆರೋಗ್ಯಕ್ಕೆ ಆಗುವ ಹಾನಿಯ ಕುರಿತು ಹೊಸದಾಗಿ ರೂಪಿಸಿರುವ ಎಚ್ಚರಿಕೆಯ ಸಂದೇಶವನ್ನು ತಂಬಾಕು ಉತ್ಪನ್ನಗಳ ಮೇಲೆ ಚಿತ್ರಸಹಿತ ಪ್ರಕಟಿಸುವುದನ್ನು ಖಾತರಿಪಡಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸೂಚಿಸಿದೆ. ಎಚ್ಚರಿಕೆ ಸಂದೇಶ ತಂಬಾಕು ಸೇವನೆಯ ಗಂಭೀರ ಮತ್ತು ವ್ಯತಿರಿಕ್ತ ಆರೋಗ್ಯದ ಪರಿಣಾಮಗಳ ಕುರಿತು ಹೆಚ್ಚಿನ ಅರಿವು ಮೂಡಿಸಲಿದೆ. ಅದರಲ್ಲೂ ಮುಖ್ಯವಾಗಿ ಯುವಜನ, ಮಕ್ಕಳು ಮತ್ತು ಅನಕ್ಷರಸ್ಥರ ಜಾಗೃತಿಗೆ ಅಗತ್ಯವಾಗಿದೆ ಎಂದು ಸಚಿವಾಲಯ ತಿಳಿಸಿದೆ. Courtesyg: Google (photo)
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ
ದೇಶದ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆಯು ಡಿ.೦6ರಂದು ಲೀಟರ್‌ಗೆ 28 ಪೈಸೆ, ಡೀಸೆಲ್ ಬೆಲೆಯು ಲೀಟರ್‌ಗೆ 29ಪೈಸೆ ಹೆಚ್ಚಳವಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಳವಾಗುತ್ತಿರುವುದರ ಪರಿಣಾಮವಾಗಿ, ದೇಶಿ ಮಾರುಕಟ್ಟೆಯಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಿದೆ. Courtesyg: Google (photo)
Small biz seek freeze in IBC action to continue
Small businesses are seeking an extension of the protection given to them from bankruptcy proceedings for defaults during the pandemic beyond the nine-month period, which expires this month. But experts are divided over the demand, while the government weighs its options. The ministry of corporate affairs and the Insolvency and Bankruptcy Board of India (IBBI) […]
Most Central ministries at spending cuts for FY21
Most government departments, barring the ones directly handling the impact of the coronavirus pandemic, are staring at restricted budget allocations for the current fiscal year, despite finance minister Nirmala Sitharaman on Friday saying less government spending may drag economic recovery. Speaking at the 18th edition of the Hindustan Times Leadership Summit on Friday, Sitharaman said: […]
E-invoices post robust growth in Nov
E-invoicing under good and services tax(GST), overcoming early hiccups, picked up pace right in the second month of its roll-out, with bill generation posting 17 per cent growth in November over the previous month. This paves the way for the second phase of e-invoicing, which is to make it mandatory for entities with a turnover […]
New space policy may take local companies global: Sivan
India will draft a new space policy aimed at increasing private investments in the country’s space sector to build companies that are global in scale, Indian Space Research Organisation (Isro) chairman K Sivan told ET. The proposed regulations will be in addition to specific policies planned for launch vehicles, satellite navigation, human space mission and […]
ಮೂರು ದಿನ ಮಳೆ ಸಾಧ್ಯತೆ
ತುಂತುರು ಮಳೆ ಮತ್ತು ತಂಪಾದ ಗಾಳಿಯಿಂದ ಬೆಂಗಳೂರು ಗಡಗುಟ್ಟುತ್ತಿದೆ. ಎರಡು ದಿನದಿಂದ ಬಿಸಿಲು ಕಾಣೆಯಾಗಿದೆ. ಸಾಮಾನ್ಯವಾಗಿ 28 ಡಿಗ್ರಿ ಸೆಲ್ಸಿಯಸ್‌ನಷ್ಟು ಇರುತ್ತಿದ್ದ ಗರಿಷ್ಠ ಉಷ್ಣಾಂಶ 22 ಡಿಗ್ರಿ ಸೆ.ಗೆ ಇಳಿಕೆಯಾಗಿದ್ದರೆ, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆ.ಇತ್ತು. ಶುಕ್ರವಾರ, ಶನಿವಾರ ಮತ್ತು ಭಾನುವಾರ ಮಳೆಯಾಗಲಿದ್ದು, ಇಬ್ಬನಿಯೂ ಬೀಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚಂಡಮಾರುತದ ಪ್ರಭಾವ ಈ ವಾತಾವರಣಕ್ಕೆ ಕಾರಣ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. Courtesyg: Google […]
ವಾಯುಮಾಪನ ಕೇಂದ್ರ ಕಡ್ಡಾಯಗೊಳಿಸಿದ ಎನ್‌ಜಿಟಿ
ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಗಾಳಿಯ ಗುಣಮಟ್ಟದ ಮೇಲೆ ನಿಗಾ ಇರಿಸುವ ಕೇಂದ್ರ ಇರಬೇಕು.ಇಂಥ ಕೇಂದ್ರಗಳನ್ನು ಮೂರು ತಿಂಗಳೊಳಗೆ ಸ್ಥಾಪಿಸಬೇಕು ಎಂದು ರಾಷ್ಟ್ರೀಯ ಹಸಿರು ಪೀಠ ಆದೇಶಿಸಿದೆ. ನ್ಯಾ. ಆದರ್ಶ ಕುಮಾರ್ ಗೋಯಲ್ ಅವರ ನೇತೃತ್ವದ ಎನ್‌ಜಿಟಿಯ ಪ್ರಧಾನ ಪೀಠ, ಗಾಳಿಯ ಗುಣಮಟ್ಟ ಪರಿಶೀಲನೆ ವ್ಯವಸ್ಥೆ ಇಲ್ಲದಿರುವ ಜಿಲ್ಲೆಗಳಲ್ಲಿ ಕನಿಷ್ಠ ಪಕ್ಷ ಮನುಷ್ಯರು ನಿರ್ವಹಿಸುವ ನಿಗಾ ವ್ಯವಸ್ಥೆಯನ್ನು ಸ್ಥಾಪಿಸಬೇಕು. ನಿಗಾ ವ್ಯವಸ್ಥೆಯನ್ನು ಆರಂಭಿಸುವುದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜವಾಬ್ದಾರಿ. ಗಾಳಿಯ ಗುಣಮಟ್ಟ ಸೂಚ್ಯಂಕ, ಪಿಎಂ(ಮಲಿನ ಕಣ) […]
ಎಚ್‌ಡಿಎಫ್‌ಸಿಯ ಡಿಜಿಟಲ್ ಸೇವೆಗೆ ತಡೆ
ಡಿಜಿಟಲ್ ಬ್ಯಾಂಕಿಂಗ್‌ನ ಯಾವುದೇ ಹೊಸ ಉಪಕ್ರಮಗಳನ್ನು ಜಾರಿಗೊಳಿಸದಂತೆ ಎಚ್‌ಡಿಎಫ್‌ಸಿಗೆ ಆರ್‌ಬಿಐ ತಾತ್ಕಾಲಿಕ ನಿರ್ಬಂಧ ವಿಧಿಸಿದೆ. ನ.೨೧ರಂದು ಎಚ್‌ಡಿಎಫ್‌ಸಿಯ ಇಂಟರ್‌ನೆಟ್/ಮೊಬೈಲ್ ಬ್ಯಾಂಕಿಂಗ್‌ನ ಮತ್ತು ಇನ್ನಿತರ ಪಾವತಿ ಸೇವೆಗಳಲ್ಲಿ ವ್ಯತ್ಯಯವಾಗಿತ್ತು. ಕಳೆದ ಎರಡು ವರ್ಷಗಳಿಂದ ಬ್ಯಾಂಕ್‌ನ ಡಿಜಿಟಲ್ ಸೇವೆಗಳಲ್ಲಿ ಸಮಸ್ಯೆ ಆಗುತ್ತಿದೆ. ದತ್ತಾಂಶ ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯದಿಂದ ನ. ೨೧ರಂದು ಸಮಸ್ಯೆಯುಂಟಾಗಿದೆ. ತಡೆರಹಿತ ಡಿಜಿಟಲ್ ಸೇವೆ ನೀಡಲು ಎಚ್ಚರಿಕೆಯಿಂದ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಬ್ಯಾಂಕ್ ತಿಳಿಸಿದೆ. Courtesyg: Google (photo)