Author: Rutha Editor

Journalist,Translator,avid bibliophile

ಕೆನರಾ ಬ್ಯಾಂಕ್: ಠೇವಣಿ ಬಡ್ಡಿ ಹೆಚ್ಚಳ

ಕೆನರಾ ಬ್ಯಾಂಕ್ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.0.2ರಷ್ಟು ಹೆಚ್ಚಿಸಿದೆ. ಪರಿಷ್ಕೃತ ಬಡ್ಡಿ ದರ ನ.೨೭ ರಿಂದಲೇ ಅನ್ವಯಿಸಲಿವೆ ಎಂದು ತಿಳಿಸಿದೆ.ಎರಡರಿಂದ ಮೂರು ವರ್ಷ ಒಳಗಿನ ನಿಶ್ಚಿತ ಠೇವಣಿಗೆ ಶೇ.5.4,  ಮೂರರಿಂದ 10 ವರ್ಷ ಅವಧಿಗೆ ಶೇ.5.5ಕ್ಕೆ ಏರಿಕೆಯಾಗಿದೆ. ಹಿರಿಯ ನಾಗರಿಕರಿಗೆ ಶೇ.0.50ರಷ್ಟು ಹೆಚ್ಚು ಬಡ್ಡಿ ಸಿಗಲಿದೆ . Courtesyg: Google (photo)

ಆನೆಗಳು ಮಾರಾಟಕ್ಕಿವೆ!

ಹೆಚ್ಚುತ್ತಿರುವ ಆನೆಗಳ ಸಂತತಿಗೆ ಕಡಿವಾಣ ಹಾಕಲು, ಬರ ಪರಿಸ್ಥಿತಿ ಹಿನ್ನೆಲೆಯಲಲಿ ಆಹಾರ ಕೊರತೆ ಮತ್ತು ಮಾನವರ ಜೊತೆ ಸಂಘರ್ಷ ಹೆಚ್ಚಳದ ಹಿನ್ನೆಲೆಯಲ್ಲಿ ನಮೀಬಿಯಾ ಸರ್ಕಾರ 170 ಆನೆಗಳ ಮಾರಾಟಕ್ಕೆ ಮುಂದಾಗಿದೆ. ಆಫ್ರಿಕದ ದಕ್ಷಿಣ ಭಾಗದಲ್ಲಿರುವ ನಮೀಬಿಯಾದಲ್ಲಿ 28 ಸಾವಿರ ಆನೆಗಳಿವೆ. ಆನೆಗಳ ಸಂಖ್ಯೆಯನ್ನು ನಿಯಂತ್ರಿಸಲು ಗುಂಡಿಕ್ಕಿ ಕೊಲ್ಲುವುದಕ್ಕೆ ಜನ/ಪರಿಸರ ಕರ‍್ಯಕರ್ತರಿಂದ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಆನೆಗಳ ಮಾರಾಟಕ್ಕೆ  ಮುಂದಾಗಿದ್ದೇವೆ ಎಂದು ಪರಿಸರ ಸಚಿವ ಪೊಹಂಬಾ ಶಿಫಿಟಾ ತಿಳಿಸಿದ್ದಾರೆ. Courtesyg: Google (photo)

ಸೇವಾ ವಲಯದಲ್ಲಿ ಚೇತರಿಕೆ

ಸತತ ಎರಡನೇ ತಿಂಗಳಿನಲ್ಲೂ ದೇಶದ ಸೇವಾ ವಲಯದ ಬೆಳವಣಿಗೆ ಸಕಾರಾತ್ಮಕವಾಗಿದೆ. ಆದರೆ, ಚಟುವಟಿಕೆಗಳ ಸೂಚ್ಯಂಕ ಅಕ್ಟೋಬರ್‌ನಲ್ಲಿ ೫೪.೧ ಇತ್ತು. ನವೆಂಬರ್‌ನಲ್ಲಿ ೫೩.೭ಕ್ಕೆ ಇಳಿಕೆಯಾಗಿದೆ. ಸೂಚ್ಯಂಕ ೫೦ಕ್ಕಿಂತ ಮೇಲ್ಮಟ್ಟದಲ್ಲಿ ಇರುವುದು ಸ್ಥಿರ ಬೆಳವಣಿಗೆಯ ಸೂಚನೆ ಎಂದು ಐಎಚ್‌ಎಸ್ ಮರ್ಕಿಟ್ ತಿಳಿಸಿದೆ. ಫೆಬ್ರುವರಿ ಬಳಿಕ ಅಕ್ಟೋಬರ್‌ನಲ್ಲಿ ಸೂಚ್ಯಂಕ ೫೦ಕ್ಕಿಂತಲೂ ಹೆಚ್ಚಿದ್ದು, ನವೆಂಬರ್‌ನಲ್ಲೂ ಹೆಚ್ಚಳ ಮುಂದುವರಿದಿದೆ. ಸೆಪ್ಟೆಂಬರ್‌ವರೆಗೆ ನಕಾರಾತ್ಮಕ ಬೆಳವಣಿಗೆ ಕಂಡಿದ್ದ ಸೇವಾ ವಲಯ ಇದೀಗ ಚೇತರಿಸಿಕೊಳ್ಳುತ್ತಿದೆ. ಬೇಡಿಕೆ ಹೆಚ್ಚಳದಿಂದ ವಾಣಿಜ್ಯ ಚಟುವಟಿಕೆಗಳಿಗೆ ವೇಗ ದೊರೆತಿದ್ದು, ಉದ್ಯೋಗ ಸೃಷ್ಟಿಯಲ್ಲೂ ಏರಿಕೆಯಾಗಿದೆ ಎಂದು […]

Impact of Delhi-Mumbai trade corriodor

The Delhi-Mumbai Industrial Corridor is a proposed network of manufacturing hubs that would cover cities such as Jaipur and Ahmedabad across six states. Seen as India’s biggest infrastructure project, how will it impact the numerous cities and towns around it?A study of urbanization in north-western India predicts that the cores of megacities such as Delhi […]

Tata Power wins bids for Odisha discoms

Tata Power Co. Ltd on Thursday emerged as the winner in bids for two electricity distribution companies (discoms) in Odisha.Tata Power’s winning bid in the Odisha government’s discoms privatization round comes after the company won a 25 year licence for distribution and retail supply of power in five circles of Central Electricity Supply Utility of […]

Informal workers wages fell by 22.6%: ILO

Informal workers in India suffered a 22.6% fall in wages, even as formal sector employees had their salaries cut by 3.6% on an average, according to a report by the International Labour Organization. Real wage growth in India was one of the lowest in the Asia Pacific, lower than even Pakistan,Sri Lanka, and Vietnam, according […]

ಜೇನೆಂದರೆ ಬರೀ ಸಕ್ಕರೆ ಪಾಕ

ದೇಶದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವುದು ಕಲಬೆರಕೆ ಜೇನು ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ ನಡೆಸಿದ ಅಧ್ಯಯನದಲ್ಲಿ ಬಹಿರಂಗಗೊAಡಿದೆ. ದೇಶದ ಮಾರುಕಟ್ಟೆಗಳಲ್ಲಿರುವ 13 ಬ್ರ್ಯಾಂಡ್‌ಗಳ ಜೇನನ್ನು ಸಿಎಸ್‌ಇ ಖರೀದಿಸಿ, ಗುಜರಾತ್‌ನ  ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಒಂದು ಬ್ರ‍್ಯಾಂಡ್ ಹೊರತುಪಡಿಸಿ ಉಳಿದವು ಶುದ್ಧವಾಗಿದೆ ಎಂಬ ವರದಿ ಬಂದಿತ್ತು. ಆದರೆ, ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೊನೆನ್ಸ್ ಪರೀಕ್ಷೆಗೆ ಒಳಪಡಿಸಿದಾಗ 13ರಲ್ಲಿ 10 ಬ್ರ್ಯಾಂಡ್‌ಗಳ ಜೇನು ಅಶುದ್ಧ ಎಂದು  ಗೊತ್ತಾಯಿತು. ಚೀನಾದಲ್ಲಿ ತಯಾರಾಗುವ ವಿಶೇಷ ರೀತಿಯ ಸಕ್ಕರೆ ಪಾಕವನ್ನು […]

Back To Top