Apple logs 253% rise in net profit
After struggling to grow its handset sales during 2018, consumer technology giant Apple has finally turned around its India business. The marketer of popular smart devices like iPhones, iPads, and Mac Books has managed to grow its revenue and profits at a healthy rate during 2019-20. Annual filings, sourced from To fler, show Apple India’s […]
Retail investment in First at 11-Year high
Retail investors boosted their shareholdings in Indian companies to an 1-year high in September with first-time investors continuing to pump in more money into equities. Stocks have rallied in the September quarter as the unlocking of businesses and uptickin economic activity led to a recovery in the overall economy.
Data breach at Bigbasket hits 20 mn users privacy
Online grocer Bigbasket may have suffered a massive data breach following which details of more than 20 million usersmay have been leaked on the dark web, said a US-based cyber security firm. Data worth $40,000 (R30 1lakh) was sold, the Atlanta-headquartered Cyble Inc’s research team found during routine dark web monitoring, it said in a […]
ವಾಟ್ಸ್ಆ್ಯಪ್‌ನಿಂದ ಪಾವತಿ ಸೌಲಭ್ಯ
ಜನಪ್ರಿಯ ಸಂದೇಶವಾಹಕ ವಾಟ್ಸ್ಆ್ಯಪ್ ಶುಕ್ರವಾರದಿಂದ ಪಾವತಿ ಸೇವೆಗಳನ್ನು ಆರಂಭಿಸಿದೆ. ಇದಕ್ಕೆ ಭಾರತೀಯ ಪಾವತಿ ನಿಗಮ(ಎನ್‌ಪಿಸಿಐ)ದಿಂದ ಅನುಮತಿ ಪಡೆಯಲಾಗಿದೆ. ವಾಟ್ಸ್ಆ್ಯಪ್ 2018 ರಿಂದಲೇ ಯುಪಿಐ ಆಧರಿತ ಪಾವತಿ ವ್ಯವಸ್ಥೆಗೆ ಪರೀಕ್ಷಾರ್ಥವಾಗಿ ಚಾಲನೆ ನೀಡಿತ್ತು. ಸಂದೇಶ ರವಾನೆ ವ್ಯವಸ್ಥೆ ಜೊತೆಯಲ್ಲೇ ಹಣ ರವಾನೆ ಹಾಗೂ ಸ್ವೀಕರಿಸುವ ಸೌಲಭ್ಯ ಕಲ್ಪಿಸಿ, ಹತ್ತು ಲಕ್ಷ ಜನರಿಗೆ ಅವಕಾಶ ನೀಡಿತ್ತು. ಹೊಸ ಸೌಲಭ್ಯವನ್ನು ಬಳಕೆದಾರರಿಗೆ ಹಂತ ಹಂತವಾಗಿ ನೀಡಬೇಕು ಎಂದಿರುವ ಎನ್‌ಪಿಸಿಐ, ಆರಂಭದಲ್ಲಿ ಗರಿಷ್ಠ ಎರಡು ಕೋಟಿ ಜನರಿಗೆ ಮಾತ್ರ ಈ ಸೌಲಭ್ಯ ಕಲ್ಪಿಸಬಹುದು […]
ಜನೌಷಧ ಕೇಂದ್ರಗಳಲ್ಲಿ ಆಯುರ್ವೇದ ಔಷಧ
ಜನೌಷಧ ಕೇಂದ್ರಗಳಲ್ಲಿ ಶೀಘ್ರವೇ ಕಡಿಮೆ ಬೆಲೆಯಲ್ಲಿ ಆಯುರ್ವೇದ ಔಷಧಿಗಳು ಲಭ್ಯವಾಗಲಿವೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ. ಜನೌಷಧ ಕೇಂದ್ರಗಳಲ್ಲಿ ಜನರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಔಷಧಗಳನ್ನು ನೀಡಲಾಗುತ್ತಿದ್ದು, ಶೇ.10 ರಿಂದ ಶೇ.90ರವರೆಗೆ ರಿಯಾಯ್ತಿ ನೀಡಲಾಗುತ್ತಿದೆ. ಜನರಿಕ್ ಮೆಡಿಸಿನ್ ಆ್ಯಪ್ ಬಳಸಿ ಮನೆ ಸಮೀಪದಲ್ಲಿ ಜನೌಷಧ ಮಳಿಗೆ ಎಲ್ಲಿದೆ ಎಂಬುದನ್ನು ಜನ ತಿಳಿದುಕೊಳ್ಳಬಹುದು. ಬೇಕಿರುವ ಔಷಧದ ಹೆಸರನ್ನು ನಮೂದಿಸಿದರೆ, ಅದೇ ಔಷಧಿಯ ಸಂಯೋಜನೆಯ ಬೇರೆ ಕಂಪನಿಗಳ ಉತ್ಪನ್ನಗಳು ಎಲ್ಲಿ ಲಭ್ಯವಿವೆ ಎಂಬುನ್ನು ತಿಳಿದುಕೊಳ್ಳಬಹುದು. ರಾಜ್ಯದ ನಾನಾ […]
ಗ್ರಾಮೀಣ ಮಕ್ಕಳಿಗೆ ಓದುವ ಬೆಳಕು ಯೋಜನೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 6 ರಿಂದ 18ವರ್ಷದೊಳಗಿನ ಮಕ್ಕಳಿಗೋಸ್ಕರ ಓದುವ ಬೆಳಕು ಯೋಜನೆಯನ್ನು ಜಾರಿಗೊಳಿಸಲಿದೆ. ನ.14 ರಂದು ಎಲ್ಲ ಪಂಚಾಯ್ತಿಗಳಲ್ಲೂ ಯೋಜನೆ ಜಾರಿಯಾಗಲಿದೆ.ಪಂಚಾಯ್ತಿ ವ್ಯಾಪ್ತಿಯ ಕನಿಷ್ಠ 20 ಮಕ್ಕಳ ಹೆಸರನ್ನು ಸಮೀಪದ ಗ್ರಂಥಾಲಯಕ್ಕೆ ನೋಂದಾಯಿಸಲು ಪಿಡಿಒಗಳಿಗೆ ಸೂಚಿಸಿದೆ. ಡಿ.15ರ ಒಳಗೆ ಎಲ್ಲ ಮಕ್ಕಳೂ ಗ್ರಂಥಾಲಯದ ಸದಸ್ಯರಾಗಬೇಕು. ಸದಸ್ಯತ್ವ ಶುಲ್ಕವನ್ನು ಪಂಚಾಯ್ತಿಗಳು ಸೆಸ್‌ನಿಂದ ಭರಿಸಬೇಕಿದೆ. ಈ ಮೊದಲು ಪಂಚಾಯ್ತಿಗಳಲ್ಲಿ ನವೆಂಬರ್ ಮಾಸದಲ್ಲಿ ಮಕ್ಕಳ ಗ್ರಾಮಸಭೆ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ನ. 14ರಿಂದ ಜ.24, 2021ರವರೆಗೆ […]
ಸರ್ಕಾರಿ ಐಟಿಐ ಮೇಲ್ದರ್ಜೆಗೆ
ರಾಜ್ಯ ಸರ್ಕಾರ ಮತ್ತು ಟಾಟಾ ಟೆಕ್ನಾಲಜೀಸ್ ಒಟ್ಟಾಗಿ 4.636 ಕೋಟಿ ರೂ. ವೆಚ್ಚದಲ್ಲಿ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಉನ್ನತೀಕರಿಸುವ ಒಪ್ಪಂದಕ್ಕೆ ಸಹಿ ಹಾಕಿವೆ. ಯೋಜನೆಯ ಶೇ.೮೦ರಷ್ಟು ವೆಚ್ಚವನ್ನು ಟಾಟಾ ಟೆಕ್ನಾಲಜೀಸ್ ಹಾಗೂ ರಾಜ್ಯ ಸರ್ಕಾರ ಶೇ.80ರಷ್ಟು ವೆಚ್ಚ ಭರಿಸಲಿದೆ. ಈ ಸಂಬAಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪ ಮುಖ್ಯ ಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಉಪಸ್ಥಿತಿಯಲ್ಲಿ ಜೀವನೋಪಾಯ ಮತ್ತು ಕೌಶಲಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಹಾಗೂ ಟಾಟಾ ಟೆಕ್ನಾಲಜೀಸ್ ಅಧ್ಯಕ್ಷ ಆನಂದ್ ಭಿಡೆ ಒಪ್ಪಂದಕ್ಕೆ […]
PSLV-C49 to be launched today
India’s Polar Satellite Launch Vehicle in its 51st mission (PSLV-C49) will launch EOS-01 as primary satellite along with nine international customer satellites from Satish Dhawan Space Centre (SDSC) SHAR, Sriharikota. The launch is tentatively scheduled at 15.02 Hrs IST on November 7, 2020, subject to weather conditions, the space agency said. EOS-01 is an earth […]
ವಾಟ್ಸ್ಆ್ಯಪ್ ಸಂದೇಶ ಕಣ್ಮರೆಯಾಗುವ ಸೌಲಭ್ಯ ಶೀಘ್ರ
ವಾಟ್ಸ್ಆ್ಯಪ್‌ನಲ್ಲಿ ಕಳಿಸಿದ ಸಂದೇಶಗಳು ಏಳು ದಿನಗಳಲ್ಲಿ ಕಣ್ಮರೆಯಾಗುವ ವ್ಯವಸ್ಥೆಯನ್ನು ಪರಿಚಯಿಸಿರುವುದಾಗಿ ವಾಟ್ಸ್ಆ್ಯಪ್ ಹೇಳಿದೆ. ವೈಯಕ್ತಿಕವಾಗಿ ಚಾಟ್ ಮಾಡುವಾಗ ಸಂದೇಶ ಕಣ್ಮರೆ ಆಯ್ಕೆಯನ್ನು ಯಾರು ಬೇಕಾದರೂ ಬಳಸುವ ಇಲ್ಲವೇ ಬಳಸದೇ ಇರುವಂತೆ ಮಾಡಿಕೊಳ್ಳಬಹುದು. ಆದರೆ, ಗ್ರೂಪ್‌ಗಳಲ್ಲಿ ಅಡ್ಮಿನ್ ಮಾತ್ರ ಅದರ ಮೇಲೆ ನಿಯಂತ್ರಣ ಹೊಂದಿರುತ್ತಾರೆ. ಫೋನ್‌ಗಳಲ್ಲಿ ಉಳಿದ ವಾಟ್ಸ್ಆ್ಯಪ್ ಸಂದೇಶ-ಚಿತ್ರ ಇತ್ಯಾದಿಯನ್ನು ಗುರುತಿಸಲು ಮತ್ತು ಏಕಕಾಲಕ್ಕೆ ಹಲವನ್ನು ತೆಗೆದುಹಾಕುವ ಸೌಲಭ್ಯ ಈ ವಾರದಿಂದಲೇ ಜಾರಿಗೆ ಬರಲಿದೆ. Courtesyg: Google (photo)

