Author: Rutha Editor

Journalist,Translator,avid bibliophile

ಘನ ತ್ಯಾಜ್ಯ ನಿರ್ವಹಣೆ ನೀತಿಗೆ ಸಮ್ಮತಿ

ರಾಜ್ಯದ ಎಲ್ಲ ನಗರ ಪ್ರದೇಶಗಳಲ್ಲಿ ಡಿಸೆಂಬರ್ ೨೦೨೧ರ ಅಂತ್ಯದ ವೇಳೆಗೆ ಶೇ.೧೦೦ರಷ್ಟು ಘನ ತ್ಯಾಜ್ಯವನ್ನು ಮನೆಗಳ ಹಂತದಲ್ಲೇ ವಿಂಗಡಿಸಿ, ಸಂಗ್ರಹಿಸಿ, ವಿಲೇವಾರಿ ಮಾಡುವ ಗುರಿ ಹೊಂದಿರುವ ನೀತಿಗಳಿಗೆ ಸಮ್ಮತಿ ನೀಡಲಾಗಿದೆ. ಕರ್ನಾಟಕ ನಗರ ಘನ ತ್ಯಾಜ್ಯ ನಿರ್ವಹಣೆ ನೀತಿ-೨೦೨೦ ಮತ್ತು ಕರ್ನಾಟಕ ನಗರ ಘನ ತ್ಯಾಜ್ಯ ನಿರ್ವಹಣೆ ಕಾರ್ಯತಂತ್ರ- ೨೦೨೦ಕ್ಕೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿದೆ. ಜೈವಿಕವಾಗಿ ಕರಗಬಹುದಾದ ಘನ ತ್ಯಾಜ್ಯವನ್ನು ಸಂಪೂರ್ಣವಾಗಿ ಸಂಸ್ಕರಿಸುವ ಗುರಿಯನ್ನು ಈ ನೀತಿ ಹೊಂದಿದೆ. ಅಲ್ಲದೆ, ಭೂಮಿಯಲ್ಲಿ ಹೂಳುವ ಘನ ತ್ಯಾಜ್ಯದ […]

ಪ್ರಾದೇಶಿಕ ಭಾಷೆಯಲ್ಲಿ ಜೆಇಇ

2021ರಿಂದ ಜಂಟಿಪ್ರವೇಶ ಪರೀಕ್ಷೆ(ಜೆಇಇ)ಯನ್ನು ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪರೀಕ್ಷೆ ಸದ್ಯ ಇಂಗ್ಲಿಷ್, ಹಿಂದಿ ಹಾಗೂ ಗುಜರಾತಿ ಭಾಷೆಗಳಲ್ಲಿ ಮಾತ್ರ ನಡೆಯುತ್ತಿದೆ. ಆದರೆ, ಪರೀಕ್ಷೆ ನಡೆಯಲಿತುವ ಪ್ರಾದೇಶಿಕ ಭಾಷೆಗಳು ಯಾವುವು ಎಂಬುದನ್ನು ಕೇಂದ್ರ ಶಿಕ್ಷಣ ಸಚಿವ ಸ್ಪಷ್ಟಪಡಿಸಿಲ್ಲ.

ಸ್ಮಾರ್ಟ್ಫೋನ್ : ಚೀನಾದ ಬಿಗಿ ಹಿಡಿತ

ಲಾಕ್‌ಡೌನ್ ಹಿನ್ನೆಲೆÀಯಲ್ಲಿ ಕುಸಿದಿದ್ದ ಸ್ಮಾರ್ಟ್‌ಫೋನ್‌ ಮಾರಾಟ ಈಗ ಹೆಚ್ಚಳಗೊಂಡಿದ್ದು, ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ದೇಶದಲ್ಲಿ ಐದು ಕೋಟಿ ಸ್ಮಾರ್ಟ್ಫೋನ್‌ಗಳು ಮಾರಾಟ ಆಗಿವೆ. ಈ ಹೆಚ್ಚಳದ ಲಾಭ ಆಗಿರುವುದು ಚೀನಾದ ಕಂಪನಿಗಳಿಗೆ! ಚೀನಾದ ಕಂಪನಿಗಳ ಪಾಲು ಶೇ. ೭೬ರಷ್ಟು ಇದ್ದು, ಶಿವೋಮಿ, ಸ್ಯಾಮ್‌ಸಂಗ್, ವಿವೊ, ರಿಯಲ್‌ಮಿ ಹಾಗೂ ಒಪ್ಪೊ ಮುಂಚೂಣಿಯಲ್ಲಿವೆ. ಈ ಕಂಪನಿಗಳ ಉತ್ಪನ್ನಗಳ ಮಾರಾಟ ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.೮ ರಷ್ಟು ಹೆಚ್ಚಳಗೊಂಡಿದೆ. ತ್ರೈಮಾಸಿಕ ಒಂದರಲ್ಲಿ ಐದು ಕೋಟಿ ಸ್ಮಾರ್ಟ್ಫೋನ್‌ಗಳು ಮಾರಾಟ ಆಗಿರುವುದು ಭಾರತದ […]

Sustainable, clean energy

Climate change is destabilising the planet. Governmental incentives on renewable, clean energy are positive steps to combat climate change impacts. With depleting fossil fuel resources and costly imports, renewable energy seems the most logical policy. But unrevised incentive policies associated with renewable energy, the demand for more cost-effective technologies and high dependence on thermal power […]

Rural Employment Falls: CMIE

India’s labour market remains under stress, primarily because of a fall in the employment rate in rural India and continued low employment rate in urban India, the Centre for Monitoring In dian Economy said. The falling employment rate in rural India and the continued low employment rate in urban India are the weaknesses in India’s […]

ಕೋವಿಡ್‌ಗೆ ಅಗ್ಗದ ಕಿಟ್ ಅಭಿವೃದ್ಧಿ

ಕೋವಿಡ್ ಪರೀಕ್ಷೆಯನ್ನು ಜನರಿಗೆ ಎಟಕುವಂತೆ ಮಾಡಲು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಹಾಗೂ ಐಐಟಿ-ಖರಗಪುರದ ವಿಜ್ಞಾನಿಗಳು ಕಡಿಮೆ ಬೆಲೆಯ ಕಿಟ್ ಅಭಿವೃದ್ಧಿ ಪಡಿಸಿದ್ದಾರೆ. ಕೋವಿರಾಪ್ ಎಂಬ ಹೆಸರಿನ ಈ ಕಿಟ್, ಆರ್‌ಟಿ-ಪಿಸಿಆರ್ ತಪಾಸಣೆಯಷ್ಟೇ ನಿಖರ ಫಲಿತಾಂಶ ನೀಡಲಿದ್ದು, ಶೀಘ್ರವೇ ಮಾರುಕಟ್ಟೆಗೆ ಬರುವ ನಿರೀಕ್ಷೆಇದೆ. ಕಿಟ್ ಬೆಲೆ ೧೦ ಸಾವಿರ ರೂ. ಇದ್ದು, ಬಳಸಲು ಪ್ರಯೋಗಾಲಯ ಮತ್ತು ಪರಿಣತ ಸಿಬ್ಬಂದಿ ಬೇಕಿಲ್ಲ. ಆರ್‌ಟಿ-ಪಿಸಿಆರ್‌ನಂತೆ ಗಂಟಲ ದ್ರವದ ಮಾದರಿ ಬಳಸಿಕೊಂಡೇ ಈ ಕಿಟ್ ತಪಾಸಣೆ ನಡೆಸುತ್ತದೆ. ಕಿಟ್‌ನ್ನು ಸಣ್ಣ ಟೇಬಲ್ […]

ಕೋವಿಡ್ ಇದ್ದರೂ ಉದ್ಯೋಗ ಸೃಷ್ಟಿ

ಕೋವಿಡ್ ನಿಂದ ದೇಶದ ಎಲ್ಲೆಡೆ ನಿರುದ್ಯೋಗ ಹೆಚ್ಚಾಗಿದೆ. ಆದರೆ, ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟವು ವೇಗವಾಗಿ ನಿರುದ್ಯೋಗದ ಹಿಡಿತದಿಂದ  ಹೊರಬರುತ್ತಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ(ಸಿಎಂಐಇ) ತಿಳಿಸಿದೆ. ದೇಶದಲ್ಲಿ ಅನ್‌ಲಾಕ್ ಪ್ರಕ್ರಿಯೆ ಆರಂಭವಾದ ನಂತರ ಆಗಸ್ಟ್ನಲ್ಲಿ ಕರ್ನಾಟಕದಲ್ಲಿ ನಿರುದ್ಯೋಗ ಪ್ರಮಾಣವು ಶೇ.೦.೫ಕ್ಕೆ ಇಳಿಕೆಯಾಗಿತ್ತು. ಸೆಪ್ಟೆಂಬರ್‌ನಲ್ಲಿ ಅದು ಶೇ. ೨.೪ರಷ್ಟಿತ್ತು. ಆದರೆ, ಮಹಾರಾಷ್ಟ್ರದಲ್ಲಿ ನಿರುದ್ಯೋಗ ಪ್ರಮಾಣ ಶೇ. ೪.೫೫, ಗುಜರಾತ್‌ನಲ್ಲಿ ಶೇ. ೩.೪ ಹಾಗೂ ತಮಿಳುನಾಡಿನಲ್ಲಿ ಶೇ. ೫ ಇತ್ತು. ರಾಷ್ಟç ಮಟ್ಟದಲ್ಲಿನ ನಿರುದ್ಯೋಗ […]

Negative returns: Panel pulls up EPFO

The Parliamentary standing committee on labour has questioned the rationale behind inevesting in equity market by EPFO. Why the retirement fund body continued to invest in equity market, even when the market was falling in March-April. “Who took the call in this regard? Who was responsible for the decision? Give the details to us in […]

Indian economy set for a near double-digit contraction

The Indian economy will suffer its deepest contraction on record this fiscal year and recent government stimulus does not go far enough to significantly boost activity depressed by the coronavirus pandemic, according to economists polled by Reuters. With over 7.6 million coronavirus infections, India is the second worst hit country in the world after the […]

Back To Top