Author: Rutha Editor

Journalist,Translator,avid bibliophile

Markets jump on banking stocks gain

Equities rallied on Tuesday for the second straight session ahead of the US Federal Reserve meeting and on strong global cues. The rally in the last two sessions has been led by the banking stocks after the outlook improved for their business. Nifty rose as much as 3.17% on Tuesday. In the last two sessions […]

ಈರುಳ್ಳಿ ಬೆಲೆ ಡೋಲಾಯಮಾನ

ಈರುಳ್ಳಿ ಬೆಲೆ ಗಗನ ಮುಟ್ಟಿದೆ. ಈ ಹಿನ್ನೆಲೆಯಲ್ಲಿ ಕೊರತೆಯನ್ನು ನೀಗಿಸಲು ಹಾಗೂ ಬೆಲೆ ನಿಯಂತ್ರಣಕ್ಕೆ  25 ಸಾವಿರ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ಕೇಂದ್ರ ನಿರ್ಧರಿಸಿದೆ. ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ(ನಾ¥sÃಡ್) ಕೂಡ ಈರುಳ್ಳಿ ಆಮದಿಗೆ ಒಪ್ಪಿಗೆ ನೀಡಿದೆ. ಜತೆಗೆ, ಆಲೂಗಡ್ಡೆಯನ್ನೂ ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಆಲೂಗಡ್ಡೆ ಮೇಲಿನ ಕಸ್ಟಂಸ್ ಸುಂಕವನ್ನು ಜನವರಿವರೆಗೆ ಅನ್ವಯ ಆಗುವಂತೆ ಶೇ. 10ಕ್ಕೆ ಇಳಿಕೆ ಮಾಡಲಾಗಿದೆ. 30 ಸಾವಿರ ಟನ್‌ಗಳಷ್ಟು ಆಲೂಗಡ್ಡೆ ಭೂತಾನ್‌ನಿಂದ ಆಗಮಿಸÀಲಿದೆ.  ದೇಶದಲ್ಲಿ ಈರುಳ್ಳಿ ಚಿಲ್ಲರೆ ಮಾರಾಟ […]

ರಿಲಯನ್ಸ್ ಷೇರು ಮೌಲ್ಯ ಇಳಿಕೆ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(ಆರ್‌ಐಎಲ್)ನ ನಿವ್ವಳ ಲಾಭ ಎರಡನೇ ತ್ರೈಮಾಸಿಕದಲ್ಲಿ ಶೇ.15ರಷ್ಟು ಕುಸಿದ ಹಿನ್ನೆಲೆಯಲ್ಲಿ ಕಂಪನಿಯ ಷೇರು ಮೌಲ್ಯ ಶೇ.9ರಷ್ಟು ಕುಸಿತ ಕಂಡಿದೆ. ಇದರಿಂದ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯ 1.19 ಲಕ್ಷ ಕೋಟಿ ರೂ. ಕರಗಿದೆ. ಬಿಎಸ್‌ಇನಲ್ಲಿ ಶೇ.8.62ರಷ್ಟು ಇಳಿಕೆ ಕಂಡ ಪ್ರತಿ ಷೇರಿನ ಬೆಲೆ 1,877.30  ರೂ. ಹಾಗೂ  ಎನ್‌ಎಸ್‌ಇನಲ್ಲಿ ಶೇ.೮.೬೧ರಷ್ಟು ಇಳಿಕೆಯಾಗಿ ಪ್ರತಿ ಷೇರಿನ ಬೆಲೆ 1,877.45 ರೂ.ಗೆ  ತಲುಪಿದೆ. Courtesyg: Google (photo)

Rural joblessness jumps to 6.9% in Oct as NREGS hiring slows

India’s rural unemployment rate climbed more than 100 basis points month-on-month (m-o-m) in October with the region seeing a significant fall in the creation of person-days under the Mahatma Gandhi National Rural Employment Guarantee Scheme (MGNREGS), even as the summer crops harvest season kicked off. Rural unemployment climbed to 6.9% in October against 5.86% in […]

PhonePe hits payment volume of $277 bn

At a time when Unified Payments Interface (UPI) transactions breached the 2- billion mark in October, digital payments firms PhonePe and Paytm have also touched new milestones. Walmar-towned digital payments firm PhonePe said it has crossed the 250-million registered user milestone. The company reported over 100 million monthly active users and 2.3 billion app sessions […]

Manufacturing PMI rises to decade high

India’s manufacturing may be back on track, rebalancing itself from the Covid-19 impact, the purchasing managers index (PMI) data, released by IHS Market on Monday, shows. The country’s manufacturing PMI rose to 58.9 in October, the highest it has achieved in more than a decade. Driven by robust sales, the pace gathered by manufacturing output, […]

Govt may tweak EPF rules to invest in AIFs

The Centre is planning to bring in special changes to the regulation of the Employees’ Provident Fund Organisation (EPFO), enabling it to invest in the cash starved infrastructure sector through alternative investment funds (AIFs), said a finance ministry official. The development is part of the Central government’s strategy to channelis domestic savings and assets into […]

ಎಂಎಸ್‌ಎಂಇ ಸಾಲ: ೩೦ರವರೆಗೆ ವಿಸ್ತರಣೆ

ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆ(ಎಂಎಸ್‌ಎಂಇ)ಗಳಿಗೆ ಘೋಷಿಸಿರುವ ತುರ್ತು ಸಾಲ ಖಾತರಿ ಯೋಜನೆಯನ್ನು ಕೇಂದ್ರ ಸರ್ಕಾರ ನವೆಂಬರ್ 30ರವರೆಗೆ ವಿಸ್ತರಿಸಿದೆ. 3 ಲಕ್ಷ ಕೋಟಿ ರೂ. ಗುರಿ ತಲುಪಲು ಆಗದಿರುವುದರಿಂದ ಯೋಜನೆಯ ಅವಧಿಯನ್ನು ವಿಸ್ತರಿಸಲಾಗಿದೆ. ಯೋಜನೆಯನ್ನು ಆತ್ಮನಿರ್ಭರ ಭಾರತ ಅಭಿಯಾನದ ಅಂಗವಾಗಿ ಆರಂಭಿಸಲಾಗಿದೆ.   Courtesyg: Google (photo)  

ರಿಯಲ್ ಎಸ್ಟೇಟ್‌ಗೆ ಗ್ರಾಹಕ ರಕ್ಷಣಾ ಕಾಯ್ದೆ ಅನ್ವಯ: ಸುಪ್ರೀಂ

ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿಯ ಕಾಯ್ದೆ (ರೇರಾ) ಜತೆಗೆ, ಫ್ಲ್ಯಾಟ್ ಖರೀದಿದಾರರು ಸೇವೆಯಲ್ಲಿನ ಲೋಪಗಳ ವಿರುದ್ಧ ಗ್ರಾಹಕ ರಕ್ಷಣಾ ಕಾಯ್ದೆ ಅಡಿ ಪರಿಹಾರ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಫ್ಲ್ಯಾಟ್ ನೀಡಿಕೆಯಲ್ಲಿ ವಿಳಂಬದಿAದ ಗ್ರಾಹಕರು ಪಾವತಿಸಿರುವ ಹಣ ಮತ್ತು 50.000 ರೂ. ವೆಚ್ಚವನ್ನು ಹಿಂತಿರುಗಿಸಿ ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ನೀಡಿದ್ದ ನಿರ್ದೇಶನದ ವಿರುದ್ಧ ಇಂಪೀರಿಯಾ ಸ್ಟ್ರಕ್ಚರ್ಸ್ ಲಿಮಿಟೆಡ್ ಅರ್ಜಿ ಸಲ್ಲಿಸಿತ್ತು.  ಪ್ರಾಜೆಕ್ಟ್ನ್ನು ರೇರಾ ಅಡಿ ನೋಂದಣಿ ಮಾಡಲಾಗಿದೆ. […]

Back To Top