Author: Rutha Editor

Journalist,Translator,avid bibliophile

New rules for  start-ups and MSMEs

The Ministry of Corporate Affairs (MCA) is finalising the rules for the listing of unlisted companies in foreign jurisdictions, so that it becomes possible for start-ups and small and medium enterprises to raise capital abroad. The MCA wants to keep the threshold for direct foreign listing at a level that is attractive and feasible for […]

ಜಿಎಸ್‌ಟಿ ಸಂಗ್ರಹ ಹೆಚ್ಚಳ: ಅರ್ಥ ವ್ಯವಸ್ಥೆಯ ಚೇತರಿಕೆ?

ಅಕ್ಟೋಬರ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ೧.೦೫ ಲಕ್ಷ ಕೋಟಿ ರೂ. ಆಗಿದ್ದು, ಫೆಬ್ರವರಿ ನಂತರದ ಅತಿ ಹೆಚ್ಚು ಮೊತ್ತ ಇದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರಿಂದ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದೆ ಎನ್ನುವ ಆಶಾಭಾವ ವ್ಯಕ್ತವಾಗಿದೆ. ಕೊರೊನಾ ವ್ಯಾಪಿಸುವಿಕೆ ತಡೆಗೆ ಮಾರ್ಚ್ ಕೊನೆ ವಾರದಲ್ಲಿ ದೇಶದಲ್ಲಿ ಲಾಕ್‌ಡೌನ್ ಜಾರಿಗೊಳಿಸಿದ್ದರಿಂದ, ಅಗತ್ಯ ಸೇವೆಗಳು, ಅಗತ್ಯ ವಸ್ತುಗಳ ಹೊರತಾಗಿ ಬೇರೆಲ್ಲ ಉತ್ಪನ್ನಗಳ ಪೂರೈಕರ-ಉತ್ಪಾದನೆ ಸ್ಥಗಿತಗೊಂಡಿತು. ಮಾರುಕಟ್ಟೆ ಬಹುತೇಕ ಮುಚ್ಚಿದ ಕಾರಣ, ಪರೋಕ್ಷ ತೆರಿಗೆ ಸಂಗ್ರಹ […]

Tourism sector could lose 174 Million jobs

A staggering 174 million travel and tourism jobs could be lost this year if barriers to global travel remain in place, estimates released by the World Travel & Tourism(WTTC) on Friday showed, despite a slight improvement driven by the return of domestic travel in a number of markets. WTTC said the fresh estimates Council come […]

25 ಸಾವಿರ ಟನ್ ಈರುಳ್ಳಿ ಆಮದು

ಈರುಳ್ಳಿ ಬೆಲೆ ಗಗನ ಮುಟ್ಟಿದೆ. ಈ ಹಿನ್ನೆಲೆಯಲ್ಲಿ ಕೊರತೆಯನ್ನು ನೀಗಿಸಲು ಹಾಗೂ ಬೆಲೆ ನಿಯಂತ್ರಣಕ್ಕೆ  25 ಸಾವಿರ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ಕೇಂದ್ರ ನಿರ್ಧರಿಸಿದೆ. ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ಕೂಡ ಈರುಳ್ಳಿ ಆಮದಿಗೆ ಒಪ್ಪಿಗೆ ನೀಡಿದೆ. ಜತೆಗೆ, ಆಲೂಗಡ್ಡೆಯನ್ನೂ ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಆಲೂಗಡ್ಡೆ ಮೇಲಿನ ಕಸ್ಟಂಸ್ ಸುಂಕವನ್ನು ಜನವರಿವರೆಗೆ ಅನ್ವಯ ಆಗುವಂತೆ ಶೇ. 10ಕ್ಕೆ ಇಳಿಕೆ ಮಾಡಲಾಗಿದೆ. 30 ಸಾವಿರ ಟನ್‌ಗಳಷ್ಟು ಆಲೂಗಡ್ಡೆ ಭೂತಾನ್‌ನಿಂದ ಆಗಮಿಸಲಿದೆ.  ದೇಶದಲ್ಲಿ ಈರುಳ್ಳಿ ಚಿಲ್ಲರೆ ಮಾರಾಟ […]

Nationwide Rollout of Social security Scheme

The Employees State Insurance Corporation has initiated work on the nationwide rollout of a social security scheme for organised Workers once the Social Security Code is implemented, likely from April 1 next year. The move will bring more Workers under Social security cover, as envisaged by the government. The organisation, which falls under the labour […]

ಕೆನರಾ ಬ್ಯಾಂಕ್‌ಗೆ 444 ರೂ. ಕೋಟಿ ಲಾಭ

ಕೆನರಾ ಬ್ಯಾಂಕ್ ಸೆಪ್ಟೆಂಬರ್‌ಗೆ ಅಂತ್ಯಗೊAಡ ತ್ರೈಮಾಸಿಕದಲ್ಲಿ ೪೪೪ ರೂ.ಕೋಟಿ ನಿವ್ವಳ ಲಾಭ ಗಳಿಸಿದೆ. ಬ್ಯಾಂಕಿನ ದೇಶಿ ವಹಿವಾಟಿನಲ್ಲಿ ಶೇ. 8.88 ರಷ್ಟು ಹೆಚ್ಚಳ ಆಗಿದೆ. ಬ್ಯಾಂಕ್ 15.38 ರೂ. ಲಕ್ಷ ಕೋಟಿ ಮೊತ್ತದ ವಹಿವಾಟು ನಡೆಸಿದ್ದು, ಹಿಂದಿನ ವರ್ಷದ ವಹಿವಾಟು  14.12 ರೂ.ಲಕ್ಷ ಕೋಟಿ ಇತ್ತು. Courtesyg: Google (photo)

ಕೋವಿಡ್ ಲಸಿಕೆ ಅಭಿಯಾನ: ಸಿದ್ಧತೆಗೆ ಕೇಂದ್ರ ಸೂಚನೆ

ಕೋವಿಡ್ ಲಸಿಕೆ ನೀಡುವ ಆಂದೋಲನವನ್ನು ವ್ಯವಸ್ಥಿತವಾಗಿ ಕೈಗೊಳ್ಳಲು ಮೇಲುಸ್ತುವಾರಿಗೆ ಸಮಿತಿ ರಚಿಸಬೇಕು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ. ಆರೋಗ್ಯ ಸೇವೆಯ ಇನ್ನಿತರ ಕಾರ್ಯಗಳಿಗೆ ತೊಡಕು ಉಂಟಾಗದಂತೆ ನೋಡಿಕೊಳ್ಳುವುದು, ಸಾಮಾಜಿಕ ಜಾಲತಾಣಗಳಲ್ಲಿ ಗೊಂದಲಮಯ ಮಾಹಿತಿ ಹರಿದಾಡದಂತೆ ನೋಡಿಕೊಳ್ಳುವುದು ಅಗತ್ಯ. ಕೋವಿಡ್–19 ಲಸಿಕೆ ನೀಡುವ ಪ್ರಕ್ರಿಯೆ ಒಂದು ವರ್ಷ ನಡೆಯಬಹುದು. ಆರೋಗ್ಯ ಸೇವೆ ಕಾರ್ಯಕರ್ತರ ಮೂಲಕ ಆರಂಭಿಸಿ, ವಿವಿಧ ಗುಂಪುಗಳಲ್ಲಿ ನೀಡಲಾಗುತ್ತದೆ. ಇದಕ್ಕಾಗಿ ರಾಜ್ಯ ಮತ್ತು ಜಿಲ್ಲಾ ಹಂತದಲ್ಲಿ ಸಮಿತಿ ರಚಿಸಬೇಕು. ಲಸಿಕೆ ದಾಸ್ತಾನಿಡಲು ಶೀತಲಗೃಹ ಸಜ್ಜುಗೊಳಿಸುವುದು, ನಿರ್ವಹಣೆ […]

ಕೃಷಿಕರ ಸಾಲದ ಚಕ್ರಬಡ್ಡಿ ಮನ್ನಾ ಇಲ್ಲ

ಕೃಷಿ ಚಟುವಟಿಕೆಗಳಿಗೆ ಪಡೆದ ಸಾಲದ ಆರು ತಿಂಗಳ ಅವಧಿಯ ಚಕ್ರಬಡ್ಡಿ ಮನ್ನಾ ಆಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ಕ್ರೆಡಿಟ್ ಕಾರ್ಡ್ ಮೂಲಕ ಪಡೆದ ಸಾಲ ಫೆಬ್ರವರಿ 29ರಂದು ಎಷ್ಟು ಇತ್ತೋ ಅಷ್ಟಕ್ಕೆ ಮಾತ್ರ ಚಕ್ರಬಡ್ಡಿ ಮನ್ನಾ ಸೌಲಭ್ಯ ಸಿಗಲಿದೆ. ಇಎಂಐಗಳಿಗೆ ವಿಧಿಸುವ ಬಡ್ಡಿ ದರವನ್ನು ಆಧರಿಸಿ ಚಕ್ರಬಡ್ಡಿಯ ಮೊತ್ತ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದೆ. ಬೆಳೆ ಸಾಲ, ಟ್ರಾö್ಯಕ್ಟರ್ ಖರೀದಿಗೆ ಪಡೆದ ಸಾಲವನ್ನು ಕೃಷಿ ಚಟುವಟಿಕೆಗಳಿಗೆ ಪಡೆದ ಸಾಲ ಎಂದು ಪರಿಗಣಿಸಲಾಗುತ್ತದೆ. ಇಂಥ ಸಾಲಗಳಿಗೆ […]

ಕಡಲ ಕಿನಾರೆಗಳಿಗೆ ಪ್ರಶಸ್ತಿಯ ಗರಿ

ದೇಶದ ಕರಾವಳಿ ಒಂಬತ್ತು ರಾಜ್ಯಗಳಲ್ಲಿ ಹರಡಿದ್ದು, ೭,೫೦೦ ಕಿಮೀ ಉದ್ದವಿದೆ. ಇವುಗಳಲ್ಲಿ ಎಂಟು ಕಡಲ ತೀರಗಳಿಗೆ ಡೆನ್ಮಾರ್ಕ್ನ ಫೌಂಡೇಷನ್ ಫಾರ್ ಎನ್ವಿರಾನ್‌ಮೆಂಟಲ್ ಎಜುಕೇಷನ್ ಸ್ವಯಂ ಸೇವಾ ಸಂಸ್ಥೆ ನೀಡುವ ಬ್ಲೂಫ್ಲ್ಯಾಗ್ ಪುರಸ್ಕಾರಕ್ಕೆ ಪಾತ್ರವಾಗಿವೆ. ಉತ್ತರ ಕನ್ನಡ ಜಿಲ್ಲೆಯ ಕಾಸರಕೋಡು, ಉಡುಪಿ ಜಿಲ್ಲೆಯ ಪಡುಬಿದ್ರಿ, ಕೇರಳದ ಕಪ್ಪಡ್, ಗುಜರಾತ್‌ನ ಶಿವರಾಜ್‌ಪುರ್, ದಿಯು-ದಮನ್ನಿನ ಘೋಗ್ಲ, ಆಂಧ್ರಪ್ರದೇಶದ ಋಷಿಕೊಂಡ, ಒಡಿಶಾದ ಗೋಲ್ಡನ್, ಅಂಡಮಾನ್ ಮತ್ತು ನಿಕೊಬಾರಿನ ರಾಧಾನಗರ ಬೀಚ್‌ಗಳು ಪ್ರಶಸ್ತಿಗೆ ಪಾತ್ರವಾಗಿವೆ.     ವಿಶ್ವ ಸಂಸ್ಥೆಯ ಪರಿಸರ ಕರ‍್ಯಕ್ರಮ(ಯುಎನ್‌ಇಪಿ), ವಿಶ್ವ ಸಂಸ್ಥೆಯ […]

Back To Top