BIS made mandatory, Centre Toyes with Channapatna manufactures future
WITH the Union government making Bureau of Indian Covid-19 Lockdown. Standard (BIS) certification mandatory for toys, artisans and families dependent on them in “Toy town’ of Channapatna fear for their future. As is not a single BIS laboratory in per the Union Ministry of Commerce, toy manufacturers have time till January 1, 2021 to get […]
137 m Indians have near-vision loss up 2.4 times in 30 year
Increased life expectancy and a high diabetes burden has increased the number of Indians with eyesight issues. Cases of near vision loss have more than doubled in the country from 57.7 million in 1990 to 137.6 million in 2020, according to new data provided by two international bodies. Near-vision loss means inability to focus on […]
ಚಳಿಗಾಲದ ಆರಂಭ: ಜನರಲ್ಲಿ ಹೆಚ್ಚಾದ ಸೋಂಕು ಹೆಚ್ಚಳದ ಭೀತಿ…
ಇಡೀ ದೇಶ ಕೋವಿಡ್‌ನಿಂದ ತತ್ತರಿಸಿಹೊಗಿದೆ. ಚಳಿಗಾಲ ಆರಂಭವಾದಂತೆ ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್ ಹರಡುವಿಕೆಯಲ್ಲಿ ಸ್ಥಿರತೆ ಕಂಡುಬಂದಿದೆ. ಆದರೆ ಕೆಲ ರಾಜ್ಯಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಾ ಹೊಸ ಪ್ರಕರಣಗಳು ಮತ್ತು ಕೋವಿಡ್ ಸಾವಿನ ಸಂಖ್ಯೆ ಕಡಿಮೆಯಾಗುತ್ತಿದೆ. ಚಳಿಗಾಲದಲ್ಲಿ ಮತ್ತೆ ಹೆಚ್ಚಾಗುವಾ ಸಾಧ್ಯತೆ ಇದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್ ಅವರು ತಿಳಿಸಿದ್ದಾರೆ. ಕೋವಿಡ್-19 ಲಸಿಕೆಯ ರಾಷ್ಟ್ರೀಯ ತಜ್ಞರ ಗುಂಪಿನ ಅಧ್ಯಕ್ಷರಾಗಿರುವ ಪಾಲ್ ಅವರು, ಸ್ವಲ್ಪ ಮಟ್ಟಿಗೆ ಭಾರತ ಸ್ಥಿತಿ ಸುಧಾರಿಸಿದೆ. ಆದರೆ ಕೆಲ ರಾಜ್ಯಗಳಲ್ಲಿ ಹೆಚ್ಚುತ್ತಲೇ […]
ಹೂ ಬೆಳೆದ ರೈತರ ಮೊಗದಲ್ಲಿ ಮಂದಹಾಸ
ನವರಾತ್ರಿ ಆರಂಭವಾಗುತ್ತಿದ್ದಂತೆ ಹಬ್ಬಗಳ ಸಾಲು-ಸಾಲಾಗಿ ಬರುತ್ತವೆ. ಈ ಸಮಯ ಹೂವಿಗೆ ಬೇಡಿಕೆ ಅತೀ ಹೆಚ್ಚು. ಹೂವಿನ ಬೆಲೆ ಏರಿಕೆಯಾಗಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಕೋವಿಡ್‌ನಿಂದಾ ಕಂಗಾಲಾಗಿದ್ದ ಬೆಳೆಗಾರರು ಸೂಕ್ತ ಬೆಲೆಗಾಗಿ ಕಾಯುತ್ತಿದ್ದರು. ಲಾಕ್‌ಡೌನ್ ಹಿಂತೆಗೆದು ಕೊಂಡ ನಂತರ ಸ್ವಲ್ಪ ನೆಮ್ಮದಿಯಿಂದ ವ್ಯಾಪರಕ್ಕೆ ಮತ್ತೆ ಮರಳಿದ್ದರು. ಹಬ್ಬದ ಸಮಯದಲ್ಲಿ ಹೂವಿಗೆ ಒಳ್ಳೆಯ ಬೆಲೆ ಬಂದಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ೧ ಕೆ.ಜಿ. ಸೇವಂತಿಗೆ ₹ 80ರಿಂದ ₹ 100ಕ್ಕೆ ಮಾರಾಟವಾಗುತ್ತಿದೆ. ಮೊದಲು ₹ 40ಕ್ಕೆ ಮಾರಾಟವಾಗುತ್ತಿತ್ತು. ಆ ವೇಳೆ […]
ಆಲಮಟ್ಟಿ ಪಾರ್ಕ್ ಇಂದಿನಿಂದ ಮುಕ್ತ
ಮಾಹ-ಮಾರಿ ಕೋವಿಡ್‌ನಿಂದಾಗಿ ಎಲ್ಲಾ ಉದ್ಯಾನಗಳು ಮುಚ್ಚಲಾಗಿತ್ತು. ಆಲಮಟ್ಟಿಯ ವಿವಿಧ ಉದ್ಯಾನಗಳು ಸೋಮವಾರದಿಂದ ಪ್ರವೇಶಕ್ಕೆ ಅನುಮತಿ ನೀಡಿ ಜನರಲ್ಲಿ ಮಂದಹಾರ ಮೊಡಿಸಿದ್ದಾರೆ. ಸೋಮವರದಿಂದ ಪ್ರವಾಸಿಗರಿಗೆ ಪ್ರವೇಶಕ್ಕೆ ಸೈ ಎಂದಿದೆ. ಏಳು ತಿಂಗಳಿಂದ ಮುಚ್ಚಿದ್ದ ಆಲಮಟ್ಟಿಯ ಉದ್ಯಾನಗಳಲ್ಲಿ ಸಮರ್ಪಕ ನಿರ್ವಹಣೆಯ ಫಲವಾಗಿ ಹಚ್ಚ-ಹಸಿರಾಗಿ ಮೈದುಂಬಿ ಕೊಂಡು ನಳನಳಿಸುತ್ತಿದೆ. ಈ ಬಾರಿಯ ಆಕರ್ಷಣೆಯ ಕೇಂದ್ರ ರಾಕ್ ಉದ್ಯಾನದಲ್ಲಿ ಆಕ್ಟೋಪಸ್, ಮೀನು, ಡ್ರಾಗನ್ ಮಾದರಿಯಲ್ಲಿ ನಿರ್ಮಿಸಿದ ಮೂರು ಪ್ರತ್ಯೇಕ ಜಾರುಬಂಡೆಗಳು, ತೂಗು ಸೇತುವೆ ಹಾಗೂ ಸಂಗೀತ ಕಾರಂಜಿ ಬಳಿ ಸುಮಾರು 2,500 ಗುಲಾಬಿ […]
ಜನಧನ ಖಾತೆಯಲ್ಲಿ ಮಹಿಳೆಯರೇ ಮೇಲು
ಪ್ರಧಾನ ಮಂತ್ರಿ ಜನಧನ ಯೋಜನೆಯ (ಪಿಎಂಜೆಡಿವೈ) ಅಡಿ ಖಾತೆ ತೆರೆದವರ ಪೈಕಿ ಶೇಕಡ 50ರಷ್ಟಕ್ಕಿಂತ ಹೆಚ್ಚಿನವರು ಮಹಿಳೆಯರು. ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) ಅಡಿ ಸಲ್ಲಿಸಿದ್ದ ಅರ್ಜಿಯೊಂದಕ್ಕೆ ಉತ್ತರವಾಗಿ ಈ ಮಾಹಿತಿ ಸಿಕ್ಕಿದೆ. ಒಟ್ಟು 22.44 ಕೋಟಿ ಖಾತೆಗಳು ಮಹಿಳೆಯರ, 18.19 ಕೋಟಿ ಖಾತೆಗಳು ಪುರುಷರ ಹೆಸರಿನಲ್ಲಿವೆ. ಒಟ್ಟು 3.01 ಕೋಟಿ ಖಾತೆಗಳಲ್ಲಿ ಹಣ ಇರಲಿಲ್ಲ. ಈ ವರ್ಷದ ಏಪ್ರಿಲ್ 1ಕ್ಕೆ ಹೋಲಿಸಿದರೆ, ಈ ಖಾತೆಗಳಲ್ಲಿ ಇರುವ ಠೇವಣಿ ಮೊತ್ತದಲ್ಲಿ ಸೆಪ್ಟೆಂಬರ್ ಮೊದಲ ವಾರದವರೆಗೆ ಶೇಕಡ 8.5ರಷ್ಟು […]
Delhi air pollution issue
Union Environment Minister Prakash Javadekar on Sunday said the pollution problem cannot be resolved in a day and continuous efforts are needed to tackle each of the contributing factors. Interacting with people during a Facebook Live event, he said the major factors behind air pollution in the country are traffic, industries, waste, dust, stubble, geography and meteorology. […]
ಯಶಸ್ವಿ: ಬ್ರಹ್ಮೋಸ್– ನೌಕಾ ಆವೃತ್ತಿ ಕ್ಷಿಪಣಿ ಪರೀಕ್ಷೆ
ನೌಕಾಪಡೆ ನಡೆಸುವ ಕಾರ್ಯಾಚರಣೆಗೆ ಹೊಂದಿ ಕೊಳ್ಳುವಂತೆ ವಿನ್ಯಾಸಗೊಳಿಸಲಾಗಿರುವ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿ ಯನ್ನು ಅರಬ್ಬಿ ಸಮುದ್ರದಲ್ಲಿ ಭಾನುವಾರ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಸದ್ದಿಲ್ಲದೇ ಶತ್ರುಪಡೆಯ ಶಸ್ತ್ರಾಸ್ತ್ರಗಳನ್ನು ನಾಶಪಡಿಸುವ ಕಾರ್ಯಾಚರಣೆಗಾಗಿಯೇ, ದೇಶೀಯವಾಗಿ ನಿರ್ಮಿಸಲಾಗಿರುವ ಐಎನ್‌ಎಸ್ ಚೆನ್ನೈ ನೌಕೆ ನೆರವಿನಿಂದ ಕ್ಷಿಪಣಿಯ ಪರೀಕ್ಷೆಯನ್ನು ನೆರವೇರಿಸಲಾಯಿತು. ಬಹಳ ಸಂಕೀರ್ಣವಾದ ತಂತ್ರಗಾರಿಕೆಯ ನಂತರ ನಡೆಸಿದ ಈ ಪರೀಕ್ಷೆಯಲ್ಲಿ ಕ್ಷಿಪಣಿಯು ನಿಗದಿಪಡಿಸಿದ ಗುರಿಯನ್ನು ಕರಾರುವಾಕ್ಕಾಗಿ ತಲುಪಿತು ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ. ಯುದ್ಧನೌಕೆಗಳಿಂದ ಚಿಮ್ಮಿ ದೂರದಲ್ಲಿರುವ ಶತ್ರುಪಡೆಯ ನೌಕೆ, ಕ್ಷಿಪಣಿಗಳನ್ನು ನಾಶ ಮಾಡುವ ಸಾಮರ್ಥ್ಯ ಹೊಂದಿರುವ […]
ಅಕ್ಟೋಬರ್‌ನಿಂದ ಹೆಚ್ಚಳವಾದ ಡೀಸೆಲ್‌ಗೆ ಬೇಡಿಕೆ
ದೇಶದಲ್ಲಿ ಡೀಸೆಲ್ ಬೇಡಿಕೆಯು ಕೋವಿಡ್–19 ಮೊದಲಿನ ಮಟ್ಟಕ್ಕೆ ಮರಳುತ್ತಿದೆ ಎಂದು ಉದ್ಯಮ ವಲಯ ಮಾಹಿತಿ ನೀಡಿದೆ. ಅಕ್ಟೋಬರ್ ೧ರಿಂದ ೧೫ರವರೆಗಿನ ಅವಧಿಯಲ್ಲಿ ಡೀಸೆಲ್ ಮಾರಾಟ ಶೇ ೮.೮ರಷ್ಟು ಹೆಚ್ಚಾಗಿದ್ದು 26.5 ಲಕ್ಷ ಟನ್‌ಗಳಿಗೆ ತಲುಪಿದೆ. ಸೆಪ್ಟೆಂಬರ್ 1ರಿಂದ 15 ದಿನಗಳ ಅವಧಿಯಲ್ಲಿ 21.3 ಲಕ್ಷ ಟನ್ ಮಾರಾಟವಾಗಿತ್ತು. 2019ರ ಇದೇ ಅವಧಿಯಲ್ಲಿ 24.3 ಲಕ್ಷ ಟನ್ ಮಾರಾಟವಾಗಿತ್ತು. ಮಾರ್ಚ್ನಲ್ಲಿ ಲಾಕ್‌ಡೌನ್ ಘೋಷಿಸಿದ ಬಳಿಕ ಇದೇ ಮೊದಲ ಬಾರಿಗೆ ಡೀಸೆಲ್ ಮಾರಾಟದಲ್ಲಿ ಏರಿಕೆ ಕಂಡುಬAದಿದೆ. ಕೋವಿಡ್ಗೂ ಮುಂಚಿನ ಸ್ಥಿತಿಗೆ […]