Category: ಆರೋಗ್ಯ-ಯೋಗಕ್ಷೇಮ-ವೈದ್ಯಕೀಯ

ಡಿಎಲ್‌ಗೆ ಕುತ್ತು ತಂದ ಹೆಲ್ಮೆಟ್

ದೇಶದಲ್ಲಿ ಅಪಘಾತಗಳಿಂದ ಮೃತ ಪಡುವವರ ಸಂಖ್ಯೆ ತೀವ್ರವಾಗಿ ಹೆಚ್ಚಳಗೊಂಡಿದೆ. ಬಹುತೇಕ ಅಪಘಾತಗಳಲ್ಲಿ ತಲೆಗೆ ಏಟಿನಿಂದ ಸಾವಿಗೀಡಾಗುವವರ ಪರಮಾಣ ಹೆಚ್ಚು. ಚಾಲಕ ಹೆಲ್ಮೆಟ್ ಧರಿಸಿದರೆ, ಸಾವಿನ ಸಾಧ್ಯತೆ ಕಡಿಮೆಯಾಗುತ್ತದೆ ಎನ್ನುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ್ದು, ಹೆಲ್ಮೆಟ್ ಧರಿಸದಿದ್ದರೆ ಚಾಲನೆ ಪರವಾನಗಿಯನ್ನು ಮೂರು ತಿಂಗಳು ಅಮಾನತು ಮಾಡಲು ತೀರ್ಮಾನಿಸಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಅ.೫ರಂದು ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯದ ೧೬ ಆರ್‌ಟಿಒಗಳಿಗೆ ಸುತ್ತೋಲೆ ಕಳುಹಿಸಿರುವ […]

137 m Indians have near-vision loss up 2.4 times in 30 year

Increased life expectancy and a high diabetes burden has increased the number of Indians with eyesight issues. Cases of near vision loss have more than doubled in the country from 57.7 million in 1990 to 137.6 million in 2020, according to new data provided by two international bodies. Near-vision loss means inability to focus on […]

ಚಳಿಗಾಲದ ಆರಂಭ: ಜನರಲ್ಲಿ ಹೆಚ್ಚಾದ ಸೋಂಕು ಹೆಚ್ಚಳದ ಭೀತಿ…

ಇಡೀ ದೇಶ ಕೋವಿಡ್‌ನಿಂದ ತತ್ತರಿಸಿಹೊಗಿದೆ. ಚಳಿಗಾಲ ಆರಂಭವಾದಂತೆ ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್ ಹರಡುವಿಕೆಯಲ್ಲಿ ಸ್ಥಿರತೆ ಕಂಡುಬಂದಿದೆ. ಆದರೆ ಕೆಲ ರಾಜ್ಯಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಾ ಹೊಸ ಪ್ರಕರಣಗಳು ಮತ್ತು ಕೋವಿಡ್ ಸಾವಿನ ಸಂಖ್ಯೆ ಕಡಿಮೆಯಾಗುತ್ತಿದೆ. ಚಳಿಗಾಲದಲ್ಲಿ ಮತ್ತೆ ಹೆಚ್ಚಾಗುವಾ ಸಾಧ್ಯತೆ ಇದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್ ಅವರು ತಿಳಿಸಿದ್ದಾರೆ. ಕೋವಿಡ್-19 ಲಸಿಕೆಯ ರಾಷ್ಟ್ರೀಯ ತಜ್ಞರ ಗುಂಪಿನ ಅಧ್ಯಕ್ಷರಾಗಿರುವ ಪಾಲ್ ಅವರು, ಸ್ವಲ್ಪ ಮಟ್ಟಿಗೆ ಭಾರತ ಸ್ಥಿತಿ ಸುಧಾರಿಸಿದೆ. ಆದರೆ ಕೆಲ ರಾಜ್ಯಗಳಲ್ಲಿ ಹೆಚ್ಚುತ್ತಲೇ […]

India: Covid data story With 1.27 mn cured cases in Oct, recovery rate at 87.56%

India has reported as many as 1,265,954 cured corona virus cases in October so far, including 70,338 on Friday, taking its total recovery to 6,453,779, or 87.56 per cent of all confirmed cases. On Friday, the country reported adding 63,371 cases in a day to take its tally to 7,370,468. With 895 deaths, the total […]

ಸ್ತನ ಕ್ಯಾನ್ಸರ್ ಜಾಗೃತಿಗೆ “ನೋ ಬ್ರಾ ದಿನ’

ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಅಕ್ಟೋಬರ್ 13ನ್ನು “‘ನೋ ಬ್ರಾ ಡೇ’ ಎಂದು ಆಚರಿಸಲಾಗುತ್ತದೆ. ದೇಶದಲ್ಲಿ ಮಹಿಳೆಯರನ್ನು ಅತಿ ಹೆಚ್ಚು ಕಾಡುವ ಎರಡನೇ ವಿಧದ ಮುಖ್ಯ ಕ್ಯಾನ್ಸರ್ ಇದು. ಪ್ರತಿ ವರ್ಷ ಸುಮಾರು 1.6ಲಕ್ಷ ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ ಎಂದು ಐಸಿಎಂಆರ್ ಅಂದಾಜಿಸಿದೆ. ಕಾಲಕಾಲಕ್ಕೆ ಸ್ತನ ಪರೀಕ್ಷೆ, ತಪಾಸಣೆ ಮಾಡಿಸಿಕೊಂಡು, ಸ್ತನದಲ್ಲಿ ಸಣ್ಣಪುಟ್ಟ ವ್ಯತ್ಯಾಸದ ಕಂಡುಬAದಲ್ಲಿ ವೈದ್ಯರನ್ನು ಭೇಟಿ ಮಾಡಬೇಕು ಎಂದು ಮನವರಿಕೆ ಮಾಡುವುದು ಈ ದಿನದ ಆಚರಣೆಯ ಉದ್ದೇಶ. ಕ್ಯಾನ್ಸರ್‌ನಿಂದಾಗಿ ಶಸ್ತçಚಿಕಿತ್ಸೆಯಿಂದ ಸ್ತನ […]

ಕರ್ನಾಟಕಕ್ಕೆ ಕೋವಿಡ್ ಸವಾಲು

ರಾಜ್ಯದಲ್ಲಿ ಶೇ. 60 ರಷ್ಟು ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರು ಪರೀಕ್ಷೆಗೆ ನಿರಾಕರಿಸುತ್ತಿದ್ದಾರೆ. ಆರು ಆಯ್ದ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸಮಸ್ಯೆ ವ್ಯಾಪಿಸಿದೆ ಎಂದು ಹೇಳಿದ್ದಾರೆ. ತುಮಕೂರಿನಲ್ಲಿ ಶೇ.40, ಹಾಸನ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶೇ.10 ಜನರು ಪರೀಕ್ಷೆಗೊಳಪಡಲು ಸಿದ್ಧರಿಲ್ಲ. -Courtesyg: Google

ಲಿಚ್ಚಿ ರೂಪದ ಮೃತ್ಯು?.

ಇತ್ತಿಚೆಗಷ್ಟೇ ಲಿಚ್ಚಿ ಹಣ್ಣು ಮಕ್ಕಳ ಸಾವಿಗೆ ಕಾರಣವಾಗಿ ಇನ್ನಿಲ್ಲದ ಸುದ್ದಿಯಾಗಿತ್ತು. ಮೆಥಿಲೀನ್ ಸೈಕ್ಲೋಪ್ರೊಪೈಲ್ ಗ್ಲೆöÊಸೀನ್(ಎಂಸಿಪಿಜಿ) ಏಕೆ ಲಿಚ್ಚಿ ರೂಪದಲ್ಲಿ ಕಾಡಿತ್ತು? ಬಿಹಾರದ ಮುಜಫ್ಫರ್‌ನಗರ, ವೈಶಾಲಿ, ಶೋಹರ್ ಮತ್ತು ಪೂರ್ವ ಚಂಪಾರಣ್‌ನಲ್ಲಿ ತೀವ್ರ ಎನ್ಸೆಫಾಲೈಟಿಸ್ ಸಿಂಡ್ರೋಮ್(ಎಇಎಸ್) ಪ್ರತಿ ವರ್ಷ ಬಡ ಮಕ್ಕಳ ಜೀವಹರಣ ಮಾಡುತ್ತಿದೆ. ಇದಕ್ಕೆ ಕಾರಣ ಗೊತ್ತಿದ್ದರೂ, ಎಲ್ಲರೂ ದಿವ್ಯ ಮೌನಕ್ಕೆ ಶರಣಾಗಿದ್ದಾರೆ. -ಆಗಸ್ಟ್2018 ಸಂಚಿಕೆ-03 ಪುಟ-82

ಆರೋಗ್ಯ ರಕ್ಷಣೆ, ಪರಿಸರ ಸಾಧನೆ ಎರಡರಲ್ಲೂ ಹಿಂದೆ!-

ಜಗತ್ತಿನಲ್ಲಿ ಆರೋಗ್ಯ ಸೇವೆಗಳ ಕುರಿತು ಗ್ಲೋಬಲ್ ಬರ್ಡನ್ ಆಫ್ ಡಿಸೀಸಸ್ ವರದಿ ಪ್ರಕಾರ, ಭಾರತ 145ನೇ ಸ್ಥಾನದಲ್ಲಿದೆ. ದೇಶದ ಪಟ್ಟಿಯಲ್ಲಿ ಗೋವಾ ಮತ್ತು ಕೇರಳ ಉತ್ತಮ ಹಾಗೂ ಟತಿ ಹೆಚ್ಚು ವೈದ್ಯ ಕಾಲೇಜುಗಳಿರು ಕರ್ನಾಟಕದ ಸಾಧನೆ ಕಳಪೆಯಾಗಿದ್ದು, 16ನೇ ಸ್ಥಾನದಲ್ಲಿದೆ. ಆರೋಗ್ಯ ಕ್ಷೇತ್ರಕ್ಕೆ ದೇಶಿ ಬಕೆಟ್‌ನಲ್ಲಿ ಮೀಸಲಿಡುತ್ತಿರುವ ಅನುದಾನ ಶೇ.೧.೧೫ ಇದು ಕನಿಷ್ಠ ಶೇ.೫ ರಷ್ಟು ಇರಬೇಕುಎನ್ನುವುದು ತಜ್ಞರ ಅಭಿಮತ. 15 ಜೂನ್2018 ಸಂಚಿಕೆ-24 ಪುಟ-66

Back To Top