Category: ಆರೋಗ್ಯ-ಯೋಗಕ್ಷೇಮ-ವೈದ್ಯಕೀಯ

Serums Jab may get India nod before UK

The drug regulator may allow the emergency use of Serum Institute of India’s Covishield vaccine in the country without necessarily waiting for the vaccine’s approval in the UK where it was developed, said two senior government officials directly aware of the matter. The Drug Controller General of India may clear the shot for use if […]

ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಕಾನೂನು: ಶಿಫಾರಸು

1918 ಕ್ಕಿಂತ ಹಿಂದಿನ ಸಾಂಕ್ರಾಮಿಕ ರೋಗಗಳ ಕಾಯಿದೆಯ ಪರಿಷ್ಕರಣೆ, ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯಕ್ಕೆ ರಾಷ್ಟ್ರೀಯ ಯೋಜನೆ, ಪಿಡುಗಿನ ಅವಧಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ದರ ನಿಯಂತ್ರಣಕ್ಕೆ ಕಾನೂನು ಸೇರಿದಂತೆ ಗೃಹ ಇಲಾಖೆಗೆ ಸಂಬAಧಿಸಿದ ಸಂಸದೀಯ ಸಮಿತಿ ಹಲವು ಶಿಫಾರಸುಗಳನ್ನು ಮಾಡಿದೆ. ಸಂಸದ ಆನಂದ್ ಶರ್ಮಾ(ಕಾಂಗ್ರೆಸ್)ಅವರ ನೇತೃತ್ವದ ಸಮಿತಿಯು ಕೋವಿಡ್ ನಿರ್ವಹಣೆಯ ಪ್ರಗತಿ ಪರಿಶೀಲನೆ ನಡೆಸಿತು. ಏಕಾಏಕಿ ಲಾಕ್‌ಡೌನ್‌ನಿಂದ ಹಿಂದೆAದೂ ಇಲ್ಲದ ಬಿಕ್ಕಟ್ಟು ಉಂಟಾಯಿತು. ಆದರೆ, ಮೊದಲನೇ ತ್ರೈಮಾಸಿಕಕ್ಕೆ ಹೋಲಿಸಿದರೆ, ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಚೇತರಿಕೆಯ ಲಕ್ಷಣ […]

Govt to spend more on health infra

The long-term trend of low government spending on healthcare may begin a reversal in the Union budget  as the nation struggles to overcome the covid-19 pandemic that has claimed over 150,000 lives and infected over 10 million. According to the officials in health ministry, the budget may focus on public private partnerships (PPPs), further tweaking […]

India bans UK flights till Dec’ 31 

India has suspended flights to and from the UK till 31 December to prevent the spread of a new strain of the coronavirus that is considered to be 70% more infectious. No flights from the UK will land in India, and vice versa, after 22 December. However, international all cargo flights and special flights allowed […]

ಹೊಸ ಸ್ವರೂಪದ ಕೊರೊನಾ ವೈರಸ್

ಬ್ರಿಟನ್‌ನಲ್ಲಿ ಹೊಸ ಸ್ವರೂಪದ ಕೊರೊನಾ ವೈರಸ್ ಪತ್ತೆಯಾಗಿದ್ದು, ಅತ್ಯಂತ ವೇಗವಾಗಿ ಹರಡುತ್ತಿದೆ  ಎಂದು ಬ್ರಿಟನ್ ಸರ್ಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್‌ನಿಂದ ಆಗಮಿಸುವ ಎಲ್ಲಾ ವಿಮಾನಗಳನ್ನು ಯೂರೋಪ್‌ನ ಹಲವು ರಾಷ್ಟ್ರಗಳು ರದ್ದುಪಡಿಸಿವೆ. ಹೊಸ ವೈರಸ್ ಹರಡುವಿಕೆ ತಡೆಗಟ್ಟಲು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಐರೋಪ್ಯ ರಾಷ್ಟ್ರಗಳಿಗೆ ಸೂಚನೆ ನೀಡಿದೆ. ಬ್ರಿಟನ್‌ನ ಕೆಲವು ಭಾಗದಲ್ಲಿ ಮಾತ್ರ ಹೊಸ ವೈರಸ್ ಪತ್ತೆಯಾಗಿದೆ. ನಗರ ಪ್ರದೇಶಗಳಲ್ಲಿ ಕಠಿಣ ಲಾಕ್‌ಡೌನ್ ಹೇರಲಾಗಿದೆ. ಹಲವು ಪ್ರದೇಶಗಳಲ್ಲಿ ಭಾನುವಾರದಿಂದ ಹಾಗೂ ಕೆಲವೆಡೆ […]

IBC Suspension Likely to be extended by 3 more Months

Much to the relief of small businesses, the government is likely to extend IBC suspension further to prevent companies from being forced into insolvency proceedings due to debt defaults triggered by the COVID-19 crisis. The government may extend IBC suspension by another three months. As per earlier reports, the government, last month, was still undecided whether […]

ಕೋವಿಡ್ ಜಾಗತಿಕ ಪಿಡುಗು: ಸುಪ್ರೀಂಕೋರ್ಟ್

ಕೋವಿಡ್ ವ್ಯಾಪಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಮಾರ್ಗಸೂಚಿ ಹಾಗೂ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್‌ಒಪಿ)ಗಳ ಅನುಷ್ಠಾನದ ಕೊರತೆ ಇದಕ್ಕೆ ಕಾರಣ ಎಂದು ಹೇಳಿದೆ. ಕೋವಿಡ್ ಒಂದು ಜಾಗತಿಕ ಸಮರ. ಇದರಿಂದ ಜಗತ್ತಿನ ಎಲ್ಲರೂ ಒಂದಲ್ಲ ಒಂದು ರೀತಿ ತೊಂದರೆ ಅನುಭವಿಸುತ್ತಿದ್ದಾರೆ. ಕರ್ಫ್ಯೂ ಅಥವಾ ಲಾಕ್‌ಡೌನ್ ಹೇರುವ ಮುನ್ನ ಪ್ರಕಟಣೆ ಹೊರಡಿಸಬೇಕು. ಆಗ ಜನರು ಜೀವನ ನಿರ್ವಹಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ನ್ಯಾ. ಅಶೋಕ್ ಭೂಷಣ್ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ. ವೈದ್ಯರು, ಶುಶ್ರೂಶಕಿಯರು […]

ಬೆಲೆ ಏರಿಕೆ ಬಿಸಿ ಹೆಚ್ಚಳ

ನಿಧಾನವಾಗಿ ಆರ್ಥಿಕ ಚೇತರಿಕೆ ಆಗುತ್ತಿದ್ದರೂ, ಹಣದುಬ್ಬರ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಸದ್ಯಕ್ಕಂತೂ ಕಂಡುಬರುತ್ತಿಲ್ಲ. ಹಣದುಬ್ಬರ ಮಾರ್ಚ್ನಲ್ಲಿ ಶೇ.5.91 ಇತ್ತು. ಉಳಿದಂತೆ ಶೇ.6.58- ಶೇ.7.61ರ ಆಸುಪಾಸಿನಲ್ಲಿದೆ. ಈ ವರ್ಷ ಬಹುಪಾಲು ಸಮಯ ಆಹಾರ ಪದಾರ್ಥಗಳ ಬೆಲೆ ಹೆಚ್ಚು ಇದ್ದ ಕಾರಣ ಹಣದುಬ್ಬರ ಕೂಡ ಅಧಿಕವಾಗಿದೆ.ಚಿಲ್ಲರೆ ಹಣದುಬ್ಬರ ದರ ಸರಾಸರಿ ಶೇ.6.3 ಇರಲಿದೆ. ಮುಂಗಾರು ಬೆಳೆ ಚೆನ್ನಾಗಿ ಆಗಿದ್ದು, ಇನ್ನಷ್ಟೇ ಮಾರುಕಟ್ಟೆ ಪ್ರವೇಶಿಸಲಿದೆ. ಹೀಗಾಗಿ, ಧಾನ್ಯಗಳ ಬೆಲೆಯಲ್ಲಿ ಇಳಿಕೆ ಆಗುವ ನಿರೀಕ್ಷೆ ಇದೆ. ಚಳಿಗಾಲದಲ್ಲಿ ಕೆಲವು ತರಕಾರಿಗಳ ಬೆಲೆ ಕೂಡ […]

Delhi records lowest minimum temperature

Delhi’s minimum temperature dropped to 3.9 degrees Celsius, the lowest this season so far, on Saturday. Biting cold conditions prevailed in the national capital as the mercury dipped to 3.3 degrees Celsius at Lodhi road and 3.4 degrees Celsius at Ayanagar, as icy winds from snow laden Western Himalayas continued to sweep the city.The Safdarjung […]

Back To Top