Category: ಆರೋಗ್ಯ-ಯೋಗಕ್ಷೇಮ-ವೈದ್ಯಕೀಯ

India proposes using govt food stock to fight global hunger

India has proposed to help the Word Food Programme (WFP) replenish its food grain stock from overflowing state-owned granaries to assist the organization’s efforts in providing food to the most vulnerable global population amid thecovid-19 crisis. The draft proposal was in reply to an appeal by member countries of the Word Trade Organization(WTO) to lift […]

ಕೊರೊನಾ ತಡೆಗೆ ಸಕಲ ಸಿದ್ಧತೆ

ಬ್ರಿಟನ್‌ನಲ್ಲಿ ಪತ್ತೆಯಾದ ಹೊಸ ಕೊರೊನಾ ವೈರಸ್ ದೇಶದಲ್ಲಿ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಅನೇಕ ಕ್ರಮ ಕೈಗೊಂಡಿದೆ. ನ.25ರಿAದ ಡಿ.23ರವರೆಗೆ ಬ್ರಿಟನ್ ಮತ್ತು ಬ್ರಿಟನ್ ಮೂಲಕ ದೇಶಕ್ಕೆ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರನ್ನು ಪತ್ತೆ ಹಚ್ಚಿ, ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚಿಸಿದೆ. ಮಂಗಳವಾರದಿಂದ ಎಲ್ಲ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಆರ್‌ಟಿ-ಪಿಸಿಆರ್ ತಪಾಸಣೆ ಆರಂಭಿಸಲಾಗಿದೆ. ಅಹಮದಾಬಾದ್‌ನಲ್ಲಿ ನಾಲ್ಕು, ದೆಹಲಿಯಲ್ಲಿ ಐದು, ಚೆನ್ನೈನಲ್ಲಿ ಒಬ್ಬರಿಗೆ ಕೋವಿಡ್ ದೃಢಪಟ್ಟಿದ್ದು, ಇದು ಕೊರೊನಾದ ನೂತನ ಸ್ವರೂಪವೇ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ನ.೨೫ರ […]

ವೈದ್ಯರ ಭತ್ಯೆ ಪರಿಷ್ಕರಣೆ

ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ಮಾದರಿಯಲ್ಲಿ ವೈದ್ಯರ ವಿಶೇಷ ಭತ್ಯೆಯನ್ನು ಸೆ.1 ರಿಂದ ಪೂರ್ವಾನ್ವಯವಾಗುವಂತೆ ಪರಿಷ್ಕರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. 25 ವರ್ಷಕ್ಕಿಂತ ಅಧಿಕ ಅವಧಿ ಸೇವೆ ಸಲ್ಲಿಸಿದ ಸೂಪರ್ ಸ್ಪೆಷಾಲಿಟಿ ವೈದ್ಯರ ಮಾಸಿಕ ಭತ್ಯೆಯನ್ನು ೫೮ ಸಾವಿರದಿಂದ1.03 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. Courtesyg: Google (photo)

Serums Jab may get India nod before UK

The drug regulator may allow the emergency use of Serum Institute of India’s Covishield vaccine in the country without necessarily waiting for the vaccine’s approval in the UK where it was developed, said two senior government officials directly aware of the matter. The Drug Controller General of India may clear the shot for use if […]

ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಕಾನೂನು: ಶಿಫಾರಸು

1918 ಕ್ಕಿಂತ ಹಿಂದಿನ ಸಾಂಕ್ರಾಮಿಕ ರೋಗಗಳ ಕಾಯಿದೆಯ ಪರಿಷ್ಕರಣೆ, ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯಕ್ಕೆ ರಾಷ್ಟ್ರೀಯ ಯೋಜನೆ, ಪಿಡುಗಿನ ಅವಧಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ದರ ನಿಯಂತ್ರಣಕ್ಕೆ ಕಾನೂನು ಸೇರಿದಂತೆ ಗೃಹ ಇಲಾಖೆಗೆ ಸಂಬAಧಿಸಿದ ಸಂಸದೀಯ ಸಮಿತಿ ಹಲವು ಶಿಫಾರಸುಗಳನ್ನು ಮಾಡಿದೆ. ಸಂಸದ ಆನಂದ್ ಶರ್ಮಾ(ಕಾಂಗ್ರೆಸ್)ಅವರ ನೇತೃತ್ವದ ಸಮಿತಿಯು ಕೋವಿಡ್ ನಿರ್ವಹಣೆಯ ಪ್ರಗತಿ ಪರಿಶೀಲನೆ ನಡೆಸಿತು. ಏಕಾಏಕಿ ಲಾಕ್‌ಡೌನ್‌ನಿಂದ ಹಿಂದೆAದೂ ಇಲ್ಲದ ಬಿಕ್ಕಟ್ಟು ಉಂಟಾಯಿತು. ಆದರೆ, ಮೊದಲನೇ ತ್ರೈಮಾಸಿಕಕ್ಕೆ ಹೋಲಿಸಿದರೆ, ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಚೇತರಿಕೆಯ ಲಕ್ಷಣ […]

Govt to spend more on health infra

The long-term trend of low government spending on healthcare may begin a reversal in the Union budget  as the nation struggles to overcome the covid-19 pandemic that has claimed over 150,000 lives and infected over 10 million. According to the officials in health ministry, the budget may focus on public private partnerships (PPPs), further tweaking […]

India bans UK flights till Dec’ 31 

India has suspended flights to and from the UK till 31 December to prevent the spread of a new strain of the coronavirus that is considered to be 70% more infectious. No flights from the UK will land in India, and vice versa, after 22 December. However, international all cargo flights and special flights allowed […]

ಹೊಸ ಸ್ವರೂಪದ ಕೊರೊನಾ ವೈರಸ್

ಬ್ರಿಟನ್‌ನಲ್ಲಿ ಹೊಸ ಸ್ವರೂಪದ ಕೊರೊನಾ ವೈರಸ್ ಪತ್ತೆಯಾಗಿದ್ದು, ಅತ್ಯಂತ ವೇಗವಾಗಿ ಹರಡುತ್ತಿದೆ  ಎಂದು ಬ್ರಿಟನ್ ಸರ್ಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್‌ನಿಂದ ಆಗಮಿಸುವ ಎಲ್ಲಾ ವಿಮಾನಗಳನ್ನು ಯೂರೋಪ್‌ನ ಹಲವು ರಾಷ್ಟ್ರಗಳು ರದ್ದುಪಡಿಸಿವೆ. ಹೊಸ ವೈರಸ್ ಹರಡುವಿಕೆ ತಡೆಗಟ್ಟಲು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಐರೋಪ್ಯ ರಾಷ್ಟ್ರಗಳಿಗೆ ಸೂಚನೆ ನೀಡಿದೆ. ಬ್ರಿಟನ್‌ನ ಕೆಲವು ಭಾಗದಲ್ಲಿ ಮಾತ್ರ ಹೊಸ ವೈರಸ್ ಪತ್ತೆಯಾಗಿದೆ. ನಗರ ಪ್ರದೇಶಗಳಲ್ಲಿ ಕಠಿಣ ಲಾಕ್‌ಡೌನ್ ಹೇರಲಾಗಿದೆ. ಹಲವು ಪ್ರದೇಶಗಳಲ್ಲಿ ಭಾನುವಾರದಿಂದ ಹಾಗೂ ಕೆಲವೆಡೆ […]

IBC Suspension Likely to be extended by 3 more Months

Much to the relief of small businesses, the government is likely to extend IBC suspension further to prevent companies from being forced into insolvency proceedings due to debt defaults triggered by the COVID-19 crisis. The government may extend IBC suspension by another three months. As per earlier reports, the government, last month, was still undecided whether […]

Back To Top