Category: ಉದ್ಯಮ-ವ್ಯವಹಾರ-ಬ್ಯಾಂಕಿಂಗ್

ಏರ್ ಇಂಡಿಯಾ ಖರೀದಿಗೆ ಟಾಟಾ ಆಸಕ್ತಿ

ಟಾಟಾ ಸನ್ಸ್ ಕಂಪನಿ ಏರ್ ಇಂಡಿಯಾ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಏರ್ ಇಂಡಿಯಾ ಕಂಪನಿಯನ್ನು ಆರಂಭಿಸಿದವರು ಉದ್ಯಮಿ ಜೆ.ಆರ್.ಡಿ.ಟಾಟಾ. 1953ರಲ್ಲಿ ಕೇಂದ್ರ ಸರ್ಕಾರ ಕಂಪನಿಯ ಬಹುಪಾಲು ಷೇರುಗಳನ್ನು ಖರೀದಿಸಿ, ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಸರಿ ಸುಮಾರು ಏಳು ದಶಕಗಳ ನಂತರ ಟಾಟಾ ಸಮೂಹ ಮತ್ತೊಮ್ಮೆ ಏರ್ ಇಂಡಿಯಾವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಯತ್ನಕ್ಕೆ ಮುಂದಾಗಿದೆ. ಟಾಟಾ ಸಮೂಹ ವಿಸ್ತಾರಾ ವಿಮಾನಯಾನ ಕಂಪನಿಯನ್ನು ನಡೆಸುತ್ತಿದೆ. ಏರ್ ಇಂಡಿಯಾ ಮಾರಾಟಕ್ಕೆ ಸರ್ಕಾರ ನಡೆಸಿದ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. […]

PhonePe  raises ₹150 cr from Parent company

PhonePe Pvt. Ltd has received a ₹150 crore fund infusion from its Singapore based parent, according to documents sourced from business information platform Tofler.As part of the transaction, close to 198,755 shares were allotted to PhonePe Pte Ltd. According to regulatory filings on Accounting and Corporate Regulatory Authority, Singapore, this is part of a fund […]

Unemployment rate climbs to a  new high

India’s overall joblessness rate has climbed to 10% in the week ended 13 December, at least a 23-week high, reversing a trend where the unemployment rate was hovering largely between 6% and 8% for the last few months. The urban unemployment rate touched 11.62% and rural joblessness also climbed to 9.11% in the week to […]

Retail inflation moderates

India’s retail inflation eased to a three month low in November on the back of stable vegetable prices, even as it remained above the central bank’s upper tolerance limit of 6 %, the official data showed on Monday. Inflation based on the Consumer Price Index (CPI) moderated to 6.93% in November from 7.61% in the […]

ವಾಹನ ಮಾರಟ ಹೆಚ್ಚಳ

ವಾಹನಗಳ ಸಗಟು ಮಾರಾಟ ಕಳೆದ ನವೆಂಬರ್‌ಗೆ ಹೋಲಿಸಿದರೆ ಶೇ.12.73ರಷ್ಟು ಹೆಚ್ಚಳ ಕಂಡಿದೆ. ನ.2019ರಲ್ಲಿ 2.53 ಲಕ್ಷ ಪ್ರಯಾಣಿಕ ವಾಹನಗಳ ಮಾರಾಟ ಆಗಿತ್ತು. ಈ ವರ್ಷ ಒಟ್ಟು 2.85 ಲಕ್ಷ ವಾಹನಗಳ ಮಾರಾಟ ನಡೆದಿದೆ ಎಂದು ಭಾರತೀಯ ಆಟೊಮೊಬೈಲ್ ತಯಾರಕರ ಒಕ್ಕೂಟ ಹೇಳಿದೆ. ದ್ವಿಚಕ್ರ ವಾಹನಗಳ ಮಾರಾಟ ನವೆಂಬರ್‌ನಲ್ಲಿ ಶೇ.13.43ರಷ್ಟು ಹೆಚ್ಚಳ ಹಾಗೂ ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಶೇ.57.64 ರಷ್ಟು ಇಳಿಕೆ ಕಂಡುಬAದಿದೆ. ನವೆಂಬರ್‌ನಲ್ಲಿ ಹಬ್ಬದ ಹಿನ್ನೆಲೆಯಲ್ಲಿ   ಸಗಟು ಮಾರಾಟದಲ್ಲಿ ಹೆಚ್ಚಳ ಆಗಿದೆ ಎಂದು ಸಿಯಾಮ್ ಮಹಾನಿರ್ದೇಶಕ ರಾಜೇಶ್ […]

FIIs keep Faith in Indian stock

Foreign institutional investors (FIIs) have continued their buying spree of Indian equities, lapping up stocks worth more than $2.8 billion so far in December amid optimism about the availability of a Covid-19 vaccine  and faster than expected economic recovery. Foreign investors bought $2.81 billion of Indian equities between 1-9 December. In November, they had bought nearly […]

ಎವರೆಸ್ಟ್ ಸಮೀಕ್ಷೆಗೆ 8.12 ಕೋಟಿ ರೂ.ವೆಚ್ಚ

ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ನ್ ಪರಿಷ್ಕೃತ ಎತ್ತರವನ್ನು ಅಳತೆಗೆ ಮುನ್ನ ನಡೆಸಿದ ಸಮೀಕ್ಷೆಗಳಿಗೆ ನೇಪಾಳ ಸರ್ಕಾರ 8.12 ಕೋಟಿ ರೂ.ಖರ್ಚುಮಾಡಿದೆ!. ಮೌಂಟ್ ಎವರೆಸ್ಟ್ನ್ ಪರಿಷ್ಕೃತ ಎತ್ತರ 8,848.86 ಮೀಟರ್ ಎಂದು ಮಂಗಳವಾರ ನೇಪಾಳ ಮತ್ತು ಚೀನಾ ಹೇಳಿದ್ದವು. Courtesyg: Google (photo)

ಸಾರ್ವತ್ರಿಕ ಪಡಿತರ: ರಾಜ್ಯ ೪,೫೦೦ ಕೋಟಿ ರೂ. ಸಾಲ ಪಡೆಯಲು ಅನುಮತಿ

ಒಂದು ದೇಶ ಒಂದು ಪಡಿತರ ಚೀಟಿ ಸುಧಾರಣೆಯನ್ನು ಅಳವಡಿಸಿಕೊಂಡಿರುವ ಒಂಬತ್ತು ರಾಜ್ಯಗಳಿಗೆ 23,523 ಕೋಟಿ ರೂ. ಹೆಚ್ಚುವರಿ ಸಾಲ ಪಡೆಯಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕರ್ನಾಟಕ ಹೆಚ್ಚುವರಿಯಾಗಿ 4,509 ಕೋಟಿ ರೂ. ಸಾಲ ಪಡೆಯಬಹುದಾಗಿದೆ. ಆಂಧ್ರಪ್ರದೇಶ, ಗೋವಾ, ಗುಜರಾತ್, ಹರಿಯಾಣ, ಕೇರಳ, ತೆಲಂಗಾಣ, ತ್ರಿಪುರ ಮತ್ತು ಉತ್ತರ ಪ್ರದೇಶ ಪಡಿತರ ಸುಧಾರಣೆಯನ್ನು ಪೂರ್ಣಗೊಳಿಸಿವೆ. ಹೆಚ್ಚುವರಿ ಸಾಲ ಪಡೆಯಲು ರಾಜ್ಯಗಳು ಡಿ.೩೧ರೊಳಗೆ ಸುಧಾರಣೆಗಳನ್ನು ಪೂರ್ಣಗೊಳಿಸಬೇಕು. ಒಂದು ದೇಶ ಒಂದು ಪಡಿತರ ಚೀಟಿ ಮಾತ್ರವಲ್ಲದೆ, ಸುಲಲಿತ ವಾಣಿಜ್ಯ ವಹಿವಾಟು, […]

Back To Top