ಇಂಡಿಯನ್ ಆಯಿಲ್‌ನಿಂದ ಪ್ರೀಮಿಯಂ ಗ್ರೇಡ್ ಪೆಟ್ರೋಲ್
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಪ್ರೀಮಿಯಂ ಗ್ರೇಡ್ ಪೆಟ್ರೋಲ್(100 ಆಕ್ಟೇನ್) ಬಿಡುಗಡೆ ಮಾಡಿದೆ. ಮೊದಲಿಗೆ ದೆಹಲಿ, ಗುರುಗ್ರಾಮ, ನೋಯಿಡಾ, ಆಗ್ರಾ, ಜೈಪುರ, ಚಂಡೀಗಢ, ಮುಂಬೈ, ಪುಣೆ ಮತ್ತು ಅಹಮದಾಬಾದಿನಲ್ಲಿ,ಆನಂತರ ಚೆನ್ನೈ, ಬೆಂಗಳೂರು, ಹೈದರಾಬಾದ್, ಕೋಲ್ಕತ್ತ ಮತ್ತು ಭುವನೇಶ್ವರದಲ್ಲಿ ಲಭ್ಯವಾಗಲಿದೆ ಎಂದು ಇಂಡಿಯನ್ ಆಯಿಲ್ ಅಧ್ಯಕ್ಷ ಶ್ರೀಕಾಂತ್ ಮಾಧವ ವೈದ್ಯ ತಿಳಿಸಿದರು. ದೇಶದಲ್ಲಿ ಮಾರಾಟವಾಗುತ್ತಿರುವ ಪೆಟ್ರೋಲ್ ೯೧ ಆಕ್ಟೇನ್ ಆಗಿದ್ದು, ೧೦೦ ಅಥವಾ ಅದಕ್ಕಿಂತ ಹೆಚ್ಚು ಆಕ್ಟೇನ್‌ನ ಪೆಟ್ರೋಲ್ ಮಾರಾಟ ಮಾಡುವ ವಿಶ್ವದ ಆಯ್ದ ದೇಶಗಳ ಸಾಲಿಗೆ ಭಾರತವೂ […]
ಚಿನ್ನದ ದರ ಏರಿಕೆ
ಬುಧವಾರ 10 ಗ್ರಾಂ ಚಿನ್ನದ ದರ 675 ರೂ.ನಷ್ಟು ಹೆಚ್ಚಾಗಿದೆ. 48,169 ರೂ. ಗೆ ಮಾರಾಟವಾಗಿದೆ. ಬೆಳ್ಳಿ ಧಾರಣೆ ಕೆ.ಜಿಗೆ 1,280 ರೂ. ಏರಿಕೆಯಾಗಿ, 62,496 ರೂ. ಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆಯು ದೇಶಿ ಮಾರುಕಟ್ಟೆ ಮೇಲೂ ಪರಿಣಾಮ ಬೀಇರಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ. Courtesyg: Google (photo)
ಎಸ್‌ಐಪಿ ಹೂಡಿಕೆ ಹೆಚ್ಚಳ
ಆರು ತಿಂಗಳ ಬಳಿಕ ಅಕ್ಟೋಬರ್‌ನಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ(ಸಿಪ್)ಯ ಮೂಲಕ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಬಂಡವಾಳ ಹೂಡಿಕೆಯಲ್ಲಿ ಹೆಚ್ಚಳ ಕಂಡುಬದಿದೆ. ಅಕ್ಟೋಬರ್‌ನಲ್ಲಿ ಎಸ್‌ಐಪಿ ಮೂಲಕ 7,800 ಕೋಟಿ ರೂ. ಹೂಡಿಕೆ ಆಗಿದೆ. ಸೆಪ್ಟೆಂಬರ್‌ನಲ್ಲಿ ಈ ಮೊತ್ತ 7,788 ಕೋಟಿ ರೂ. ಎಂದು ಭಾರತೀಯ ಮ್ಯೂಚುವಲ್ ಫಂಡ್ ಸಂಸ್ಥೆಗಳ ಒಕ್ಕೂಟ ಮಾಹಿತಿ ನೀಡಿದೆ. ಹಾಲಿ ಹಣಕಾಸು ವರ್ಷದ ಎಂಟು ತಿಂಗಳಿನಲ್ಲಿ ಎಸ್‌ಐಪಿ ಮೂಲಕ ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ಒಟ್ಟು 55,627 ಕೋಟಿ ರೂ. ಹೂಡಿಕೆ ಆಗಿದೆ. ಸಿಪ್ ಹೂಡಿಕೆಗೆ […]
Trade deficit at 10-month high
India’s outbound shipments contracted for the second straight month in November as the second wave of the coronavirus pandemic hit consumer demand in its largest markets in Europe. Exports fell by 9.1% while imports contracted 13.3%, resulting in a trade deficit of $10 billion, the highest in 10 months, according to preliminary data released by […]
Three entities submit Eol’s for BPCL stake
Oil minister Dharmendra Pradhan on Wednesday said the government has received three preliminary bids in the privatization process of state-owned Bharat Petroleum Corp. Ltd (BPCL). Speaking at a webinar organized by Swarajya magazine, he said there was a lot of interest. I think three parties have given their expression of interest for the bidding process, […]
ಬಾಟಾಕ್ಕೆ ಭಾರತೀಯ ಸಿಇಒ
ಪಾದರಕ್ಷೆ ತಯಾರಿಕೆ ಕ್ಷೇತ್ರದ ಜಾಗತಿಕ ಸಂಸ್ಥೆ ಬಾಟಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ)ಯಾಗಿ ಸಂದೀಪ್ ಕಟಾರಿಯಾ ನೇಮಕಗೊಂಡಿದ್ದಾರೆ. ಬಾಟಾದ ಜಾಗತಿಕ ಸಿಇಒ ಸ್ಥಾನಕ್ಕೆ ಏರಿದ ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಕಟಾರಿಯಾ, 2017ರಲ್ಲಿ ಬಾಟಾ ಇಂಡಿಯಾದ ಸಿಇಒ ಆಗಿ ಕಂಪನಿ ಸೇರಿದ್ದರು. ಅದಕ್ಕೂ ಮೊದಲು ಯುನಿಲಿವರ್, ಎಮ್ ಬ್ರ್ಯಾಂಡ್ಸ್, ವೊಡಾಫೋನ್ ಮತ್ತಿತರ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. Courtesyg: Google (photo)
ಜಿಎಸ್‌ಟಿ ಸಂಗ್ರಹ ಹೆಚ್ಚಳ
ನವೆಂಬರ್ ತಿಂಗಳಲ್ಲಿ 1.04 ಲಕ್ಷ ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಆದಾಯ ಸಂಗ್ರಹಆಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಅಕ್ಟೋಬರ್‌ನಲ್ಲಿ 1.05 ಲಕ್ಷ ಕೋಟಿ ರೂ.ಆದಾಯ ಸಂಗ್ರಹವಾಗಿತ್ತು. ಪ್ರಸ್ತುತ ಹಣಕಾಸು ವರ್ಷದಲ್ಲಿ ಎರಡು ತಿಂಗಳಿನಿಂದ ಸತತವಾಗಿ ಒಂದು ಲಕ್ಷ ಕೋಟಿ ರೂ.ಗಿಂತ ಅಧಿಕ ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ಏಪ್ರಿಲ್ ನಲ್ಲಿ ಕೇವಲ 32,172 ಕೋಟಿ ರೂ.ಸಂಗ್ರಹವಾಗಿತು. Courtesyg: Google (photo)
ತಯಾರಿಕೆ ವಲಯದಲ್ಲಿ ಕುಸಿತ
ದೇಶದ ತಯಾರಿಕೆ ವಲಯದ ಚಟುವಟಿಕೆ ನವೆಂಬರ್‌ನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಇದಕ್ಕೆ ಕೋವಿಡ್ ಕಾರಣ. ಬೇಡಿಕೆ ಕಡಿಮೆ ಆಗಿರುವುದರಿಂದ ತಯಾರಿಕೆ ತಗ್ಗಿಸಿದೆ ಎಂದು ಐಎಚ್‌ಎಸ್ ಮರ್ಕಿಟ್ ಸಂಸ್ಥೆ ಹೇಳಿದೆ.ಅಕ್ಟೋಬರ್‌ನಲ್ಲಿ ಐಎಚ್‌ಎಸ್ ಮರ್ಕಿಟ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ ೫೮.೯ ಇದ್ದದ್ದು, ನವೆಂಬರ್‌ನಲ್ಲಿ ೫೬.೩ಕ್ಕೆ ಇಳಿದಿದೆ. ಇದು ಮೂರು ತಿಂಗಳ ಕನಿಷ್ಠ ಮಟ್ಟ. ಆದರೆ, ಪಿಎಂಐ ೫೦ಕ್ಕಿಂತ ಹೆಚ್ಚು ಇರುವುದು ಸಕಾರಾತ್ಮಕ ಬೆಳವಣಿಗೆ ಎನ್ನಲಾಗುವುದರಿಂದ, ತಯಾರಿಕೆ ವಲಯದ ಬೆಳವಣಿಗೆ ಉತ್ತಮವಾಗೇ ಇದೆ ಎಂದು ಐಎಚ್‌ಎಸ್ […]
Yes Bank eyes 2 trillion by March
Yes Bank aims to raise its deposits book to Rs.2 trillion by the end of March 2021. The private sector lender is also planning to expand its retail and small and medium enterprises (SME) loan book from Rs.6,800 crore in the September quarter to Rs.10,000 crore by the end of the third quarter. Rajan Pental, […]