ಅಮೆಜಾನ್ ನೌಕರರಿಗೆ ಬೋನಸ್
ಅಮೆಜಾನ್ ಭಾರತದಲ್ಲಿ ಕೆಲಸ ಮಾಡುತ್ತಿರುವ ತನ್ನ ನೌಕರರಿಗೆ ವಿಶೇಷ ಬೋನಸ್ ನೀಡುವುದಾಗಿ ತಿಳಿಸಿದೆ. ಅಮೆಜಾನ್ ವಿರುದ್ಧ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ #MakeAmazonPay ಅಭಿಯಾನದ ನಡುವೆಯೇ ಅಮೆಜಾನ್ ಈ ಘೋಷಣೆ ಮಾಡಿದೆ. ಅಮೆಜಾನ್ ಭಾರಿ ಲಾಭ ಮಾಡಿಕೊಳ್ಳುತ್ತಿದ್ದರೂ, ಕಂಪನಿಯ ನೌಕರರು ಹಾಗೂ ಪರಿಸರ ಇದಕ್ಕೆ ತೆರುತ್ತಿರುವ ಬೆಲೆ ಬಹಳ ದೊಡ್ಡದು ಎಂದು ಅಭಿಯಾನ ನಡೆಸುತ್ತಿರುವವರು ದೂರಿದ್ದಾರೆ. ಆರೋಪವನ್ನು ಅಮೆಜಾನ್ ಅಲ್ಲಗಳೆದಿದೆ. ಅ.೧೬ರಿಂದ ನ.೧೩ರವರೆಗೆ ಕಂಪನಿಯಲ್ಲಿ ಪೂರ್ಣಾವಧಿ ನೌಕರರಾಗಿದ್ದವರಿಗೆ 6,300 ರೂ. ಹಾಗೂ ಅರೆಕಾಲಿಕ ನೌಕರರಿಗೆ 3,150 ರೂ. ಬೋನಸ್ […]
Market LIVE: Indices extend gains; Sensex surges 400 points, Nifty up 0.8%
Vodafone Idea Ltd (Vi) could lose 50-70 million subscribers in the next one year, after shedding 155 million customers in the past nine quarters, Fitch Ratings had said, adding that rival Reliance Jio Infocomm Ltd is expected to corner more than half of Vodafone Idea’s users while the rest could be bagged by Bharti Airtel […]
Jet Airways may resume flights in summer of 21
The new owners of the carrier plan to operate the airline with a strong presence in the domestic market while connecting prominent European and West Asian cities with Delhi, Mumbai, and Bengaluru. The source told the publication that Jet will remain listed. According to the report, Murari Lal Jalan, the businessman who led the winning consortium for Jet, plans to hold […]
S&P Global agrees to acquire HIS Market
Data giantS&P Global Inc has agreed to buyIHS Market Lts in a deal worth $44 billion that will be 2020’s biggest merger, creating a heavyweight in the increasingly competitive market in financial information. The mega deal, which includes $4.8 billion of debt, is a sign that deal-making activity is accelerating as breakthroughs in developing COVID-19 […]
ಜಿಎಸ್‌ಟಿ ಗಡುವು: ಸಣ್ಣ ಉದ್ದಿಮೆಗಳು ಸಂಕಷ್ಟದಲ್ಲಿ
ಜಿಎಸ್‌ಟಿ ಅಡಕತ್ತರಿಯಲ್ಲಿ ಸಿಲುಕಿರುವ ರಾಜ್ಯದ 1.75 ಲಕ್ಷಕ್ಕೂ ಹೆಚ್ಚಿನ ಉದ್ದಿಮೆಗಳು ಬಾಗಿಲು ಮುಚ್ಚುವ ಭೀತಿ ಎದುರಿಸುತ್ತಿವೆ. ರಾಜ್ಯದಲ್ಲಿ 8.88 ಲಕ್ಷ ಉದ್ಯಮಗಳು ಜಿಎಸ್‌ಟಿಯಡಿ ನೋಂದಣಿ ಮಾಡಿಸಿಕೊಂಡಿವೆ. ಇವುಗಳಲ್ಲಿ ಶೇ.78ರಷ್ಟು ಉದ್ದಿಮೆಗಳು ಅಕ್ಟೋಬರ್ ಅಂತ್ಯದಲ್ಲಿ ಜಿಎಸ್‌ಟಿ ವಿವರ ಸಲ್ಲಿಸಿವೆ. ಲಾಕ್‌ಡೌನ್ ವೇಳೆಯಲ್ಲಿ ಬಾಗಿಲು ಮುಚ್ಚಿದ್ದರಿಂದ ದೇಶದ ಲಕ್ಷಾಂತರ ಉದ್ದಿಮೆಗಳಿಗೆ ಜಿಎಸ್‌ಟಿ ಆರ್-೩ಬಿ ಶೂನ್ಯ ತೆರಿಗೆ ವಿವರ ಸಲ್ಲಿಸಲು ಸಾಧ್ಯವಾಗಿಲ್ಲ. ಅಲ್ಲದೆ, ಯಾವುದೇ ಆದಾಯ ಇಲ್ಲದ್ದರಿಂದ ವಿಳಂಬ ಶುಲ್ಕ ಪಾವತಿ ಕೂಡ ಮಾಡಿಲ್ಲ. ವಿಳಂಬ ಶುಲ್ಕವನ್ನು ಮನ್ನಾ ಮಾಡುವಂತೆ ಸರ್ಕಾರವನ್ನು […]
ರೆಪೊ ದರ ಯಥಾಸ್ಥಿತಿ?
ಚಿಲ್ಲರೆ ಹಣದುಬ್ಬರ ದರ ಮೇಲ್ಮಟ್ಟದಲ್ಲಿ ಇರುವುದರಿಂದ ಆರ್‌ಬಿಐ ರೆಪೊ ದರ ತಗ್ಗಿಸುವ ಸಾಧ್ಯತೆ ಕಡಿಮೆ. ದರ ಹೆಚ್ಚಳ ಸಾಧ್ಯತೆ ಕೂಡ ಇಲ್ಲ ಎಂದು ತಜ್ಞರು ಹೇಳಿದ್ದಾರೆ. ಆರ್‌ಬಿಐ ಗವರ್ನರ್ ಮತ್ತು ಆರು ಸದಸ್ಯರ ಹಣಕಾಸು ನೀತಿ ಸಮಿತಿ ಡಿ.3ರಿಂದ ಸಭೆ ಸೇರಲಿದೆ. ಅಕ್ಟೋಬರ್‌ನಲ್ಲಿ ನಡೆದ ಸಭೆಯಲ್ಲಿ ಶೇ.6ರಷ್ಟಿದ್ದ ಚಿಲ್ಲರೆ ಹಣದುಬ್ಬರ ದರವನ್ನು ತಗ್ಗಿಸಲು ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಿತ್ತು. ಆದರೆ, ಫೆಬ್ರವರಿ ನಂತರ ರೆಪೊ ದರದಲ್ಲಿ 115 ಅಂಶಗಳಷ್ಟು ಇಳಿಕೆ ಮಾಡಿದೆ. ಅಕ್ಟೋಬರ್‌ನಲ್ಲಿ ಚಿಲ್ಲರೆ […]
ಎಫ್‌ಪಿಐ ಒಳಹರಿವು ಹೆಚ್ಚಳ
ದೇಶಿ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರ ನಂಬಿಕೆ ಮುಂದುವರಿದಿದೆ. ನ.3ರಿಂದ 27ರ ಅವಧಿಯಲ್ಲಿ 62,951 ಕೋಟಿ ರೂ.ಹೂಡಿಕೆ ಮಾಡಿದ್ದು, ಇದರಲ್ಲಿ 60,358 ಕೋಟಿ ರೂ.ಮೌಲ್ಯದ ಷೇರು ಹಾಗೂ 2,593ಕೋಟಿ ರೂ.ಮೌಲ್ಯದ ಸಾಲಪತ್ರಗಳನ್ನು ಖರೀದಿಸಿದ್ದಾರೆ. ಅಕ್ಟೋಬರ್‌ನಲ್ಲಿ 22,033 ಕೋಟಿ ರೂ.ಬಂಡವಾಳ ಹೂಡಿಕೆ ಆಗಿತ್ತು. ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್ ಎಫ್‌ಪಿಐ ಮಾಹಿತಿ ಸಂಗ್ರಹಿಸಲು ಆರಂಭಿಸಿದ ಬಳಿಕ ಷೇರುಪೇಟೆಯಲ್ಲಿ ಆದ ಗರಿಷ್ಠ ಮೊತ್ತದ ಹೂಡಿಕೆ ಇದಾಗಿದೆ. ಜಾಗತಿಕ ಹೂಡಿಕೆದಾರರು ಅಭಿವೃದ್ಧಿ ಹೊಂದಿರುವ ಮಾರುಕಟ್ಟೆಗಳಿಗಿಂತ ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳಲ್ಲಿ ಹೂಡಿಕೆಗೆ ಆಸಕ್ತಿ […]
New regulations for cab aggregators
Drivers on cab aggregating networks may benefit from the government’s income and social security scheme. The scheme, if implemented by states, will offer relief to the drivers, considering that the incentives granted to them have fallen significantly in the last few years, while commissions charged by aggregators on every ride have gone up, impacting their […]
Tatas may rise stake in AirAsia India
Tata Sons is planning to gradually raise its stake in AirAsia India to more than 76% by the end of 2020-21, people aware of the development have said. Tatas increasing stake in the airline will give an exit route to Malaysia’s flagship budget carrier AirAsia Berhad, which holds 49% stake in the company. The AirAsia […]