ಜಿಡಿಪಿ ಕುಸಿತ ಪ್ರಮಾಣ ಕಡಿಮೆ
ದೇಶದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ)ದ ಬೆಳವಣಿಗೆ ದರ ಸತತ ಎರಡು ತ್ರೈಮಾಸಿಕಕಗಳಲ್ಲಿ ಶೂನ್ಯಕ್ಕಿಂತ ಕಡಿಮೆ ಮಟ್ಟದಲ್ಲಿದೆ. ಏಪ್ರಿಲ್–ಜೂನ್ ತಿಂಗಳಲ್ಲಿ ದಾಖಲೆ ಶೇ.–೨೩.೯ರಷ್ಟು ಕುಸಿತ ಕಂಡಿದ್ದ ಜಿಡಿಪಿ, ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಶೇ.–೭.೫ರಷ್ಟು ಕುಸಿತ ಕಂಡಿದೆ. ಕೋವಿಡ್ ಹರಡುವಿಕೆ ತಡೆಯಲು ಹೇರಿದ್ದ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಿದ್ದರಿಂದ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಕುಸಿತದ ಪ್ರಮಾಣ ಕಡಿಮೆ ಆಗಿದೆ ಎನ್ನಲಾಗಿದೆ. ಜುಲೈ–ಸೆಪ್ಟೆಂಬರ್ ತ್ರೈಮಾಸಿಕಕದಲ್ಲಿ ತಯಾರಿಕಾ ವಲಯದ ಬೆಳವಣಿಗೆ ದರ ಶೂನ್ಯಕ್ಕಿಂತ ಕಡಿಮೆ ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಈ ವಲಯ ಶೇ.೦.೬ರಷ್ಟು ಬೆಳವಣಿಗೆ ದಾಖಲಿಸಿದೆ. […]
Uber, Ola surge price capped; 10-hour break must for taxi drivers
Ride-hailing aggregators such as Ola and Uber have been brought under the Centre’s regulation, implying greater scrutiny and stringent penalties for any non-compliance related to passenger fare and labour rules like working hours of drivers. Government control over the cab tariff structure tops the list of regulations. The new norms, as per the Motor Vehicle […]
Lakshmi Vilas Bank becomes DBS India
Tamil Nadu-based Lakshmi Vilas Bank (LVB) with pre-independence lineage on Friday lost its identity after its merger with the Indian subsidiary of Singapore’s DBS Bank. The debt-ridden 94-year old old bank’s fate was sealed with Union Cabinet headed by Prime Minister Narendra Modi approving Scheme of Amalagamation on Wednesday. The Reserve Bank of India had […]
ನಿರೀಕ್ಷೆಗಿಂತ ಶೀಘ್ರ ಆರ್ಥಿಕ ಚೇತರಿಕೆ
ದೇಶದ ಅರ್ಥ ವ್ಯವಸ್ಥೆ ನಿರೀಕ್ಷೆಗಿಂತಲೂ ಹೆಚ್ಚು ವೇಗವಾಗಿ ಚೇತರಿಕೆ ಕಂಡಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಹಬ್ಬಗಳು ಮುಗಿದ ನಂತರ ಮಾರುಕಟ್ಟೆಯಲ್ಲಿ ಬೇಡಿಕೆ ಎಷ್ಟು ಸ್ಥಿರವಾಗಿ ಇರುತ್ತದೆ ಎಂಬುದನ್ನು ಗಮನಿಸಬೇಕು. ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅರ್ಥ ವ್ಯವಸ್ಥೆ ಶೇ.-೨೩.೯ರಷ್ಟು ಕುಸಿತ ಕಂಡಿದೆ. ಈ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ.– ೯.೫ರಷ್ಟು ಕುಸಿತ ಕಾಣಲಿದೆ ಎಂದು ಆರ್‌ಬಿಐ ಅಂದಾಜು ಮಾಡಿದೆ. ಅರ್ಥ ವ್ಯವಸ್ಥೆಯಲ್ಲಿ ಸುಧಾರಣೆ ಕಂಡುಬAದಿದ್ದರೂ, ಕೊರೊನಾ ಸೋಂಕು ಯುರೋಪಿನ ಕೆಲವೆಡೆ ಹಾಗೂ ದೇಶದ […]
ಗರಿಗಟ್ಟಿದ ಎಫ್‌ಎಂಸಿಜಿ ಉದ್ಯಮ
ಜನವರಿ–ಮಾರ್ಚ್ ತ್ರೈಮಾಸಿಕದಲ್ಲಿ ಶೇ.೧೯ ರಷ್ಟು ಕುಸಿತ ಕಂಡಿದ್ದ ತ್ವರಿತವಾಗಿ ಖರೀದಿಯಾಗುವ ಗ್ರಾಹಕ ಉತ್ಪನ್ನ (ಎಫ್‌ಎಂಸಿಜಿ)ಗಳ ಉದ್ಯಮ ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಚೇತರಿಕೆ ಕಂಡಿದೆ. ಕಳೆದ ವರ್ಷದ ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ, ಈ ವರ್ಷ ಶೇ.೧.೬ರಷ್ಟು ಬೆಳವಣಿಗೆ ಕಂಡಿದೆ ಎಂದು ನೀಲ್ಸನ್ ವರದಿ ಹೇಳಿದೆ. ಮೂರನೇ ತ್ರೈಮಾಸಿಕದಲ್ಲಿ ಲಾಕ್‌ಡೌನ್ ನಿಯಮಗಳು ಸಡಿಲಿಕೆ ಆಗಿದ್ದರಿಂದ, ಉದ್ಯಮ ಶೇಕಡ ೧.೬ರಷ್ಟು ಚೇತರಿಕೆ ಕಂಡುಕೊAಡಿದೆ. ಕರೋನಾ ಹರಡುವಿಕೆ ಸ್ಥಿರವಾಗಿದ್ದು, ವಾಣಿಜ್ಯೋದ್ಯಮಗಳು ಮತ್ತೆ ಬಾಗಿಲು ತೆರೆದಿದ್ದು ಬೇಡಿಕೆ ಹೆಚ್ಚಲು ಕಾರಣ ಎಂದು ವರದಿ ಹೇಳಿದೆ. […]
State to Voluntarily offer Social Security Pension via DBT
Karnataka is moving towards voluntarily offering social security pension to eligible citizens in a significant departure from the age old practice of low-income families applying for the same. The revenue department, which hands social security pension to lakhs of families, has worked closely with the e-governance department to create a database of citizens, using the […]
Flipkart, Amazon Festive Sales Explode
E-commerce giants Amazon, Flipkart, and Snapdeal have witnessed blockbuster festive season sales. The pandemic accelerated the shift to e-commerce, with an increasing number of consumers shopping online at a higher frequency. The online festive sales received a strong response from October 15-19. New estimates by RedSeer Consulting on Wednesday showed that $3.1 billion (Rs 22,000 crore) of […]
Bombay HC denies stay on merger of LVB, DBS Bank
The decks have been cleared for the merger of troubled lakshmi Vilas Bank with DBS Bank India (DBIL) after the Bombay High Court refused to grant an interim relief (stay) to the shareholders’ petitions challenging the scheme of amalgamation by the Central government and the Reserve Bank of India (RBI). The merger will be effective […]
ಎಲ್‌ವಿಬಿ-ಡಿಬಿಎಸ್ ವಿಲೀನ
ಡಿಬಿಎಸ್ ಬ್ಯಾಂಕ್ ಜೊತೆ ಲಕ್ಷ್ಮೀ ವಿಲಾಸ್ ಬ್ಯಾಂಕ್ ಶುಕ್ರವಾರ ವಿಲೀನ ಆಗಲಿದ್ದು, ಎಲ್‌ವಿಬಿ ಮೇಲೆ ವಿಧಿಸಿದ್ದ ನಿರ್ಬಂಧಗಳು ತೆರವಾಗಲಿವೆ. ಎಲ್‌ವಿಬಿ ಮತ್ತು ಡಿಬಿಎಸ್ ಬ್ಯಾಂಕ್ ಇಂಡಿಯಾ ಲಿಮಿಟೆಡ್‌ನ ವಿಲೀನ ಯೋಜನೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದ್ದು, ಶುಕ್ರವಾರದಿಂದ ಎಲ್‌ವಿಬಿಯ ಎಲ್ಲ ಶಾಖೆಗಳು ಡಿಬಿಎಸ್ ಬ್ಯಾಂಕ್ ಶಾಖೆಗಳಾಗಿ ಕೆಲಸ ನಿರ್ವಹಿಸಲಿವೆ ಎಂದು ಆರ್‌ಬಿಐ ತಿಳಿಸಿದೆ. ಶುಕ್ರವಾರದಿಂದ ಎಲ್‌ವಿಬಿ ಗ್ರಾಹಕರು ಡಿಬಿಎಸ್ ಬ್ಯಾಂಕ್‌ನಲ್ಲಿ ಖಾತೆಗಳನ್ನು ನಿರ್ವಹಿಸಬಹುದು. ಎಲ್‌ವಿಬಿ ಮೇಲಿನ ನಿರ್ಬಂಧಗಳು ಇರುವುದಿಲ್ಲ. ಎಲ್‌ವಿಬಿ ಗ್ರಾಹಕರಿಗೆ ಸಮಗ್ರ ಸೇವೆ ಒದಗಿಸಲು […]