ಕೋವಿಡ್ ಪರಿಣಾಮ ಐ.ಟಿ ಕ್ಷೇತ್ರದಲ್ಲಿ ಶೇ.8ರಷ್ಟು ಇಳಿಕೆ
ಕೋವಿಡ್–೧೯ ಸಾಂಕ್ರಾಮಿಕದಿಂದಾಗಿ ಭಾರತದಲ್ಲಿ ಮಾಹಿತಿ ತಂತ್ರಜ್ಞಾನದ(ಐ.ಟಿ.) ಮೇಲೆ ಮಾಡುವ ವೆಚ್ಚವು 2020ರಲ್ಲಿ ಶೇ.8.4ರಷ್ಟು ಇಳಿಕೆ ಇಳಿಕೆ ಆಗಲಿದ್ದು, 5.86 ಲಕ್ಷ ಕೋಟಿ ರೂಪಾಯಿಗಳಷ್ಟಾಗುವ ನಿರೀಕ್ಷೆ ಮಾಡಲಾಗಿದೆ ಎಂದು ಸಂಶೋಧನಾ ಸಂಸ್ಥೆ ಗಾರ್ಟ್ನರ್ ಹೇಳಿದೆ. ಕೋವಿಡ್–೧೯ ಸಾಂಕ್ರಾಮಿಕದಿಂದಾಗಿ 2020ರಲ್ಲಿ ಭಾರತದ ಉದ್ಯಮದಲ್ಲಿ ಆಗಬೇಕಿದ್ದ ಡಿಜಿಟಲೀಕರಣಕ್ಕೆ ಅಡ್ಡಿ ಉಂಟಾಗಿದೆ. ಮಾರುಕಟ್ಟೆಯಲ್ಲಿನ ಅನಿಶ್ಚಿತ ಸ್ಥಿತಿ ಮತ್ತು ನಗದು ಹರಿವು ಕಡಿಮೆ ಆಗಿರುವುದರಿಂದ ಡಿಜಿಟಲ್ ಯೋಜನೆಗಳ ಪ್ರಕ್ರಿಯೆಗೆ ತಡೆಯುಂಟಾಗಿದೆ ಎಂದು ಗಾರ್ಟ್ನರ್ ರಿಸರ್ಚ್ನ ಉಪಾಧ್ಯಕ್ಷ ಅರೂಪ್ ರಾಯ್ ಹೇಳಿದ್ದಾರೆ. ಸಾಂಕ್ರಾಮಿಕ ಸೃಷ್ಟಿಸಿದ ಈ […]
ಬ್ಯಾಂಕ್ ಪ್ರವರ್ತಕರ ಷೇರು ಹೆಚ್ಚಳ ಪ್ರಸ್ತಾವ
ದೇಶದ ಖಾಸಗಿ ಬ್ಯಾಂಕ್‌ಗಳಲ್ಲಿ ಪ್ರವರ್ತಕರು ಗರಿಷ್ಠ ಶೇ.೨೬ರಷ್ಟರ ವರೆಗೆ ಷೇರುಗಳನ್ನು ಹೊಂದಲು ಅವಕಾಶ ಕೊಡಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ(ಆರ್‌ಬಿಐ) ಆಂತರಿಕ ಕಾರ್ಯಕಾರಿ ಸಮಿತಿಯೊಂದು ಪ್ರಸ್ತಾವ ಸಲ್ಲಿಸಿದೆ. ಈಗಿರುವ ನಿಯಮಗಳ ಅನ್ವಯ ಖಾಸಗಿ ಬ್ಯಾಂಕ್‌ಗಳಲ್ಲಿ ಪ್ರವರ್ತಕರು ಶೇ.೧೫ರಷ್ಟಕ್ಕಿಂತ ಹೆಚ್ಚು ಷೇರು ಹೊಂದುವಂತೆ ಇಲ್ಲ. ಈಗಿರುವ ಶೇ.೧೫ರ ಮಿತಿಯನ್ನು ಮುಂದಿನ ಹದಿನೈದು ವರ್ಷಗಳ ಅವಧಿಯಲ್ಲಿ ಶೇ.೨೬ರಷ್ಟಕ್ಕೆ ಹೆಚ್ಚಿಸಬಹುದು ಎಂದು ಸಮಿತಿಯು ಅಭಿಪ್ರಾಯ ವ್ಯಕ್ತಪಡಿಸಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ಸೂಕ್ತ ತಿದ್ದುಪಡಿಗಳನ್ನು ತಂದ ನಂತರ, ದೊಡ್ಡ ಕಾರ್ಪೊರೇಟ್ ಕಂಪನಿಗಳು ಖಾಸಗಿ […]
ರಿಲಯನ್ಸ್–ಫ್ಯೂಚರ್‌ಗೆ ಸಿಸಿಐ ಅನುಮತಿ
ಫ್ಯೂಚರ್ ಸಮೂಹದ ರಿಟೇಲ್ ಮತ್ತು ಸಗಟು, ಗೋದಾಮು ಹಾಗೂ ಸರಕು ಸಾಗಣೆ ವಹಿವಾಟುಗಳ ಖರೀದಿಗೆ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಮಂಡಿಸಿರುವ ಪ್ರಸ್ತಾವನೆಗೆ ಭಾರತೀಯ ಸ್ಪರ್ಧಾ ಆಯೋಗ ಒಪ್ಪಿಗೆ ನೀಡಿದೆ. ೨೪,೭೧೩ ಕೋಟಿ ರೂ. ಮೊತ್ತದ ಖರೀದಿ ಘೋಷಣೆಯು ಆಗಸ್ಟ್ನಲ್ಲಿ ಹೊರಬಿದ್ದಿದೆ. ಈ ಖರೀದಿಯ ನಂತರ ರಿಲಯನ್ಸ್ ಸಮೂಹದ ರಿಟೇಲ್ ವಹಿವಾಟುಗಳಿಗೆ ಹೆಚ್ಚಿನ ಬಲ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಫ್ಯೂಚರ್ ಸಮೂಹ ಮತ್ತು ರಿಲಯನ್ಸ್ ನಡುವಣ ಈ ಒಪ್ಪಂದವನ್ನು ಅಮೆಜಾನ್ ವಿರೋಧಿಸಿದೆ. ಅಮೆಜಾನ್ ಕಂಪನಿಯು ಫ್ಯೂಚರ್ ಸಮೂಹದ […]
ಪೆಟ್ರೋಲ್, ಡೀಸೆಲ್ ದರ ಹೆಚ್ಚಳ
ಎರಡು ತಿಂಗಳ ಬಳಿಕ ನ.೨೦ರಂದು ದೇಶದಾದ್ಯಂತ ಪೆಟ್ರೋಲ್-ಡೀಸೆಲ್ ದರಗಳಲ್ಲಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರವನ್ನು ೧೬ ಪೈಸೆ ಹೆಚ್ಚಿಸಲಾಗಿದ್ದು, ೮೩.೯೨ ರೂಪಾಯಿಗೆ ಮಾರಾಟವಾಗಿದೆ. ಡೀಸೆಲ್ ದರ ೨೨ ಪೈಸೆ ಹೆಚ್ಚಳ ವಾಗಿದ್ದು, ೭೪.೯೧ ರೂಪಾಯಿಯಂತೆ ಮಾರಾಟವಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಅಂತರರಾಷ್ಟ್ರೀಯ ಕಚ್ಚಾ ತೈಲ ದರ ಹಾಗೂ ವಿದೇಶಿ ವಿನಿಮಯ ದರದ ಆಧಾರದ ಮೇಲೆ ದಿನವೂ ಇಂಧನ ದರ ಪರಿಷ್ಕರಣೆ ಮಾಡುತ್ತವೆ. ಆದರೆ, ಕೋವಿಡ್ ಕಾರಣದಿಂದಾಗಿ ಮಾರ್ಚ್ ೧೭ರಿಂದ ಜೂನ್ ೬ರವರೆಗೆ […]
ರಿಟೇಲ್ ಉದ್ಯಮದಲ್ಲಿ ಚೇತರಿಕೆ
ಲಾಕ್‌ಡೌನ್ ಸಂದರ್ಭದಲ್ಲಿ ಬಹಳಷ್ಟು ಸಮಸ್ಯೆ ಎದುರಿಸಿದ್ದ ರಿಟೇಲ್ ಉದ್ಯಮ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ಈ ವಲಯದ ಪ್ರಮುಖ ಕಂಪನಿಗಳು ಹೇಳುತ್ತಿವೆ. ಲಾಕ್‌ಡೌನ್ ಬಳಿಕ ಎರಡು ತಿಂಗಳು ರೆಸ್ಟೋರೆಂಟ್ ಮುಚ್ಚಬೇಕಾಯಿತು. ವಹಿವಾಟು ನಡೆಸಲು ಸ್ವಿಗ್ಗಿಯನ್ನೇ ಅವಲಂಬಿಸಬೇಕಾಯಿತು. ಲಾಕ್‌ಡೌನ್‌ನಿಂದ ಅನಿವರ‍್ಯವಾಗಿ ಹೊಸ ಮಾರ್ಗಗಳನ್ನು ಕಂಡುಕೊಳ್ಳಬೇಕಾಯಿತು. ಆಗಸ್ಟ್ನಿಂದ ವಹಿವಾಟು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಕುಟುಂಬಗಳು ರೆಸ್ಟೋರೆಂಟ್‌ಗೆ ಬರುತ್ತಿವೆ ಎಂದು ಹೋಟೆಲ್ ಮಾಲೀಕರೊಬ್ಬರು ಹೇಳಿದರು. ಕಳೆದ ವರ್ಷ ಕೂಡ ರಿಟೇಲ್ ವಹಿವಾಟು ಅಷ್ಟೇನೂ ಉತ್ತಮವಾಗಿರಲಿಲ್ಲ. ಕೋವಿಡ್‌ನಿಂದ ಮತ್ತಷ್ಟು ಸಮಸ್ಯೆ ಎದುರಿಸಬೇಕಾಯಿತು. ಲಾಕ್‌ಡೌನ್ ಸಡಿಲಿಕೆ ಬಳಿಕ […]
ವೃತ್ತಿ ಕ್ಷೇತ್ರದಲ್ಲಿ ಮಹಿಳೆಯರ ಪಾಲು ಕಡಿಮೆ
ದೇಶದ ವೃತ್ತಿ ಕ್ಷೇತ್ರದಲ್ಲಿ ಮಹಿಳೆಯರ ಪಾಲು ಶೇ.೨೫ರಷ್ಟಿದ್ದು, ಜಾಗತಿಕ ಪ್ರಮಾಣ ಶೇ.೪೯ ಎಂದು ವಾಧ್ವಾನಿ ಫೌಂಡೇಶನ್‌ನ ಅಧ್ಯಯನ ತಿಳಿಸಿದೆ. ಮಹಿಳಾ ಉದ್ಯಮಶೀಲತೆ ದಿನ ಎಂದು ಆಚರಿಸಲ್ಪಡುವ ನ.೧೯ರಂದು ಸಂಸ್ಥೆ ಈ ಮಾಹಿತಿ ಬಿಡುಗಡೆಗೊಳಿಸಿದೆ. ದೇಶ ಮಹಿಳಾ ಉದ್ಯಮಿಗಳ ಪ್ರತಿಭೆಯನ್ನು ಬಳಸಿಕೊಂಡಿಲ್ಲ. ಈ ದೆಸೆಯಲ್ಲಿ ಕೆಲಸ ಮಾಡುವುದು ಈಗಿನ ಅಗತ್ಯ ಎಂದು ಭಾರತ ಮತ್ತು ಇತರ ದೇಶಗಳಲ್ಲಿ ಉದ್ಯಮಶೀಲತೆ ವ್ಯವಸ್ಥೆ ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿರುವ ಸಂಸ್ಥೆ ಹೇಳಿದೆ. ದೇಶದಲ್ಲಿ ಉದ್ಯಮಶೀಲತೆ ಬೆಳೆಯುತ್ತಿದ್ದರೂ, ಮಹಿಳೆಯರ ಪ್ರಮಾಣ ಕಡಿಮೆ ಇದೆ.ಗ್ರಾಮೀಣ ಪ್ರದೇಶಕ್ಕೂ […]
ಷೇರುಪೇಟೆ ಕುಸಿತ
ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದ್ದು, ಹಣಕಾಸು ವಲಯದ ಷೇರುಗಳು ಇಳಿಕೆ ಕಂಡಿವೆ. ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ ಮಟ್ಟ ೪೪,೨೩೦ ಅಂಶ ತಲುಪಿದ್ದ ಮುಂಬೈ ಷೇರುಪೇಟೆ ಸೂಚ್ಯಂಕ, ೫೮೦ ಅಂಶ ಕುಸಿತ ಕಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ಕೂಡ ೧೬೬ ಅಂಶ ಇಳಿಕೆಯಾಗಿ, ೧೨,೭೭೨ ಅಂಶಗಳಲ್ಲಿ ಅಂತ್ಯಗೊಂಡಿತು. ದಿನದ ವಹಿವಾಟಿನಲ್ಲಿ ಎಸ್‌ಬಿಐ ಷೇರು ಶೇ.೪.೮೮ರಷ್ಟು ಗರಿಷ್ಠ ನಷ್ಟ ಕಂಡಿತು. ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ […]
Oakatree to lend 15Kcr funding in Vi
A consortium led by Oaktree Capital Management has proposed providing capital of at least $2 billion(Rs15,000 crore) to Vodafone Idea , as the telecom company seeks funds for capital expenditure and debt servicing. Oaktree has teamed up with several other firms including Varde Partners, Bloomberg reported today. The report did not specify how the potential […]
GST compliance to hit micro firms
Micro enterprises will soon begin to feel the heat of the government’s tax enforcement drive, with key compliance measures now covering larger businesses becoming applicable to them over the next few months. From December, firms with sales below Rs.5 crore will not be able to generate an electronic permit (e-way bill) for goods transportation if […]