Category: ಉದ್ಯಮ-ವ್ಯವಹಾರ-ಬ್ಯಾಂಕಿಂಗ್

ಆಟಿಕೆ ಕ್ಲಸ್ಟರ್‌ಗೆ ಚಾಲನೆ

ಕುಕನೂರು ತಾಲೂಕಿನ ತಳಬಾಳ ಗ್ರಾಮದ ವಿಶೇಷ ಆರ್ಥಿಕ ವಲಯದಲ್ಲಿ ೫ ಸಾವಿರ ಕೋಟಿ ರೂ. ವೆಚ್ಚದ ಆಟಿಕೆ ಕ್ಲಸ್ಟರ್ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭೂಮಿಪೂಜೆ ನೆರೆವೇರಿಸಲಿದ್ದಾರೆ. ಏಕಸ್ ಇಂಡಿಯಾ ಕಂಪನಿ ರೈತರ ಜಮೀನು ಖರೀದಿಸಿದ್ದು, ಅತ್ಯಾಧುನಿಕ ಆಟಿಕೆ ಸಾಮಗ್ರಿ ಸೇರಿದಂತೆ ನಾನಾ ಗೊಂಬೆಗಳನ್ನು ತಯಾರಿಸಲಾಗುವುದು. ೪೦ ಸಾವಿರ ಜನರಿಗೆ ಉದ್ಯೋಗ ಹಾಗೂ ವಾರ್ಷಿಕ 2,300 ಕೋಟಿ ರೂ. ವಹಿವಾಟಿನ ಗುರಿ ಹೊಂದಲಾಗಿದೆ. ೨೦೨೩ ಕ್ಕೆ ಘಟಕ ಕಾರ್ಯಾರಂಭ ಮಾಡಲಿದೆ ಎಂದು ಕಂಪನಿ ಎಂಡಿ ಅರವಿಂದ ಮೆಳ್ಳಿಗೇರಿ […]

Net outflow from equity MFs rose in Dec

Investors bailed on equity mutual funds in December, choosing instead to pile into initial public offerings or invest directly in stocks as markets climbed to record highs. Some investors chose to park their money in debt funds. Net outflow from equity mutual funds rose to a record ₹13,121 crore in December, topping the ₹13,004 crore net outflow […]

ಪೆಟ್ರೋಲ್ ಬೆಲೆ ಗಗನಕ್ಕೆ

ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ 23 ಪೈಸೆ ಹೆಚ್ಚಳಗೊಂಡಿದ್ದು, ಲೀಟರ್‌ಗೆ ದರ 84.20 ರೂ. ಮುಟ್ಟಿದೆ. ಡೀಸೆಲ್ ಬೆಲೆ 26 ಪೈಸೆ ಹೆಚ್ಚಳ ಆಗಿದ್ದು, ಲೀಟರ್‌ಗೆ 74.39 ರೂ.ಆಗಿದೆ. ಮುಂಬೈನಲ್ಲಿ ಪೆಟ್ರೋಲ್ 90.83ರೂ. ಹಾಗೂ ಡೀಸೆಲ್ 81.07 ರೂ., ಬೆಂಗಳೂರಿನಲ್ಲಿ ಪೆಟ್ರೋಲ್ 87.04ರೂ.ಹಾಗೂ  ಡೀಸೆಲ್ 78.87ರೂ. ತಲುಪಿದೆ. 2018ರ ಅಕ್ಟೋಬರ್ 4ರಂದು ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ 84 ರೂ.ಆಗಿತ್ತು. ಇದು ಈವರೆಗಿನ ಗರಿಷ್ಠ ಬೆಲೆ.ಆಗ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್‌ ಸುಂಕ ಪ್ರತಿ ಲೀಟರ್‌ಗೆ 1.5ರೂ.ಕಡಿತ ಮಾಡಿತ್ತು. […]

Govt expects GDP to shrink 7.7% this fiscal

India’s economy is on course for the sharpest annual contraction on record, but the latest government estimates suggest that the biggest challenges of the pandemic are behind it, with the economy expected to expand in the fiscal second-half. The Indian economy is projected to contract by a record 7.7% in the year ending 31 March, […]

Flipkart, swiggy face tax surveys

The Income Tax department has conducted surveys at the Bengaluru offices of e-commerce and foodtech firm Flipkart and Swiggy, in relation to a matter of evasion of input tax credit by their third-party vendors, according to three individuals aware about the matter. For both companies, due to a third-party vendor default, these surveys are being […]

Voda Idea moves SC over AGR calculations

Vodafone Idea Ltd, on Thursday sought a direction from the Supreme Court  asking the department of telecommunications (DoT) to recalculate adjusted gross revenue (AGR) dues to be paid by the telecom operator, said a person aware of the matter, requesting anonymity. This comes a day after rival Bharti Airtel Ltd filed a petition before the […]

Digital services tax discriminatory: USTR

India promised appropriate action after a US Trade Representative investigation report said New Delhi’s 2% tax on the digital economy is unreasonable or discriminatory, potentially attracting withdrawal of US trade concessions or duties on Indian exports. The tax, called equalization levy, came into force in April 2020.The office of the USTR said in a statement […]

ಪೆಟ್ರೋಲ್, ಡೀಸೆಲ್ ದುಬಾರಿ

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಬೆಲೆ 26 ಪೈಸೆ ಮತ್ತು ಡೀಸೆಲ್ ಬೆಲೆಯನ್ನು 25 ಪೈಸೆ ಹೆಚ್ಚಿಸಿವೆ. ಇದರಿಂದ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟದ ಹತ್ತಿರ ಬಂದಿದೆ. ದಿಲ್ಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 83.97 ರೂ. ಡೀಸೆಲ್ 74.12 ರೂ. ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 28 ಪೈಸೆ ಹೆಚ್ಚಾಗಿದ್ದು, ಲೀಟರ್ ಪೆಟ್ರೋಲ್ 86.79 ರೂ. ಹಾಗೂ ಡೀಸೆಲ್ 78.59 ರೂ. ತಲುಪಿದೆ. ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ 2018ರ ಅ.4 […]

ಟಾಟಾ ಸಫಾರಿ ಮತ್ತೆ ಮಾರುಕಟ್ಟೆಗೆ

ಟಾಟಾ ಮೋಟರ್ಸ್ನ ಜನಪ್ರಿಯ ಬ್ರ‍್ಯಾಂಡ್ ಸಫಾರಿ, ಮತ್ತೆ ಮಾರುಕಟ್ಟೆಗೆ ಬರಲಿದೆ. ಕಂಪನಿ ಸಿದ್ಧಪಡಿಸಿರುವ ಗ್ರಾವಿಟಾಸ್ ಎಂಬ ಎಸ್‌ಯುವಿಯನ್ನು ಸಫಾರಿ ಬ್ರ‍್ಯಾಂಡ್‌ನಲ್ಲಿ ಮಾರುಕಟ್ಟೆಗೆ ಬಿಡಲಿದೆ. ಸಫಾರಿ ಕಾರು ಎರಡು ದಶಕಗಳಿಗೂ ಹೆಚ್ಚು ಕಾಲ ಮಾರುಕಟ್ಟೆಯನ್ನು ಆಳಿತ್ತು. ಹೊಸ ಅವತಾರದಲ್ಲಿ ಸಫಾರಿಯ ಪರಂಪರೆ ಮುಮದುವರಿಯಲಿದೆ. ಬುಕಿಂಗ್ ಶೀಘ್ರವೇ ಆರಂಭ ಆಗಲಿದ್ದು, ಜನವರಿಯಲ್ಲೇ ಷೋರೂಂಗಳಲ್ಲಿ ಲಭ್ಯವಾಗಲಿದೆ. ಸಾಮಾಜಿಕವಾಗಿ ಸಕ್ರಿಯವಾಗಿರುವ ಹಾಗೂ ಮೋಜನ್ನು ಇಷ್ಟಪಡುವ ಗ್ರಾಹಕರಿಗೆ ಸಫಾರಿ ಇಷ್ಟವಾಗಲಿದೆ ಎಂದು ಕಂಪನಿಯ ಪ್ರಯಾಣಿಕ ವಾಹನಗಳ ವಿಭಾಗದ ಅಧ್ಯಕ್ಷ ಶೈಲೇಶ್ ಚಂದ್ರ ಹೇಳಿದ್ದಾರೆ. Courtesyg: […]

Back To Top