PhonePe becomes largest platform for buying digital gold
Walmart-owned digital payments firm PhonePe said that it has emerged as the largest platform for buying digital gold with over 35 per cent market share. The company, which competes with Google Pay, Amazon Pay and Alibaba-backed Paytm, also said that it has seen a more than 6X jump in the volume of gold sold in […]
ನಷ್ಟದಲ್ಲಿ ಷೇರು ಹೊಡಿಕೆದಾರ: ಸಂಕಷ್ಟಕ್ಕೆ ಸಿಲುಕಿದ ಗ್ರಾಹಕರು
ಲಕ್ಷ್ಮೀ ವಿಲಾಸ್ ಬ್ಯಾಂಕಿನ(ಎಲ್‌ವಿಬಿ) ವಹಿವಾಟುಗಳ ಮೇಲೆ ಕೇಂದ್ರ ಸರ್ಕಾರ ಒಂದು ತಿಂಗಳ ಅವಧಿಗೆ ವಿಧಿಸಿರುವ ನಿರ್ಬಂಧಗಳ ಪರಿಣಾಮವಾಗಿ ಬ್ಯಾಂಕಿನ ಗ್ರಾಹಕರು ತಾತ್ಕಾಲಿಕವಾಗಿ ತೊಂದರೆಗೆ ಒಳಗಾ ದರೂ, ಹಣ ಸುರಕ್ಷಿತವಾಗಿ ಇರುತ್ತದೆ. ಬ್ಯಾಂಕ್‌ನ ಬಾಂಡ್‌ಗಳನ್ನು ಖರೀದಿ ಮಾಡಿದವರು ಕೂಡ ನಷ್ಟದ ಭೀತಿಯಲ್ಲಿ ಇರಬೇಕಾಗಿಲ್ಲ ಎನ್ನುತ್ತಾರೆ ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ತಜ್ಞರು. ಎಲ್‌ವಿಬಿ ಷೇರುದಾರರು ಅತಿಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಈಗ ಪ್ರಸ್ತಾಪಿಸಲಾಗಿರುವ ವಿಲೀನ ಸೂತ್ರದ ಪ್ರಕಾರ, ಎಲ್‌ವಿಬಿಯು ಸಿಂಗಪುರ ಮೂಲದ ಡಿಬಿಎಸ್ ಬ್ಯಾಂಕಿನಲ್ಲಿ ವಿಲೀನ […]
ಲಕ್ಷ್ಮೀ ವಿಲಾಸ್ ಠೇವಣಿದಾರರ ಹಣ ಸುರಕ್ಷಿತ
ಲಕ್ಷ್ಮೀ ವಿಲಾಸ್ ಠೇವಣಿದಾರರ ಹಣ ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿದೆ. ಠೇವಣಿದಾರರಿಗೆ ಹಿಂದಿರುಗಿಸಲು ಅಗತ್ಯ ಇರುವಷ್ಟು ಹಣ ಇದೆ ಎಂದು ಲಕ್ಷ್ಮೀ ವಿಲಾಸ್ ಬ್ಯಾಂಕಿನ(ಎಲ್‌ವಿಬಿ) ಆಡಳಿತ ಅಧಿಕಾರಿ ಟಿ.ಎನ್. ಮನೋಹರನ್ ತಿಳಿಸಿದರು. ಬ್ಯಾಂಕ್ ವಹಿವಾಟಿನ ಮೇಲೆ ನಿರ್ಬಂಧ ವಿಧಿಸಿದ ಕ್ರಮವು ಮಂಗಳವಾರ ತಡರಾತ್ರಿ ನಡೆದಿರುವುದರಿಂದಾಗಿ ಬ್ಯಾಂಕ್ ಶಾಖೆಗಳು, ಎಟಿಎಂಗಳಲ್ಲಿ ಕೆಲವು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಗುರುವಾರದ ಹೊತ್ತಿಗೆ ಎಲ್ಲವೂ ಸರಿಹೋಗಲಿದೆ. ಠೇವಣಿದಾರರು ಹಣ ಪಡೆಯಲು ಸಮಸ್ಯೆ ಆಗದಂತೆ ನೋಡಿಕೊಳ್ಳಲು ಎಲ್ಲಾ ಶಾಖೆಗಳಿಗೂ ಸೂಚನೆ ನೀಡಲಾಗಿದೆ. ಬ್ಯಾಂಕ್ ಬಳಿ, 20ಸಾವಿರ ಕೋಟಿ ರೂ. […]
ಷೇರು ಖರೀದಿಗೆ ವೇದಾಂತ ಕಂಪನಿ ಆಸಕ್ತಿ
ವೇದಾಂತ ಲಿಮಿಟೆಡ್ ಕಂಪನಿಯು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ (ಬಿಪಿಸಿಎಲ್) ಕೇಂದ್ರ ಸರ್ಕಾರ ಹೊಂದಿರುವ ಷೇರುಗಳನ್ನು ಖರೀದಿಸಲು ಆಸಕ್ತಿ ತೋರಿಸಿದೆ. ಕೇಂದ್ರ ಸರ್ಕಾರವು ಬಿಪಿಸಿಎಲ್‌ನಲ್ಲಿ ಹೊಂದಿರುವ ಶೇ.58.98 ರಷ್ಟು ಷೇರುಗಳನ್ನು ಮಾರಾಟ ಮಾಡಲು ನಿರ್ಧಾರ ಮಾಡಿದೆ. Courtesyg: Google (photo)
E-market places benefit small retailers
It is often feared that e-retail platforms such as Amazon and Flipkart will bring about the decline of small retailers. But the fact is even the small retailers find it majorly beneficial to use such marketplaces to sell their products. Why so? A study, conducted by a three-member team of Jaipuria Institute of Management, finds […]
HUL looks to raise nutrition metrics across brands
India’s top packaged goods company Hindustan Unilever Ltd(HUL), on Wednesday committed to reducing food wastage and pledged to improved nutritional content of its packaged foods in line with the company’s parent, Unilever’s, Future Foods initiative, that promises to aid consumer transition towards healthier diets and limit environmental impact of the food chain. Under its newly […]
ಬ್ಯಾಂಕ್ ಸೂಪರ್‌ಸೀಡ್: ಹಣ ವಾಪಸಿಗೆ 25 ಸಾವಿರ ರೂ.ಮಿತಿ
ಕೇಂದ್ರ ಸರ್ಕಾರ ಲಕ್ಷ್ಮೀ ವಿಲಾಸ್ ಬ್ಯಾಂಕ್(ಎಲ್‌ವಿಬಿ) ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಿದ್ದು, ಠೇವಣಿದಾರರು ಗರಿಷ್ಠ 25 ಸಾವಿರ ರೂ.ಮಾತ್ರ ಹಿಂಪಡೆಯಬಹುದು ಎಂದು ತಿಳಿಸಿದೆ. ಖಾಸಗಿ ವಲಯದ ಬ್ಯಾಂಕ್‌ನ ಹಣಕಾಸಿನ ಪರಿಸ್ಥಿತಿ ಹದಗೆಟ್ಟಿದ್ದರಿಂದ, ಸೂಪರ್‌ಸೀಡ್ ಮಾಡಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ ಸಲಹೆ ನೀಡಿತ್ತು. ಬ್ಯಾಂಕ್ ಪುನಶ್ಚೇತನಕ್ಕೆ ವಿಶ್ವಾಸಾರ್ಹ ಯಾವುದೇ ಯೋಜನೆ ಇಲ್ಲದ ಕಾರಣ ಠೇವಣಿದಾರರ ಹಿತಾಸಕ್ತಿ ಕಾಯಲು ಹಾಗೂ ಹಣಕಾಸು ಮತ್ತು ಬ್ಯಾಂಕಿಂಗ್ ಕ್ಷೇತ್ರದ ಸ್ಥಿರತೆಯ ದೃಷ್ಟಿಯಿಂದ ಸೂಪರ್‌ಸೀಡ್ ಸಲಹೆ ಹೊರತಾಗಿ ಬೇರೆ ಆಯ್ಕೆಗಳು ಇರಲಿಲ್ಲ. ಕೇಂದ್ರ […]
ಗರಿಷ್ಠ ಮಟ್ಟಕ್ಕೆ ಸಗಟು ಹಣದುಬ್ಬರ
ಅಕ್ಟೋಬರ್‌ನಲ್ಲಿ ಸಗಟು ಹಣದುಬ್ಬರ ಗರಿಷ್ಠ ಶೇ.1.48ಕ್ಕೆ ಏರಿಕೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಸಗಟು ದರ ಸೂಚ್ಯಂಕ(ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರ ಶೇ.1.32 ಇತ್ತು. ಅಕ್ಟೋಬರ್ 2019ರಲ್ಲಿ ಶೂನ್ಯ, ಫೆಬ್ರವರಿ 2020ರಲ್ಲಿ ಶೇ.2.26ರಷ್ಟಿತ್ತು. ಆನಂತರ ಗರಿಷ್ಠ ಮಟ್ಟ ಅಕ್ಟೋಬರ್ 2020ರಲ್ಲಿ ದಾಖಲಾಗಿದೆ. ಆಹಾರ ಉತ್ಪನ್ನಗಳ ಬೆಲೆ ತುಸು ಇಳಿಕೆ ಆಗಿದ್ದರೂ, ತಯಾರಿಸಿದ ಆಹಾರ ಉತ್ಪನ್ನಗಳ ಬೆಲೆ ಏರಿಕೆ ಆಗಿದೆ. ಸೆಪ್ಟೆಂಬರ್‌ನಲ್ಲಿ ಶೇ.8.17 ಇದ್ದ ಆಹಾರ ಹಣದುಬ್ಬರ ಅಕ್ಟೋಬರ್‌ನಲ್ಲಿ ಶೇ.6.37ರಷ್ಟಿದೆ. ತರಕಾರಿ ಮತ್ತು ಆಲೂಗಡ್ಡೆ ಬೆಲೆ ಏರಿಕೆ ಕ್ರಮವಾಗಿ ಶೇ.25.23 ಮತ್ತು ಶೇ.107.70. ಗ್ರಾಹಕ […]
ಡೀಸೆಲ್ ಮಾರಾಟ ಕುಸಿತ
ಅಕ್ಟೋಬರ್‌ನಲ್ಲಿ ಕೋವಿಡ್-19 ಪೂರ್ವ ಸ್ಥಿತಿ ತಲುಪಿದ್ದ ಡೀಸೆಲ್ ಮಾರಾಟ ಪ್ರಮಾಣವು ನವೆಂಬರ್ 1-15ರ ಅವಧಿಯಲ್ಲಿ ಶೇ.5ರಷ್ಟು ಇಳಿಕೆ ಕಂಡಿದೆ. ನ. 1-15ರವರೆಗೆ 28.6ಲಕ್ಷ ಟನ್ ಡೀಸೆಲ್ ಮಾರಾಟವಾಗಿದೆ. 2019ರಲ್ಲಿ 30.1 ಲಕ್ಷ ಟನ್ ಡೀಸೆಲ್ ಮಾರಾಟವಾಗಿತ್ತು. ಆದರೆ, ಅ.೧-೧೫ರವರೆಗೆ ಮಾರಾಟವಾಗಿದ್ದ 26.5 ಲಕ್ಷ ಟನ್‌ಗೆ ಹೋಲಿಸಿದರೆ, ನವೆಂಬರ್‌ನಲ್ಲಿ ಮಾರಾಟ ಶೇ.7ರಷ್ಟು ಹೆಚ್ಚಿದೆ. ಪೆಟ್ರೋಲ್ ಮಾರಾಟ 10.2 ಲಕ್ಷ ಟನ್‌ಗಳಿಂದ 10.30 ಲಕ್ಷ ಟನ್‌ಗೆ ಏರಿಕೆ ಹಾಗೂ ಎಲ್‌ಪಿಜಿ ಮಾರಾಟ ಶೇ.2ರಷ್ಟು ಇಳಿಕೆಯಾಗಿದೆ. Courtesyg: Google (photo)