Category: ಉದ್ಯಮ-ವ್ಯವಹಾರ-ಬ್ಯಾಂಕಿಂಗ್

Remove Curbs on Chinese funding up to 15%: Govt Panel

An eight-member group of ministers (GoM) on employment generation has re commended that the government could consider removing restrictions on Chinese investment up to 15% for reviving the gig economy, while maintaining a balance with geopolitical objectives. Further, for the same purpose, it has suggested that international investors with 50% less than ultimate Chinese beneficial […]

ತಯಾರಿಕಾ ವಲಯಕ್ಕೆ 2 ಲಕ್ಷ ಕೋಟಿ ಪ್ಯಾಕೇಜ್

ಹತ್ತು ಪ್ರಮುಖ ಉದ್ಯಮಗಳಿಗೆ ಉತ್ಪಾದನೆ ಆಧರಿತ ಉತ್ತೇಜನೆ ಯೋಜನೆ(ಪಿಎಲ್‌ಐ)ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ದೂರಸಂಪರ್ಕ,ಆಟೊಮೊಬೈಲ್,ಔಷಧೋದ್ಯಮ ಸೇರಿದಂತೆ ಹತ್ತು ಪ್ರಮುಖ ತಯಾರಿಕಾ ಕ್ಷೇತ್ರಕ್ಕೆ ಪಿಎಲ್‌ಐ ಅಡಿ ಐದು ವರ್ಷಗಳಲ್ಲಿ 2 ಲಕ್ಷ ಕೋಟಿ ರೂ. ನೀಡಲಾಗುತ್ತದೆ. ಯೋಜನೆ ದೇಶಿ ಉತ್ಪಾದನೆಗೆ ಉತ್ತೇಜನ, ಆಮದು ಪ್ರಮಾಣ ಕಡಿಮೆಗೊಳಿಸಲು ಮತ್ತು ಉದ್ಯೋಗ ಸೃಷ್ಟಿಗೆ ಇದರಿಂದ ನೆರವಾಗಲಿದೆ. ಯೋಜನೆ ದೇಶದ ತಯಾರಿಕಾ ವಲಯವನ್ನು ಸ್ಪರ್ಧಾತ್ಮಕಗೊಳಿಸಲು ಸಹಾಯ ಮಾಡಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು. […]

FMGC companies gear up

Consumer goods companies are ramping up distribution in India’s smaller towns and villages, where sales are rising thanks to reverse migration, increased minimum support prices, government stimulus measures for the rural economy and a normal monsoon.  Companies are trying out new pack sizes, leveraging online sales, and customizing products to expand their reach in the […]

ಸೆನ್ಸೆಕ್ಸ್ ಆರೋಹಣ: 43 ಸಾವಿರ ದಾಟಿದ ಸೂಚ್ಯಂಕ

ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಷೇರುಗಳ ಗಳಿಕೆ ಮಂಗಳವಾರ ಸಾರ್ವಕಾಲಿಕ ದಾಖಲೆ ಮಟ್ಟ ಮುಟ್ಟಿದೆ. ತಾನು ಅಭಿವೃದ್ಧಿ ಪಡಿಸಿರುವ ಲಸಿಕೆ ಕೋವಿಡ್ ತಡೆಯುವಲ್ಲಿ ಶೇ. 90ರಷ್ಟು ಪರಿಣಾಮಕಾರಿ ಎನ್ನುವ ಫೈಝರ್ ಕಂಪನಿಯ ಹೇಳಿಕೆಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ. ಮುಂಬೈ ಷೇರುಪೇಟೆ(ಬಿಎಸ್‌ಇ) ಸಂವೇದಿ ಸೂಚ್ಯಂಕ ಸತತ ಏಳನೇ ವಹಿವಾಟು ಅವಧಿಯಲ್ಲೂ ಏರಿಕೆ ದಾಖಲಿಸಿದ್ದು, ಮಂಗಳವಾರ 680 ಅಂಶ ಜಿಗಿತಗೊಂಡು ಸಾರ್ವಕಾಲಿಕ ಗರಿಷ್ಠ ಮಟ್ಟ 43.277 ಅಂಶ ತಲುಪಿದೆ. ಅದೇ ರೀತಿ, ರಾಷ್ಟ್ರೀಯ ಷೇರುಪೇಟೆ(ಬಿಎಸ್‌ಇ) ಸೂಚ್ಯಂಕ ನಿಫ್ಟಿ170 […]

ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಗೆ ಗಡುವು

ಎಲ್ಲ ಬ್ಯಾಂಕ್ ಖಾತೆಗಳು 2021ರ ಮಾ.31ರೊಳಗೆ ಆಧಾರ್ ಸಂಖ್ಯೆಯೊAದಿಗೆ ಜೋಡಣೆಯಾಗಿರಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬ್ಯಾಂಕ್‌ಗಳಿಗೆ ಸೂಚನೆ ನೀಡಿದ್ದಾರೆ. ಭಾರತೀಯ ಬ್ಯಾಂಕ್‌ಗಳ ಒಕ್ಕೂಟ(ಐಬಿಎ)ದ 73ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿ, ವಿತ್ತೀಯ ಸೇರ್ಪಡೆ ಸಂಪೂರ್ಣವಾಗಿಲ್ಲ. ಎಲ್ಲ ಬ್ಯಾಂಕ್ ಖಾತೆಗಳು ಆಧಾರ್‌ನೊಂದಿಗೆ ಜೋಡಣೆಯಾಗಿಲ್ಲ. ಅಗತ್ಯವಿರುವೆಡೆ ಪ್ರತಿ ಖಾತೆಯನ್ನೂ ಪ್ಯಾನ್‌ಗೆ ಜೋಡಿಸಿರುವಂತೆ, ಬ್ಯಾಂಕ್‌ಗಳಲ್ಲಿರುವ ಎಲ್ಲ ಖಾತೆಗಳನ್ನು ಮಾ.31,2021ರೊಳಗೆ ಆಧಾರ್‌ಗೆ ಜೋಡಿಸಬೇಕು. ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡಬೇಕು. ರುಪೇ ಕಾರ್ಡ್ ಬಳಕೆಯನ್ನು ಉತ್ತೇಜಿಸಬೇಕು ಹಾಗೂ ರಾಷ್ಟ್ರೀಯ ಪಾವತಿ ನಿಗಮ(ಎನ್‌ಪಿಸಿಐ)ವನ್ನು […]

Employees can buy goods under LTC cash voucher plan: Finance Ministry

Central government employees availing the LTC cash voucher scheme can purchase goods or services in the name of spouse or other family members eligible for LTC fare. The second set of FAQ issued by the Department of Expenditure also clarified that an employee can claim reimbursement for the purchase of goods and services, attracting GST […]

Back To Top