Category: ಉದ್ಯಮ-ವ್ಯವಹಾರ-ಬ್ಯಾಂಕಿಂಗ್

FC retains states’ tax share

The 15th Finance Commission, which submitted its report to the President on Monday, is learnt to have retained states aggregate share in the tax pool at the same level as by the previous Commission.As in FY21, 41% of the divisible segment of central taxes may go to all states/UTs, except J&K and Ladakh and an […]

WhatsApp rolls out a shopping button

WhatsApp has launched a new shopping button on its app that will allow users to browse through a business catalogue, the Facebook owned messaging service said in a press release. With the new feature, people will be able to see a storefront icon, right next to the business’ name. This will make it easier for […]

ಆರ್ಥಿಕ ಉತ್ತೇಜನ ಪ್ಯಾಕೇಜ್ ಅನಿವಾರ್ಯ

ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಆರ್ಥಿಕತೆಗೆ ಚೇತರಿಕೆ ನೀಡಲು ಈಗಾಗಲೇ ಘೋಷಿಸಿರುವ ಯೋಜನೆಗಳನ್ನು ಜಾರಿಗೊಳಿಸುವುದು ಮುಖ್ಯವಾಗಲಿದೆ ಎಂದು ಆರ್‌ಬಿಐ ಮಾಜಿ ಗವರ್ನರ್ ಬಿಮಲ್ ಜಲಾನ್ ತಿಳಿಸಿದಾರೆ. ವಿತ್ತೀಯ ಉತ್ತೇಜನ ಜಾರಿಯಲ್ಲಿರುವುದರಿಂದ ಮತ್ತೊಂದು ಸುತ್ತಿನ ಪ್ಯಾಕೇಜ್ ನೀಡಿ, ವಿತ್ತೀಯ ಕೊರತೆ ಹೆಚ್ಚಿಸುವುದು ಬೇಡ ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಆರ್ಥಿಕ ಚೇತರಿಕೆಗೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಘೋಷಿಸುವ ಮೂಲಕ ಮಹತ್ವದ ಕೆಲಸ ಮಾಡಿದೆ. ಯೋಜನೆಗಳಿಗೆ ನೀಡಲಾದ ಮೊತ್ತವನ್ನು ಆದಷ್ಟು ಬೇಗ ವೆಚ್ಚ ಮಾಡಲು ಆರಂಭಿಸಬೇಕು ಎಂದು ಪಿಟಿಐ […]

ಎಫ್‌ಪಿಐ ಬಂಡವಾಳ ಹೆಚ್ಚಳ

ವಿದೇಶಿ ಬಂಡವಾಳ ಹೂಡಿಕೆದಾರ(ಎಫ್‌ಪಿಐ)ರು ನವೆಂಬರ್ ಮೊದಲ ವಾರದಲ್ಲಿ 8,381 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಷೇರುಪೇಟೆಯಲ್ಲಿ 6,564 ಕೋಟಿ ಹಾಗೂ ಸಾಲಪತ್ರಗಳಲ್ಲಿ 1,817 ಕೋಟಿ ರೂ. ಹೂಡಿಕೆಯಾಗಿದೆ.  ಅಕ್ಟೋಬರ್ ಮಾಸದಲ್ಲಿ 22,033 ಕೋಟಿ ರೂ. ಹೂಡಿಕೆಯಾಗಿತ್ತು. ವಾಣಿಜ್ಯ ಚಟುವಟಿಕೆ  ಆರಂಭದ ಜೊತೆಗೆ ಕಂಪನಿಗಳ ತ್ರೈಮಾಸಿಕ ಫಲಿತಾಂಶವೂ ಉತ್ತಮವಾಗಿದೆ. ಹೀಗಾಗಿ ಬಂಡವಾಳ ಒಳಹರಿವು ಹೆಚ್ಚುತ್ತಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಹೂಡಿಕೆ ಇನ್ನಷ್ಟು ಸ್ಥಿರವಾಗುವ ನಿರೀಕ್ಷೆ ಮಾಡಲಾಗುತ್ತಿದೆ ಎಂದು ಗ್ರೋವ್ ಸಂಸ್ಥೆಯ ಸಹ ಸ್ಥಾಪಕ […]

ಜಿಎಸ್‌ಟಿ ಜಾಲತಾಣ ಸಾಮರ್ಥ್ಯ ಹೆಚ್ಚಳ

ಜಿಎಸ್‌ಟಿ ಜಾಲತಾಣದಲ್ಲಿ ಏಕಕಾಲಕ್ಕೆ 3 ಲಕ್ಷ ತೆರಿಗೆದಾರರು ಲಾಗಿನ್ ಆಗಬಹುದು ಎಂದು ಜಿಎಸ್‌ಟಿ ಜಾಲತಾಣ ಭಾನುವಾರ ತಿಳಿಸಿದೆ. ಲಾಕ್‌ಡೌನ್ ಸಡಿಲಿಕೆಯಿಂದ ಪರೋಕ್ಷ ತೆರಿಗೆಗೆ ಸಂಬಂಧಿಸಿದ ಚುಟವಟಿಕೆಗಳಲ್ಲಿ ಗಣನೀಯ ಹೆಚ್ಚಳ ಆಗುತ್ತಿದೆ. ಹೀಗಾಗಿ ಜಾಲತಾಣದ ಸಾಮರ್ಥ್ಯವನ್ನು 1.5 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಜಿಎಸ್‌ಟಿಆರ್–3ಬಿಯ ಪಿಡಿಎಫ್ ನಮೂನೆ ನ.12ರಿಂದ ಜಾಲತಾಣದಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದೆ. Courtesyg: Google (photo)

ಈಕ್ವಿಟಿ ಮ್ಯೂಚುವಲ್ ಫಂಡ್: ಬಂಡವಾಳ ಹಿಂತೆಗೆತ ಹೆಚ್ಚಳ

ಹೂಡಿಕೆದಾರರು ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಿಂದ ಅಕ್ಟೋಬರ್‌ನಲ್ಲಿ 14,344 ಕೋಟಿ ರೂ. ಬಂಡವಾಳ ಹಿಂಪಡೆದಿದ್ದಾರೆ. ಜೂನ್ ಬಳಿಕ ಒಟ್ಟು 37,498 ಕೋಟಿ ರೂ. ಬಂಡವಾಳ ಹಿಂಪಡೆದಂತಾಗಿದೆ. ದೇಶಿ ಆರ್ಥಿಕತೆಯ ಮಂದಗತಿಯ ಬೆಳವಣಿಗೆ ಹಾಗೂ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಕುರಿತ ಆತಂಕದಿಂದಾಗಿ ಬಂಡವಾಳ ಹೊರಹರಿಯುತ್ತಿದೆ ಎಂದು ಫಿನಾಲಜಿ ಕಂಪನಿಯ ಸಿಇಒ ಪ್ರಂಜಲ್ ಕಮ್ರಾ ಹೇಳಿದ್ದಾರೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಷೇರು ಸಂಬಂಧಿತ ಮ್ಯೂಚುವಲ್ ಫಂಡ್ ಯೋಜನೆಗಳಿಂದ 7,200 ಕೋಟಿ ರೂ. ಹೊರಹೋಗಿದ್ದು, ಸಿಪ್(ವ್ಯವಸ್ಥಿತ ಹೂಡಿಕೆ ಯೋಜನೆ) ಮೂಲಕ ಬಂಡವಾಳ ಒಳಹರಿವಿನಲ್ಲೂ ಇಳಿಕೆ […]

Apple logs 253% rise in net profit

After struggling to grow its handset sales during 2018, consumer technology giant Apple has finally turned around its India business. The marketer of popular smart devices like iPhones, iPads, and Mac Books has managed to grow its revenue and profits at a healthy rate during 2019-20. Annual filings, sourced from To fler, show Apple India’s […]

Back To Top